Pages

Friday, April 18, 2014

Jo Jo Rama

ರಚನೆ : ತ್ಯಾಗರಾಜ
ರಾಗ : ರೀತಿ ಗೌಳ
ತಾಳ : ಆದಿ


ಜೋ ಜೋ  ರಾಮ ಆನಂದ ಘನ ।।ಪ।।


ಜೋ ಜೋ  ದಶರಥ ಬಾಲ  ರಾಮ ಜೋ ಜೋ  ಭುಜ ಲೋಲ ರಾಮ ।।ಅ. ಪ ।।

Thursday, April 10, 2014

Mahalakshmi Suprabhatam




Krishna nI bEganE bArO

ರಚನೆ : ವ್ಯಾಸರಾಯ
ತಾಳ : ಛಾಪು
ರಾಗ : ಯಮುನಾ ಕಲ್ಯಾಣಿ


ಕೃಷ್ಣ ನೀ ಬೇಗನೆ  ಬಾರೋ ।

                                            ।।ಪ।।

ಬೇಗನೆ ಬಾರೋ ಮುಖವನ್ನೇ ತೋರೋ ।

                                            ।।ಅ . ಪ .।।

Radha Sameta Krishna......

ರಾಗ : ಮಿಶ್ರ ಯಮನ್
ತಾಳ : ಆದಿ
ರಚನೆ : ಜಿ . ಎನ್ . ಬಾಲಸುಬ್ರಮಣಿಯನ್


ರಾಧಾ ಸಮೇತ ಕೃಷ್ಣ
ಜಯ ರಾಧಾ ಸಮೇತ ಕೃಷ್ಣ ।।ಪ।।

Govinda Ninna....


Raagam: Jana sammOdhini

TaaLam: aadi

Composer: Purandara Dasaru

Language: KannaDa

Pallavi

gOvindA ninna nAmave candA gOvindA ninna nAmave candA

Ventachala Nilayam

ರಚನೆ : ಪುರಂದರ ದಾಸರು
ರಾಗ : ಸಿಂಧು ಭೈರವಿ
ತಾಳ : ಆದಿ



ವೆಂಕಟಾಚಲ ನಿಲಯಂ ವೈಕುಂಠಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ  ಚಿನ್ಮಯ ರೂಪಂ ।।ಪ।।
                                                   ।।ವೆಂಕಟಾಚಲ ।।

Tuesday, April 8, 2014

Sundara Kanda

Shiva Suprabhatam




ಸ್ನಾತ್ವಜಲೇ  ಶೀತಲೀತಾನ್ತರಂಗಃ
ಸ್ಪ್ರುಷ್ಟ್ವಾಚಾ  ಪುಷ್ಪಾಣಿಸುವಾಸಿತಾನ್ಗಃ
ದ್ವಿಜಂತಿ ಪ್ರಭಾತ್ತ  ಮರುತ್ತರಂಗಾಃ
ಉತ್ತಿಷ್ಠ  ಶಂಭೋ  ತವ ಸುಪ್ರಭಾತಂ ।।೧।।

Sunday, April 6, 2014

Baaro namma manege

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ   ।ಪ ।
ಬಾರೋ ದುಃಖಾಪಹಾರ  ಬಾರೋ ದುರಿತದೂರ
ಬಾರಯ್ಯ  ಸನ್ಮಾರ್ಗ  ದಾರಿ ತೋರುವರು ।।ಬಾರೋ ॥
                                                         
ಬಾಲ ಪ್ರಹ್ಲಾದನಾಗಿ  ಖೂಳ  ಕಶ್ಯಪುವಿಗೆ
ಲೋಲ ಶ್ರೀ ನರಹರಿ  ಕಾಲರೂಪನ ತೋರ್ವ ।।ಬಾರೋ ।।
                                                              

Vani Parama Kalyani

ವಾಣಿ ಪರಮ ಕಲ್ಯಾಣಿ ನಮೋ ನಮೋ ।
ಅಜನ ರಾಣಿ ಪಂಕಜಪಾಣಿ ।। ವಾಣಿ ।।

Sri Subramanya AshtOttara Shatanamavali

1. Om Skandaya namaH 
Hail Skanda! Vanquisher of the mighty foes
2. Om Guhaya namaH 
Praise be to the Invisible Lord—He who abides in the hearts of devotees true
3. Om Shanmukhaya namaH 
Praise be to the six-faced one
4. Om Balanetrasutaya namaH 
Praise be to the Son of the Three-Eyed Siva

5.Om PrabhavE namaH 
Praise be to the Lord Supreme
6. Om Pingalaya namaH 
Praise be to the golden-hued one
7.Om KrittikasunavE namaH
Hail to the Son of the starry maids
8. Om Sikhivahanaya namaH
Hail to the rider on the peacock
9. Om Dvinadbhujaya namaH
Hail to the Lord with the twelve hands
10. Om Dvinannetraya namaH
Hail to the Lord with the twelve eyes

Why are trifoliate bel leaves offered to Lord Shiva with their stalks facing oneself?

Contents

        1. Where should one sit during ritualistic worship?


1. Where should one sit during ritualistic worship?

Generally worshippers and seekers in a Shankar’s temple do not sit such that the deity’s frequencies directly fall on their bodies because this can be distressing. There is generally a tortoise built in the front of the temple. No one sits in between the deity’s idol and the tortoise, thus automatically no one sits exactly opposite the deity. In the same way, worshippers instead of sitting exactly opposite the flow from the shalunka (base of the linga), sit on its sides.

RamaNavami






Sri RamaNama Ramayanam And Narayana Stotram







Narayana, Narayana Jaya Govinda Hare, Govinda Hare |
Narayana, Narayana Jaya Gopala Hare Gopala Hare ||

Victory to Lord Narayana, who is Lord Govinda and the protector,
Victory to Lord Narayana, who is Lord Gopala and the protector,

Karunaaparaavara varunalaya Gambeera. Narayana  |1|

Rama DwadashaNama Stotram







ಪ್ರಥಮಂ  ಶ್ರೀಕರಂ ವಿದ್ಯಾತ್  ದ್ವಿತೀಯಂ ದಾಶರಥ್ಯಕಂ ।
ತೃತೀಯಂ  ರಾಮಚಂದ್ರಂ ಚ ಚತುರ್ಥಂ  ರಾವಣಾನ್ತಕಮ್ ।।

ಪಂಚಮಂ ಲೋಕಪೂಜ್ಯಮ್ ಚ  ಷಷ್ಟಕಂ  ಜಾನಕೀಪ್ರಿಯಮ್ ।
ಸಪ್ತಮಂ  ವಾಸುದೇವಂ ಚ ರಾಘವೇಂದ್ರಮ್  ತಥಾಷ್ಟಕಂ ।।

Tuesday, April 1, 2014

Tadige Gowri Vrata

ತದಿಗೆ ಗೌರಿ ಪೂಜೆಯೂ  ಚೈತ್ರ ಶುದ್ಧ  ತೃತೀಯ, ಚೈತ್ರ ಶುದ್ಧ   ಬಹುಳ ಹಾಗು ವೈಶಾಖ  ಶುದ್ಧ  ತೃತೀಯ  ದಂದು ಆಚರಣೆ ಮಾಡುವರು . ಈ ವರುಷ ಜಯ  ನಾಮ ಸಂವತ್ಸರದಲ್ಲಿ ಏಪ್ರಿಲ್ ೨ನೇ  ತಾರೀಖು  ೨೦೧೪ ಮೊದಲನೇ ತದಿಗೆ,ಏಪ್ರಿಲ್ ೧೭ ನೇ  ತಾರೀಖು  ತದಿಗೆ ಹಾಗೂ  ಮೇ ೨ನೇ  ತಾರೀಖು ಕೊನೆಯ ತದಿಗೆ ಅಂದರೆ ಅಕ್ಷಯ ತದಿಗೆ/ತೃತೀಯ . (ಈ ಮೇಲ್ಕಂಡ ತಾರೀಖುಗಳು  ಆ ಆ  ಪ್ರಾಂತ್ಯದ ಪಂಚಾಂಗವನ್ನು ಆಧರಿಸಿ ಆಚರಣೆ ಮಾಡಬೇಕು ) ಈ ದಿನದಂದು ಮದುವೆಯಾದ ಸುವಾಸಿನಿಯರು ಪ್ರಾತಃ ಕಾಲದಲ್ಲಿ ಎದ್ದು  ತಮ್ಮ ನಿತ್ಯ ಕಾರ್ಯಗಳನ್ನು ನಿರ್ವಹಿಸಿ ನಂತರ ಅರಿಶಿನದಿಂದ ಗೌರಿಯನ್ನು ತಯಾರಿಸಿ ಅದನ್ನು ಎರಡು ವೀಳ್ಯದೆಲೆಯನ್ನು ಬೆಲ್ಲದಚ್ಚು  ಮೇಲೆ ಸ್ಥಾಪಿಸಿ ಜೊತೆಗೆ ಎರಡು ಬಟ್ಳಡಿಕೆ ,ಬಳೆಬಿಚ್ಚೋಲೆ ,ಕನ್ನಡಿ ,ಒಂದು ಪುಟ್ಟ ಕಳಸ  ಅದಕ್ಕೆ ೫ ವೀಳ್ಯದೆಲೆ ,ನೀರು,ಅರಿಶಿನ ,ಕುಂಕುಮ, ಹೂವು,ಮಂತ್ರಾಕ್ಷತೆ, ಹಾಗು ಕಳಸಕ್ಕೆ ಸುಣ್ಣ. ಒಂದು ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಾಕಿ ಅದರ ಮೇಲೆ ಕಳಸವನ್ನು ಸ್ಥಾಪನೆ ಮಾಡಬೇಕು . ಇವಿಷ್ಟು  ಬೇಕಾದ ಪದಾರ್ಥಗಳು (ಕೆಲವರ ಮನೆಯಲ್ಲಿ ಎರಡು ಅರಿಶಿನಿದ ಗೌರಿಯನ್ನು ಮಾಡುವ ಪದ್ಧತಿ  ಇರುತ್ತೆ ಹಾಗಾಗಿ ತಮ್ಮ ತಮ್ಮ ಸಂಪ್ರದಾಯದಂತೆ ಹಾಗು ಗುರು ಹಿರಿಯರಲ್ಲಿ ಕೇಳಿ ಆಚರಣೆ ಮಾಡಬೇಕು. )

                                 ತದಿಗೆ ಗೌರಿಯನ್ನು ಸ್ಥಾಪಿಸಿ ,ಆವಾಹನೆ ಮಾಡಿ  ಪೂಜಿಸಬೇಕು . ನೈವೇದ್ಯಕ್ಕಾಗಿ ಭಕ್ಷ್ಯಗಳು, ಪಾಯಸ ,ಹಣ್ಣುಗಳು,ಪಾನಕ ,ಕೋಸಂಬರಿ  ತಮ್ಮ ತಮ್ಮ ಕೈಲಾದಂತೆ ಯಾವುದಾದರೂ ಮಾಡಿ ನೈವೇದ್ಯ ಮಾಡಿ ,ಹಾಗು ೫ ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಸೇವಿಸಲು ಪಾನಕ ಕೋಸಂಬರಿ ಕೊಡಬೇಕು . ನಂತರ ಅನುಕೂಲ ಇರುವವರು ಮುತ್ತೈದೆಯರಿಗೆ ಭೋಜನಕ್ಕೆ ಆಹ್ವಾನಿಸಿ ಅವರ ಶಕ್ತ್ಯಾನುಸಾರ ಬಾಗಿನ ಕೊಡಬಹುದು . 

Narayana Stotram

Link :-
Narayana Stotram-in-Kannada.pdf  (Thanks to god.vishnu.blogspot .com for lyrics)