ರಚನೆ - ಕನಕದಾಸರು
ತಾಳಂ - ಆದಿ
ರಾಗ- ಮಾಂದ್
ಬಾರೋ ಕೃಷ್ಣಯ್ಯ ಬಾರೋ .....
ಬಾರೋ ಕೃಷ್ಣಯ್ಯ ಕೃಷ್ಣಯ್ಯ .... ನಿನ್ನ ಭಕ್ತರ ಮನೆಗೀಗ ।। [ಪಲ್ಲವಿ ]
(ಬಾರೋ)
ಬಾರೋ ನಿನ್ನ ಮುಖ ತೋರೋ ನಿನ್ನ
ಸರಿ ಯಾರೋ ಜಗದಾರ ಶೀಲನೆ ।। [ಅ. ಪ ]
(ಬಾರೋ)
ಅಂದುಗೆ ಪದಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿ ಎನುತ ಪೊಂಗಳಳನೂದುತ ಬಾರಯ್ಯ ।।೧।।
(ಬಾರೋ)
ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ
ಕಿಣಿ ಎನುತ ಪೊಂಗಳಳನೂದುತ ಬಾರಯ್ಯ ಬಾರೋ ಕೃಷ್ಣಯ್ಯ ।।೨।।
(ಬಾರೋ)
ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಸಲಹಲು ಬಾರಯ್ಯ ।।೩।।
(ಬಾರೋ)
Youtube Link :

No comments :
Post a Comment