Pages

Friday, August 30, 2013

Shiva Manasa pooja

आदि  शङ्कराचार्य  कृति श्री शिव मानस  पूजा  स्तोत्रं |



रत्नैः कल्पितमासनं हिमजलैः स्नानं दिव्याम्बरं
नानारत्नविभूषितं मृगमदामोदाङ्कितं चन्दनम्
जाजीचम्पकबिल्वपत्ररचितं पुष्पं धूपं तथा
दीपं देव दयानिधे पशुपते हृत्कल्पितं गृह्यताम् ॥१॥

Shiva Praatah Smarana Stotram

आदि शङ्काराचार्य  विरचित शिव  प्रातः  स्मरण स्तोत्रम् 


 प्रातः स्मरामि भवभीतिहरं सुरेशं
गङ्गाधरं   वृषभवाहनमम्बिकेशम्
खट्वाङ्गशूलवरदाभयहस्तमीशं
संसाररोगहरमौषधमद्वितीयम् ॥१॥



Praatah Smaraami Bhavabhiitiharam Suresham
Gangaadharam VrishabhavaahanamAmbikesham |
Khattvaangashoolavaradaabhayahastameesham
SamsaararogaharamAushadhamadvitiiyam ||1||


1:1 In the early morning, I remember Sri Shiva, who destroys the fear of worldly existence and who is the lord of the devas,
1:2 Who holds river Ganga on his head, who has a bull as his vehicle and who is the lord of devi Ambika,
 1:3 Who has a club and trident in His two hands, and confers boon and fearlessness with his other two hands and who is the lord of the universe,
1:4 Who is the Medicine to destroy the disease ( Delusion) of worldly existence and who is the one without a second.



Wednesday, August 28, 2013

Baaro Krishnayya

ರಚನೆ - ಕನಕದಾಸರು
ತಾಳಂ - ಆದಿ
ರಾಗ- ಮಾಂದ್



ಬಾರೋ ಕೃಷ್ಣಯ್ಯ  ಬಾರೋ  .....
ಬಾರೋ ಕೃಷ್ಣಯ್ಯ  ಕೃಷ್ಣಯ್ಯ .... ನಿನ್ನ ಭಕ್ತರ ಮನೆಗೀಗ ।।               [ಪಲ್ಲವಿ ]

                                                                                        (ಬಾರೋ)

ಬಾರೋ ನಿನ್ನ ಮುಖ ತೋರೋ  ನಿನ್ನ
ಸರಿ ಯಾರೋ ಜಗದಾರ ಶೀಲನೆ ।।                                         [ಅ. ಪ ]

                                                                                      (ಬಾರೋ)

Sri Krishna Janmasthami






Introduction:

The auspicious day of the appearance of Lord Krishna is celebrated all over the world as  "Sri Krishna Janmashtami ". It is celebrated on the eighth day of the Krishna Paksha  of the month of Shraavana. Krishna, who is the Supreme Personality of Godhead, appeared in Mathura as son of    Vrishni dynasty King Vasudeva  and  princess Devaki.


“As stated in the Bhagavad-gita, the Lord says that his appearance, birth, and activities, are all transcendental, and one who understands them factually becomes immediately eligible to be transferred to the spiritual world.

Lord Krishna Himself in Bhagavad gita, Chapter 4 text 8 describes the reason of His appearance as follows:

ParitranaayA Sadhunam
vinAshaaya cha dushkrutaam
dharma-samsthapanaarthaaya
sambhavaami yuge yuge
 To deliver the pious and annihilate the miscreants, as well also reestablish the principles of religion, I Myself appear millennium after millennium.

Tuesday, August 27, 2013

Eddu Baruttare


ಎದ್ದು ಬರುತ್ತಾರೆ ನೋಡೇ  ತಾ -
ವೆದ್ದು ಬರುತ್ತಾರೆ ನೋಡೇ        ।।ಪ।।

Tulasi AshtOttara

OM shrii tulasyai namaH                                                
OM nandinyai namaH
OM devyai namaH
OM shikhinyai namaH
OM dhAriNyai namaH
OM dhAtryai namaH
OM sAvitryai namaH
OM satyasandhAyai namaH
OM kAlahAriNyai namaH
OM gauryai namaH
OM devagiitAyai namaH
OM draviiyasyai namaH
OM padminyai namaH
OM siitAyai namaH
OM rukmiNyai namaH
OM priyabhuuShaNAyai namaH
OM shreyasyai namaH
OM shriimatyai namaH
OM mAnyAyai namaH
OM gauryai namaH
OM gautamArchitAyai namaH
OM tretAyai namaH
OM tripathagAyai namaH
OM tripAdAyai namaH
OM traimuurtyai namaH

Brundaavani Devi


ಬೃಂದಾವನೀ  ದೇವಿ ವಂದಿಸುವೆ ಶ್ರೀತುಳಸಿ  ಮಂದಿರಳೆ  ನಿನ್ನ ಪದಕೆ
ವಂದಾರುಜನಸತಿಗೆ  ಮಂದಾರಳೆನಿಸಿರುವಿ  ಸಂದೇಹವಿಲ್ಲವಿದಕೆ।।

Govinda Hari Govinda


                                                       ಗೋವಿಂದ ನಾಮಾವಳಿ 




ಶ್ರೀನಿವಾಸ ಗೋವಿಂದ। ಶ್ರೀ ವೇಂಕಟೇಶಾ ಗೋವಿಂದ।
ಭಕ್ತ ವತ್ಸಲ ಗೋವಿಂದ। ಭಾಗವತ ಪ್ರಿಯ ಗೋವಿಂದ।

ಗೋವಿಂದ ಹರಿ ಗೋವಿಂದ ।ವೇಂಕಟ  ರಮಣ ಗೋವಿಂದ ।।
ನಿತ್ಯ ನಿರ್ಮಲ ಗೋವಿಂದ। ನೀಲಮೇಘ ಶ್ಯಾಮ ಗೋವಿಂದ।

ಪುರಾಣ ಪುರುಷಾ ಗೋವಿಂದ। ಪುಂಡರೀಕಾಕ್ಷ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ  ರಮಣ ಗೋವಿಂದ।।


ನಂದ ನಂದನಾ ಗೋವಿಂದ। ನವನೀತ ಚೋರ ಗೋವಿಂದ।
ಪಶುಪಾಲಕ ಶ್ರೀ ಗೋವಿಂದ। ಪಾಪ ವಿಮೋಚನ ಗೋವಿಂದ।
ಗೋವಿಂದ ಹರಿ ಗೋವಿಂದ ।ವೇಂಕಟ  ರಮಣ ಗೋವಿಂದ ।।
ದುಷ್ಟ ಸಂಹಾರ ಗೋವಿಂದ। ದುರಿತ ನಿವಾರಣ ಗೋವಿಂದ।
ಶಿಷ್ಟ ಪರಿಪಾಲನ  ಗೋವಿಂದ। ಕಷ್ಟ ನಿವಾರಕ  ಗೋವಿಂದ।
ಗೋವಿಂದ ಹರಿ ಗೋವಿಂದ  ವೇಂಕಟ  ರಮಣ ಗೋವಿಂದ ।।

Monday, August 26, 2013

Information About Balamuri Ganapati Not Worshipped Commonly?



1. Entire idol: Omkar, the unmanifest (nirgun) principle
2. Trunk: It is a popular belief that an idol with the tip of the trunk pointing towards the right and left are called right-sided and left-sided idols respectively; however this is not the case. One should not decide whether the idol is right-sided or left-sided depending upon which side the trunk is directed. It should be decided depending on the direction in which the initial curve of the trunk points. If the initial curve of the trunk in a Ganesh idol points towards the right and the tip of the trunk points towards the left yet the idol should be considered a rightsided idol. The reason for this is that, the initial curve of the trunk pointing towards the right indicates that the right (that is Sun) channel (nadi) of Ganapati is active.

Garuda Gamanaa Garudadhwaja

गरुड गमना
कृतिम्  : अन्नमचार्य
रागं : हिन्दोलं
तालम् : रूपकम्
भाशां : संस्कृतं



गरुड  गमना गरुडध्वज  नरहरि नमो  नमो |
                                                                     (पल्लवी )

Devaki Kanda Mukunda

ರಚನೆ : ಪುರಂದರದಾಸರು
ರಾಗ : ಪಿಲು
ತಾಳ : ಆದಿ


ಆವ ದೈವವು ನೀನೇ  ಕುಲುವ  ದೈವವು  ನೀನೇ
ಕೈವಲ್ಯ ಪದದಾತ ಕೇಶವನು ನೀನೇ  ।
ಆವ ದೇವರಿಗೆ  ಈ ವೈಭವವು  ಕಾಣೆ
ರಾವಣಾಂತಕ  ಸ್ವಾಮಿ ಶ್ರೀ ಪುರಂದರ ವಿಠಲ ।।

Saturday, August 24, 2013

Sridevi Vaagdevi


ಶ್ರೀದೇವಿ  ವಾಗ್ದೇವಿ ಜಯಗೌರಿ ।      [ಪ]
ಸರಿಸಾಟಿ ನಿನಗಿಲ್ಲ ದೈವಗಳದೈವ  ಶ್ರೀದೇವಿ ....।।         [ಅ. ಪ]



ಪಾಲ್ಗಡಲ ಶ್ರೀನಿಧಿಯೇ ಹೃತ್ಕಮಲ  ವಾಸಿ
ಫಲಬಗೆಯ  ಸಿರಿತನಕ್ಕೆ  ಸಿರಿಯೇ ನೀನಮ್ಮ ।
ಕುಲದೇವಿ  ನೀನೆಂದು .....ಅ...... ಅ.... ಬೇಡುವೆ ನಿನ್ನ
ಕುಲಕ್ಕಾಗಿ ಐಸಿರಿಯ ವರನೀಡು  ತಾಯಿ ।।

                                                            [ಶ್ರೀದೇವಿ]


ಶೃತಿಯಾಗಿ ವೀಣೆಯಲಿ ಗತಿಯಾಗಿ ಬಾಳಲ್ಲಿ
ಸತಿಯಾಗಿ ಪೊರೆಯುತಿಹ  ಬ್ರಹ್ಮನರಸಿ ।
ಹಿತವಾದ ನುಡಿ  ಕಲಿಸಿ ಮತಿವಂತಳಾಗಿಸುತ
ಪತಿ ಸೇವೆ ಕರುಣಿಸು ಉಸಿರಿರುವತನಕ ।।

                                                             [ಶ್ರೀದೇವಿ ]


ಪರಶಿವನ ಅರ್ಧಾಂಗಿ ಪತಿತ ಪಾವನೆ ಗೌರಿ
ಅರಿತವರ ಬಾಳಿನಲಿ  ನೀನೆ ಪಾವನ ಗಂಗೆ ।
ಕರಗುವುದು ನೀನೊಲಿಯೇ  ದುರಿತಗಳೆಲ್ಲಾ
ಪರಿಹರಿಸಿ  ದುಗುಡವನು ಮುತೈದೆತನ ನೀಡು।।

                                                                 [ಶ್ರೀದೇವಿ]


Youtube  Link :



Tuesday, August 20, 2013

Sri Ramaraksha Stotram



                                                              ॥ श्रीरामरक्षास्तोत्रम् ॥
श्रीगणेशायनम: ।
अस्य श्रीरामरक्षास्तोत्रमन्त्रस्य ।
बुधकौशिक ऋषि: ।
श्रीसीतारामचंद्रोदेवता ।
अनुष्टुप् छन्द: ।
सीता शक्ति: ।
श्रीमद्‌हनुमान् कीलकम् ।
श्रीसीतारामचंद्रप्रीत्यर्थे जपे विनियोग: ॥
॥ अथ ध्यानम् ॥
ध्यायेदाजानुबाहुं धृतशरधनुषं बद्दद्पद्‌मासनस्थं ।
पीतं वासोवसानं नवकमलदलस्पर्धिनेत्रं प्रसन्नम् ||
वामाङ्‌कारूढसीता मुखकमलमिलल्लोचनं नीरदाभं ।
नानालङ्‌कारदीप्तं दधतमुरुजटामण्डनं रामचंद्रम् ||
॥ इति ध्यानम् ॥
चरितं रघुनाथस्य शतकोटिप्रविस्तरम् ।
एकैकमक्षरं पुंसां महापातकनाशनम् ॥१॥
The life story of Sri Rama has a vast extent ;  recitation of each and every word is capable of destroying even the greatest sins .
ध्यात्वा नीलोत्पलश्यामं रामं राजीवलोचनम् ।
जानकीलक्ष्मणॊपेतं जटामुकुटमण्डितम् ॥२॥

Rigveda Sandhyavandanam


 Please check the below link for:
Rigveda Sandhyavandanam.pdf
 

video link:



Rigveda Upakarma

ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು :

                                  .


                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .

Thursday, August 15, 2013

Varamahalakshmi Vrata



                                   ನಮಸ್ತೇಸ್ತು ಮಹಾಮಾಯೆ  ಶ್ರೀಪೀಠೇ  ಸುರಪೂಜಿತೇ ।
                                   ಶಂಖ ಚಕ್ರಗಧಾಹಸ್ತೇ  ಮಹಾಲಕ್ಷ್ಮೀ  ನಮೋಸ್ತುತೇ ।।


                                                                  

                              ಲಕ್ಷ್ಮೀ  ಕ್ಷೀರಸಮುದ್ರ ರಾಜತನಾಯಾಂ  ಶ್ರೀ ರಂಗಧಾಮೇಶ್ವರೀಮ್ 
                              ದಾಸಿಭೂತ  ಸಮಸ್ತ ದೇವವನಿತಾಂ  ಲೋಕೈಕ ದೀಪಾನ್ಕುರಾಂ ।
                              ಶ್ರೀ ಮನ್ಮಂದ ಕಟಾಕ್ಷ  ಲಬ್ಧವಿಭವತ್  ಬ್ರಹ್ಮೇಂದ್ರ ಗಂಗಾಧರಾಂ 
                              ತ್ವಾಂತ್ರೈಲೋಕ್ಯಕುಟುಂಬಿನೀಂ ಸರಸಿಜಾಂವಂದೇಮುಕುಂದ ಪ್ರಿಯಾಂ ।।


                                  
                                                ಶ್ರೀ ವರಮಹಾಲಕ್ಷ್ಮೀ  ವ್ರತವನ್ನು ಶ್ರಾವಣ ಮಾಸದ  ಕೃಷ್ಣ ಪಕ್ಷದ ಎರಡನೆಯ ಶುಕ್ರವಾರದಂದು ಆಚರಿಸುವರು. ಈ ಹಬ್ಬವನ್ನು ಹಿಂದೂಗಳು  ಜಾತಿ ಭೇದವಿಲ್ಲದೆ ಅವರವರ ಸಂಪ್ರದಾಯದ ಪ್ರಕಾರ ಆಚರಿಸುವರು.

                                                 ಈ ವ್ರತವನ್ನು  ಮದುವೆಯಾದ   ಎಲ್ಲಾ  ದಂಪತಿಗಳು  ಆಚರಣೆ ಮಾಡುವ  ವಾಡಿಕೆ ಉಂಟು . ಈ ವ್ರತದ ಹಿನ್ನಲೆಯಲ್ಲಿ ಒಂದು ಕಥೆ ಈ ರೀತಿ ಇದೆ. ಒಮ್ಮೆ ಶಿವ ಪಾರ್ವತಿ ಇಬ್ಬರು ಪಗಡೆ ಆಟವನ್ನು ಆಡುತ್ತಿದ್ದರು . ಪಾರ್ವತಿದೇವಿಯು  ಆಡಿದ ಆಟವನೆಲ್ಲಾ  ಗೆಲ್ಲುತ್ತಿದ್ದಳು ಆದರೆ  ಪರಮಶಿವ  ಎಲ್ಲ ಆಟದ ಗೆಲುವನ್ನು ತನ್ನದು ಎಂದು ಘೋಷಿಸಿಕೊಳ್ಳುತಿದ್ದ  ಪಾರ್ವತಿ ದೇವಿಯನ್ನು  ಛೇಡಿಸಲು  . ಹೀಗಾಗಿ ಪಾರ್ವತಿ  ದೇವಿಯು ಆಟದಲ್ಲಿ ಮೋಸ ಆಗಬಾರದು ಎಂದು ತೀರ್ಪುಗಾರರು ಇರಲಿ ಎಂದು ಶಿವನಿಂದ  ಸೃಷ್ಟಿಸಲ್ಪಟ್ಟ  ಚಿತ್ರನೇಮಿಯನ್ನು  ನೇಮಿಸಿದಳು ಆದರೆ ಚಿತ್ರನೇಮಿಯೋ  ಶಿವನ ಭಂಟ ಶಿವನದೆ ಎಲ್ಲವು ಗೆಲುವು ಎಂದು ತೀರ್ಪು ನೀಡಿದ್ದರಿಂದ ಕುಪಿತಗೊಂಡ ಪಾರ್ವತಿಯು ಆತನನ್ನು ಭೂಲೋಕದಲ್ಲಿ ಜನಿಸಿ ಕುಷ್ಟರೋಗಿಯಾಗೆಂದು ಶಾಪವನಿತ್ತಳು . ಆಗ ಪರಮಶಿವನು  ಪಾರ್ವತಿ ದೇವಿಗೆ ತಾನು ಮಾಡಿದ್ದ ವೃತ್ತಾಂತವನ್ನು  ವಿವರಿಸಿದನು ; ಪಾರ್ವತಿ  ದೇವಿಗೆ ಅನ್ಯಾಯವಾಗಿ ಶಾಪವಿತ್ತನಲ್ಲ ಎಂದು ಭಾವಿಸಿದಳು.ಚಿತ್ರನೇಮಿಯು ತನ್ನ ಶಾಪದ ವಿಮೋಚನೆ ಹೇಗೆ ತಾಯಿ ಎಂದು ಕೇಳಿಕೊಂಡನು ಆಗ ತಾಯಿ ವರಮಹಾಲಕ್ಷ್ಮಿ ವ್ರತವನ್ನು  ಆಚರಿಸಿದರೆ ನಿನ್ನ ಕುಷ್ಟ ರೋಗವು ಪರಿಹಾರವಾಗಿ ಮಂಗಳವಾಗುವುದು .

                                              ಹೀಗೆ ಈ ವ್ರತದ ಆಚರಣೆಯನ್ನು ಭಗವಾನ್  ಶಿವ ಮತ್ತು ಪಾರ್ವತಿ ದೇವಿಯಿಂದ  ಭೂಲೋಕದಲ್ಲಿ ಎಲ್ಲರೂ  ಆಚರಿಸುವ ಪರಿ ಶುರುವಾಯಿತು . ಈ ವ್ರತವನ್ನು ಯಾರು ಆಚರಿಸುವರೋ  ಅವರಿಗೆ ಸಕಲ ಸೌಭಾಗ್ಯ ಮತ್ತು ಸಂಪತ್ತುಗಳಿಂದ  ತಾಯಿ ವರಮಹಾಲಕ್ಷ್ಮೀ  ದೇವಿಯು ಕರುಣಿಸುವಳು .

                                             ಮೊದಲು  ವಿನಾಯಕನ ಪೂಜೆ , ಯಮುನಾ ದೇವಿ ಕಲಶಕ್ಕೆ  ಪೂಜೆ ಸಲ್ಲಿಸಿ ತದನಂತರ ತುಲಸಿ  ಪೂಜೆ ಮಾಡಿ , ನಂತರ ವರಮಹಾಲಕ್ಷ್ಮೀ  ಪೂಜೆಯನ್ನು  ಆಚರಿಸಬೇಕು . ಯಮುನಾ ಕಲಶದ ಆಚರಣೆ  ಸಂಪ್ರದಾಯವಿದ್ದರೆ ಆಚರಿಸಬೇಕು .ಅವರವರ ಗುರು -ಹಿರಿಯರಲ್ಲಿ  ವಿಚಾರಣೆ ಮಾಡಿ ಆಚರಣೆ ಮಾಡಬಹುದು .  


ಯಮುನಾ ಕಲಶ  ಪೂಜೆ

ಧ್ಯಾನ :

ಲೋಕಪಾಲಸ್ತುತಾಂ  ದೇವೀಂ  ಇಂದ್ರನೀಲ ಸಮಪ್ರಭಾಮ್ ।
ಯಮುನೇ  ತ್ವಾಮಹಂ  ಧ್ಯಾಯೇತ್ಸರ್ವಕಾಮ್ಯಾರ್ಥಸಿದ್ಧಯೇ  ।।

ಶ್ರೀ ಯಮುನಾಯೈ  ನಮಃ । ಧ್ಯಾಯಾಮಿ  ಧ್ಯಾನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು .

ಆವಾಹನೆ :

ಕ್ಷೀರೋದಾರ್ಣವಸಂಭೂತೇ  ಕ್ಷೀರವರ್ಣೋದಶೋಭಿತೇ ।
ಪ್ರಸನ್ನಾ  ಭಾವ ಮೇ ದೇವಿ  ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ ।ಆವಾಹಯಾಮಿ ।ಆವಾಹನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು. 

ಸಿಂಹಾಸನ :

ಸಿಂಹಾಸನ  ಸಮಾರೂಢೇ ದೇವಶಕ್ತಿ  ಸಮನ್ವಿತೇ ।
ಸರ್ವಲಕ್ಷಣ ಸಂಪೂರ್ಣೇ    ಯಮುನಾಯೈ  ನಮೋಸ್ತುತೇ ।।

 ಶ್ರೀ ಯಮುನಾಯೈ  ನಮಃ । ಸಿಂಹಾಸನಂ  ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು.

ಪಾದ್ಯ :

ಗರುಡಾಗ್ರಜಸಂಭೂತೇ  ಶಂಕರಪ್ರಿಯಭಾಮಿನಿ ।
ಸರ್ವಕಾಮಪ್ರದೇ ದೇವಿ ಯಮುನೇ  ತೇ ನಮೋ ನಮಃ ।।

ಶ್ರೀ ಯಮುನಾಯೈ  ನಮಃ । ಪಾದಯೋಃ   ಪಾದ್ಯಂ ಪಾದ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ  ನೀರನ್ನು  ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಗೆ ಬಿಡುವುದು .

Tuesday, August 13, 2013

Alli nOdalu rama



 ಅಲ್ಲಿ ನೋಡಲು  ರಾಮ ಇಲ್ಲಿ ನೋಡಲು ರಾಮ ।

 ಎಲ್ಲೆಲ್ಲಿ  ನೋಡಿದರಲ್ಲಿ ಶ್ರೀರಾಮ ।।

Eesha Ninna Charana Bhajane

                                       ಶ್ರೀ ಕನಕದಾಸ ವಿರಚಿತ ಕೇಶವನಾಮ


ರಾಗ : ಮೋಹನ



ಈಶ ನಿನ್ನ ಚರಣ ಭಜನೆ  ಆಸೆಯಿಂದ ಮಾಡುವೆನು।
ದೋಷ ನಾಶ ಮಾಡಿಬಿಡೋ  ಶ್ರೀಶ ಕೇಶವ ।।                 [ಪ]


ಶರಣು ಹೊಕ್ಕೆನಯ್ಯ  ಎನ್ನ ಮರಣಸಮಯದಲ್ಲಿ  ನಿನ್ನ।
ಚರಣ ಸ್ಮರಣೆ  ಕರುಣಿಸಯ್ಯ  ನಾರಾಯಣ ।।                       [೧]

Monday, August 12, 2013

MangalaGowri Vrata 2015



                                                     ಮಂಗಳಗೌರಿ ಪೂಜೆ 

                                                                 
                                                                   
Mangala Gowri 2015 dates are as follows:
8/18/2015,8/25/2015,9/1/2015 and 9/8/2015
                                                                               

                                                  ಮಂಗಳಗೌರಿ ವ್ರತವನ್ನು  ಶ್ರಾವಣ ಮಾಸದ ಮಂಗಳವಾರದಂದು ಪ್ರಾತಃ ಕಾಲದಲ್ಲಿ  ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಹಾಗೂ  ಕನ್ಯೆಯರು  ಆಚರಿಸುತ್ತಾರೆ . ಈ ವ್ರತವನ್ನು ಐದು ವರ್ಷಗಳು ಆಚರಿಸಿ ತದನಂತರ ಉದ್ಯಾಪನೆ ಮಾಡುತ್ತಾರೆ . ಭವಿಷ್ಯೋತ್ತರ ಪುರಾಣದಲ್ಲಿ ಈ ವ್ರತವನ್ನು ಉಲ್ಲೇಖಿಸಿದ್ದಾರೆ . ಇದನ್ನು ಕನ್ಯೆಯರು ಮತ್ತು ಮುತೈದೆಯರು  ತಮ್ಮ ಪತಿಯ ಆಯುರ್  ವೃದ್ಧಿಗಾಗಿ  ಸಕಲ ಸೌಭಾಗ್ಯವನ್ನುಗಳಿಸಲು  ತಾಯಿ ಮಂಗಳಗೌರಿಯ ಪೂಜೆಯನ್ನು ಭಕ್ತಿಯಿಂದ ಆಚರಿಸುತ್ತಾರೆ .

Sunday, August 11, 2013

Shraavana Somavaarada Pooje

  ಶ್ರಾವಣ ಸೋಮವಾರದ ಪೂಜೆ ಮತ್ತು ವೈಶಿಷ್ಟ್ಯ




                                           ಶ್ರಾವಣ ಮಾಸ  ಬಂದಿತೆಂದರೆ ವ್ರತಗಳ  ಆಚರಣೆಗಳ ಸುಗ್ಗಿ . ಅದರಲ್ಲಿ ವಿಶೇಷವಾಗಿ  ಶಿವನಿಗೆ  ಸೋಮವಾರದಂದು  ವಿಶೇಷ ಅಭಿಷೇಕಗಳು,ಬಿಲ್ವಾರ್ಚನೆ ,ಸಹಸ್ರ ರುದ್ರಾಭಿಷೇಕ  ಹೀಗೆ ಹಲವಾರು ಕೈಂಕರ್ಯಗಳನ್ನು  ಆಚರಿಸವುದು ರೂಢಿಯಲ್ಲಿದೆ . ಕೆಲವರು ೧೬ ಸೋಮವಾರದ ವ್ರತವನ್ನು ಆಚರಿಸುತ್ತಾರೆ . ಈ  ವ್ರತವನ್ನು ಕನ್ಯೆಯರು  ಶೀಘ್ರ  ವಿವಾಹ ಪ್ರಾಪ್ತಿಗಾಗಿ ಆಚರಿಸುತ್ತಾರೆ ,ಮತ್ತೆ ಕೆಲವು ಮುತೈದೆಯರು ಸತ್ಸಂತಾನ ಪ್ರಾಪ್ತಿಗಾಗಿ ಆಚರಿಸುತ್ತಾರೆ .  ಹೀಗೆ ನಾನಾ  ರೀತಿ ಬೇಡಿಕೆಗಳನ್ನು ಸಲ್ಲಿಸಿ ಭಗವಾನ್ ಶಿವನನ್ನು ಆರಾಧಿಸುತ್ತಾರೆ .

Sampat Shanivaara Pooje

     
           ಸಂಪತ್   ಶ್ರಾವಣ ಶನಿವಾರದ  ಪೂಜೆ ಮತ್ತು ಅದರ ವೈಶಿಷ್ಟ್ಯ








Eetaneega Vasudevanu

ರಚನೆ: ಕನಕದಾಸರು

ಈತನೀಗ ವಾಸುದೇವನು ಲೋಕದೊಡೆಯ            (ಪ )

Saturday, August 10, 2013

Nagara Panchami

                    

 

Naga Panchami Story

Naga Panchami Story 
Human beings soon after stabilizing from nomadic venture started the ritual of worshipping the nature and everything that was helpful to them in one or another way. It helped them construct a system that was derived from the beliefs in social organizations, local cults and deities. Humans thus started exploring nature and started sorting a culture to abide by. Things like sun, river, mountain and snake have been thought of as important element of simultaneous existence since then. Snake worship has also been a part of the culture of India ever since then. Nag Panchami is one of the most important festivals in India celebrated to commemorate the existence of the snake god.

Thursday, August 8, 2013

Sampat Shukravarada Pooje




                                                
ಶ್ರಾವಣ  ಮಾಸದಲ್ಲಿ  ಐದು ಶುಕ್ರವಾರ  ಬಂದರೆ ಶ್ರೇಷ್ಠ . ಸಂಜೆಯ  ಹೊತ್ತು  ಮಹಾಲಕ್ಷ್ಮಿಯನ್ನು  ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ  ಆನಂದಿಸುತ್ತಾರೆ  ಅದರಲ್ಲೂ ವಿಶೇಷವಾಗಿ  ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ  "ಸಂಪತ್ ಶುಕ್ರವಾರದ "ಹಾಡನ್ನು ಹೇಳಿ ಪೂಜಿಸುವರು.  ಸಂಪತ್ ಶುಕ್ರವಾರದ  ಪೂಜೆ ಸಾಮಗ್ರಿಗಳ ಪಟ್ಟಿ ಈ ರೀತಿ ಇದೆ :

Pooja Sankalpam In USA


 ಪೂಜಾ ಸಂಕಲ್ಪವನ್ನು  " ಸಟಿಕಾ ವ್ರತರತ್ನಂ "ಪುಸ್ತಕದಲ್ಲಿ ವಿಸ್ತಾರವಾಗಿ ತಿಳಿಸಿದ್ದಾರೆ ಆದರೆ ಪಶ್ಚಿಮೋತ್ತರ  ದೇಶದಲ್ಲಿ   ನೆಲಸಿರುವ ಭಾರತೀಯರಿಗೆ ಅದು ಅನ್ವಯಿಸುವುದಿಲ್ಲಾ  ಹಾಗಾಗಿ ಈ ಕೆಳಕಂಡ ಸಂಕಲ್ಪವು  ಉಪಯೋಗ ಬರುವುದೆಂದು  ನಾನು ಇಲ್ಲಿ ಸೂಚಿಸಿದ್ದೇನೆ . 
        ಇದರಲ್ಲಿ ಏನಾದರು ತಪ್ಪಿದ್ದರೆ  ಕ್ಷಮಿಸಿ ಹಾಗೆ ಯಾರಿಗಾದರು ಸರಿಯಾದ ಮಾಹಿತಿ  ಗೊತ್ತಿದ್ದಲ್ಲಿ  ತಿಳಿಸಬಹುದು . 

ಸಂಕಲ್ಪ -

ಮಮ  ಉಪಾತ್ತ  ಸಮಸ್ತದುರಿತಕ್ಷಯದ್ವಾರಾ  ಶ್ರೀ ಪರಮೇಶ್ವರ ಪ್ರೀತ್ಯರ್ಥಂ  ಶುಭೇ  ಶೋಭನೇ  ಮುಹೂರ್ತೇ , ಆದ್ಯಬ್ರಹ್ಮಣಃ  ದ್ವಿತೀಯ ಪರಾರ್ಧೇ  ಶ್ವೇತವರಾಹಕಲ್ಪೇ  ವೈವಸ್ವತ  ಮನ್ವಂತರೇ , ಕಲಿಯುಗೇ  ,ಪ್ರಥಮಪಾದೇ , ಅಷ್ಟವಿಂಶತಿ ಮೇ  ಕ್ರೌನ್ಚದ್ವೀಪೇ ,    ರಮಣಕ  ವರ್ಷೇ , ಐoದ್ರ ಖಂಡೇ  , ರಮ್ಯಕ ಪಶ್ಚಿಮತೀರೇ ,  ಮೇರೊಹ್  ಪಶ್ಚಿಮ ಪಾರ್ಶ್ವದಿಗ್ಭಾಗೆ ,ದಕ್ಷಿಣ -ಪೂರ್ವ (Georgia ನಾಮ  ಮಹಾನಗರೇ  Atlanta ಕ್ಷೇತ್ರೇ ), ಸಪ್ತ ಸಮುದ್ರಾನ್ತರೇ , ಚಾಂದ್ರಮಾನೇನ ವ್ಯಾವಹಾರಿಕೆ  ಪ್ರಭವಾದಿ  ಷಷ್ಠಿ  ಸಂವತ್ಸರಾಣಾಂ  ಮಧ್ಯೆ ........ ಸಂವತ್ಸರೇ ....... ಅಯನೇ ...... ಋತೌ........ ಮಾಸೇ ........ ಪಕ್ಷೇ ......... ತಿಥೌ,..... ವಾಸರಃ  ವಾಸರಸ್ತು ಶುಭ ವಾಸರ   ಯುಕ್ತಾಯಾಂ  ಶುಭ..... ತಿಥೌ ಶುಭ ನಕ್ಷತ್ರ ಶುಭ ಯೋಗ ,ಶುಭ ಕರ್ಣ ಏವಂ ಗುಣ ವಿಶಿಷ್ಟಯಾಮ್  ಅಸ್ಮಾಕಂ  ಸಹಕುಟುಂಬಾನಾಂ  ಕ್ಷೇಮಸ್ಥೈರ್ಯ  ಧೈರ್ಯ ವಿಜಯ ಆಯುರಾರೋಗ್ಯ  ಸಿದ್ಯರ್ಥಂ ,ಮನೋವಾಂಛಾ ಸಿದ್ಯರ್ಥಂ ದುರಿತೋಪಶಾಂತ್ಯರ್ಥಂ, ಸಮಸ್ತ ಮಂಗಳಾವಾಪ್ತ್ಯರ್ಥಂ ,ಧರ್ಮಾರ್ಥಕಾಮ ಮೋಕ್ಷಾದಿ  ಚತುರ್ವಿಧ
  ಫಲ ಪುರುಷಾರ್ಥ  ಸಿದ್ಯರ್ಥಂ  ,ಸತ್ಸಂತಾನ ಸೌಭಾಗ್ಯ ಫಲಾವಾಪ್ತ್ಯರ್ಥಂ  ....... ಪ್ರಯುಕ್ತಾಂ ....... ಮುದ್ದಿಶ್ಯ ....... ಪ್ರೀತ್ಯರ್ಥಂ  ಭವಿಷ್ಯೋತ್ತರ  ಪುರಾಣಕಲ್ಪೋಕ್ತ ಪ್ರಕಾರೇಣ   ಯಾವಚ್ಛಕ್ತಿ ಧ್ಯಾನ  ಆವಾಹನಾದಿ  ಶೋಡಶೋಪಚಾರ  ಪೂಜಾಂ ಕರಿಷ್ಯೇ ।।


Wednesday, August 7, 2013

Rathavanerida Raghavendra


ರಥವಾನೇರಿದ  ರಾಘವೇಂದ್ರ
 ರಚನೆ : ಗೋಪಾಲದಾಸರು
ರಾಗ : ಪೂರ್ವಿ
ತಾಳ : ಆದಿ



ಸತತ ಮಾರ್ಗದಿ  ಸಂತತ ಸೇವಿಪರಿಗೆ । ಅತಿ
ಹಿತದಲಿ ಮನೋರಥವ ಕೊಡುವೆನೆಂದು ।                  ।।ಪ ।।


ರಥವಾನೇರಿದ  ರಾಘವೇಂದ್ರ । ಸದ್ಗುಣಗಳ  ಸಾಂದ್ರ       ।।ಅ.ಪ ।।

Tuesday, August 6, 2013

Himagiri Tanaye

ರಾಗ : ಶುದ್ಧ ಧನ್ಯಾಸಿ 
ತಾಳ: ಆದಿ             
 
 
ಹಿಮಗಿರಿ ತನಯೇ ಹೇಮಲತೆ  ಅಂಬ ಈಶ್ವರಿ ಶ್ರೀ ಲಲಿತೆ  ಮಾಮವ ।  
          ।।ಪ ।।                               

Devaranamagalu On Mahalakshmi

The following link consists Goddess Mahalakshmi  songs lyrics.


Mahalakshmi Devaranamagalu _Lyrics



Youtube:

ಭಾಗ್ಯದ ಲಕ್ಷ್ಮಿ ಬಾರಮ್ಮ



Hanumana Maneyavaru

ವಿದ್ಯಾಪ್ರಸನ್ನ ತೀರ್ಥರ ಕೃತಿ

ರಾಗ : ಬಿಲಹರಿ
ತಾಳ : ಆದಿ


ಹನುಮನ ಮನೆಯವರು ನಾವೆಲ್ಲರೂ।
ಹನುಮನ ಮನೆಯವರು  ।।                                       ।। ಪ ।।


ಅನುಮಾನ ಪಡೆದೆಲೆ  ಸ್ಥಳವ ಕೊಡಿರಿ  ಎಮಗೆ ।।          ।। ಅ . ಪ ।।

Nitya Devatha Pooja




Kannada Mantradalli Devatha Aaradhane





Nitya  Pooja   Vidhana  Audio  Link :

nithya-pooja-vidhanam/songs

Shraavana Maasada Visheshate





                                            

Monday, August 5, 2013

List Of Upcoming Festivals

As per, Ontikoppal Panchaang ,this year  (2013)"Vijaya Nama Samvatsara" all festivals dates which are celebrated in the month of Shraavana and Bhaadrapada maasa   are below :
                             Shraavana Maasa begins from 7th August 2013-

6th August- Jyothir Bheemeshwara  Vratha ( celebrated on Ashaada Amavasya)
9th August - Sampat Shukravara Pooje
10th August - Nagara Chauti , First shraavana Shanivaara
11th August - Nagara panchami
12th August - Siriyala Shashti
13th August - Mangala Gowri Vratha
16th August - Varamahalakshmi Vratha
17th August - Second Shraavana Shanivaara
20th August - Mangala Gowri Vratha ,  RigUpakarma (Yajurupakarma),Raksha bandhan (Noolu Hunnime)
21st August - Raghavendra Swamy Poorva Aaradhane ,Noolu Hunnime
22nd August - Raghavendra Swamy  Madhya Aaradhane
23rd August - Raghavendra Swamy  Uttara Aaradhane
23rd August - Sampat Shukravaara  Pooje.
24th August -  Third Shraavana Shanivaara
27th August - Mangala Gowri  Vratha
28th August - Gokulashtami ( Sri Krishna Janmashtami)
30th August - Sampat Shukravaara  Pooje.
31st August -  Shraavana Shanivaara
3rd September - Mangala Gowri Vratha
8th September - Swarna Gowri Vratha----- (USA)
8th September - Sri Varasiddhi Vinayaka Vratha   ---- ( USA)
10th September - Rishi Panchami
18th September - Anantha Padmanaabha Vratha
4th October - Mahalaya Amavasya
5th October - Dasara Begins
10th October-Saptami - Saraswathi Pooja
11th October- Ashtami- Durgashtami
12th October- Navami - Aayudha Pooja
13th October - Dashami - Vijayadashami.
1st November- Neeru Tumbuva Habba.
2nd November- Naraka Chaturdashi
3rd November- Amavasya-Kedareshwara Vrata(Kedar gowri Pooja),Lakshmi Pooja
3rd November - Bali Padyami ( In some states Padya may be on 4th November so please  refer to www.mypanchang.com)

Jyothir Bheemeshwara Vratha

Sunday, August 4, 2013

Kangaliddu Enu Phala


           
                                                           
                                                           

Gaja Charmambara

This song can be sung while performing aarati to Lord Uma Maheshwara on the occasion  of Jyothir Bheemeshwara vrata/Bheemana Amavasya.



                                          





Gajacharmaambhara  GowriMaheshage belaguve
                 mangaladaarathiya|
Ganapathi pita sati paarvathi patige belaguve
                  mangaladaarathiya.....||

O ! Trishita Chancharika

 ರಚನೆ : ಕುವೆಂಪು



ಓ ! ತ್ರಿಶಿತ  ಚಂಚರೀಕ
ಬಾರ ಹೃದಯ ಪುಂಡರೀಕ
ನಿನ್ನನರಳಿ  ಕಾದಿದೆ ।
ಎದೆಯ ತುಂಬ ಮಧುವನಿಟ್ಟು
ದಾರಿಯೆಡೆಗೆ  ದಿಟ್ಟಿ ಇಟ್ಟು
ಬಯಸಿ ನೋಡಿ ಕಾದಿದೆ ।।

Mouna Tabbitu Nelava

 ಮೌನ  ತಬ್ಬಿತು  ನೆಲವ
 ರಚನೆ :ಗೋಪಾಲಕೃಷ್ಣ ಅಡಿಗ
ಗಾಯನ: ಸಿ . ಅಶ್ವಥ್



ಮೌನ ತಬ್ಬಿತು ನೆಲವ ಚುಂಬನೆ  ಪುಳಕಗೊಂಡಿತು  ಧಾರಿಣಿ ।
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ ।। ಮೌನ।।

Aditya Hrudayam Meaning In Kannada


                                                                 




ಆದಿತ್ಯ ಗಾಯತ್ರಿ

ಓಂ ಭಾಸ್ಕರಾಯ  ವಿದ್ಮಹೇ ಮಹದ್ದ್ಯುತಿಕರಾಯ  ಧೀಮಹಿ । ತನ್ನೋ ಆದಿತ್ಯಃ  ಪ್ರಚೋದಯಾತ್ ।।


ಆದಿತ್ಯ ದೇವತಾ ಮಂತ್ರಃ 


ಘೃಣಿಸ್ಸೂರ್ಯ  ಆದಿತ್ಯೋ   ನ  ಪ್ರಭಾವಾತ್ಯಕ್ಷರಮ್ । ಮಧುಕ್ಷರಂತಿ   ತದ್ರಸಮ್ । ಸತ್ಯಂ ವೈ  ತದ್ರಸಮಾಪೋ  ಜ್ಯೋತೀ
 ರಸೋsಮೃತಂ  ಬ್ರಹ್ಮ  ಭೂರ್ಭುವಸ್ಸುರೋಹಮ್ ।।


 ಮುನ್ನುಡಿ 

 ಸೂರ್ಯದೇವನ  ಸ್ತುತಿಯಾದ  ಆದಿತ್ಯಹೃದಯವು  ಅಗಸ್ತ್ಯ ಮುನಿಗಳ  ಕೃತಿಯೆಂದು  ಪ್ರಸಿದ್ಧ . ಇದು ವಾಲ್ಮೀಕಿ ರಾಮಾಯಣದ  ಯುದ್ಧಕಾಂಡದಲ್ಲಿ ಬರುವುದು .
            
                               ಮೊದಲನೆಯ ಎರೆಡು  ಶ್ಲೋಕಗಳು  ಈ ಸ್ತೋತ್ರವು ಶ್ರೀಮಾರನಿಗೆ  ಅರ್ಪಿತವಾದಾಗಿನ ಸನ್ನಿವೇಶವನ್ನು ವರ್ಣಿಸುತ್ತವೆ . ರಾವಣನ ಸಾರಥಿಯು  ತನ್ನೊಡೆಯನ  ಪ್ರಾಣ ರಕ್ಷಣೆಗಾಗಿ  ರಥವನ್ನು  ರಣರಂಗದಿಂದ ದೂರ  ಒಯ್ದ ಕಾರಣ, ಶ್ರೀ ರಾಮ  ರಾವಣರ ಸಂಗ್ರಾಮದಲ್ಲಿ  ಅನಿರೀಕ್ಷಿತ  ವಿರಾಮ ಒದಗಿತ್ತು . ಆಗ  ಮನುಷ್ಯ ಮಾತ್ರನಿಂದ ಜಯಸಲಸಾಧ್ಯನಾದ ಪ್ರಬಲ  ರಾವಣನ ಸಂಹಾರದ ಪರಿಯನ್ನು  ಕುರಿತು ಆಲೋಚನ  ರತನಾಗಿದ್ದ  ಶ್ರೀರಾಮಚಂದ್ರ , ದೇವತೆಗಳಿಂದಲೂ  ಅಜೇಯನಾಗುವ  ವರವನ್ನು  ಬೇರೆ ಪಡೆದಿದ್ದ  ರಾವಣ . ಶ್ರೀರಾಮನಿಗೆ  ತನ್ನ ದೈವತ್ವದ  ಅರಿವಿದ್ದರೂ , ತನ್ನ ಅವತರಣದ  ಕಾರ್ಯಸಿದ್ಧಿಗಾಗಿ  ಮನುಷ್ಯತ್ವದ  ಮೇಲೆ  ಒತ್ತು ನೀಡಿ  ದುಷ್ಟಸಂಹಾರವನ್ನು  ಮಾಡಬೇಕಿತ್ತು .

Thursday, August 1, 2013

Eke Brundavanadi




ಏಕೆ  ಬೃಂದಾವನದಿ  ನೆಲೆಸಿರುವೆ  ಗುರುವೇ
ನಾಕವಿಲಸಿತಗೀತೆ  ಲಾವಣ್ಯ ಮೂರ್ತೆ ।ಪ।
ಶ್ರೀಕಾಂತನೊಲಿಸಿದುದು   ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯ ಶ್ರೀ ರಾಘವೇಂದ್ರಾ ।।ಅ.ಪ।।