Pages

Monday, December 31, 2012

Prathamadali Namipe





ಪ್ರಥಮದಲಿ  ನಮಿಪೇ   ನೀ  ವಕ್ರತುಂಡನು  ಎಂದು ।      [೨ ಬಾರಿ ]
ಎರಡೆನೆಯ  ಪೆಸರಾಗಿ  ಏಕದಂತನು  ಎನುವೆ ।

Saturday, December 15, 2012

Lalitha Trishati Namavali

ಧ್ಯಾನಂ

ಅತಿ  ಮಧುರ  ಚಾಪಹಸ್ತಾ ಅಪರಿಮಿತ ಮೋದ ಬಾಣ ಸೌಭಾಗ್ಯಂ
ಅರುಣ ಅತಿಶಯ ಕರುಣಾ  ಅಭಿನವಕುಲ ಸುಂದರೀಂ  ವಂದೇ ||

೧.ಕಕಾರರೂಪಾಯೈ ನಮಃ |
೨.ಕಲ್ಯಾಣಿ ನಮಃ |
೩.ಕಲ್ಯಾಣಗುಣಶಾಲಿನ್ಯೇ  ನಮಃ |
೪.ಕಲ್ಯಾಣಶೈಲ ನಿಲಯಾಯೈ ನಮಃ
೫.ಕಮನೀಯಾಯೇ   ನಮಃ |
೬.ಕಲಾವತ್ಯೇ  ನಮಃ |
೭.ಕಮಲಾಕ್ಷ್ಯೇ ನಮಃ |
೮.ಕಲ್ಮಶಾಘ್ನೆ  ನಮಃ |
೯.ಕರ್ಣಾಮೃತ ಸಾಗರಾಯೈ ನಮಃ |
೧೦.ಕದಂಬಕಾನನವಾಸಯೈ  ನಮಃ |

Thursday, December 13, 2012

Govinda Hari Govinda Keshava

ಕೃಷ್ಣ  ಲೀಲೆ


ಗೋವಿಂದ ಹರಿ   ಗೋವಿಂದ
ಕೇಶವ ಕೃಷ್ಣ  ಜನಾರ್ಧನ।।          ।। ಪ ।।

ElliruvanO Ranga

ಎಲ್ಲಿರುವನೋ  ರಂಗ


ಎಲ್ಲಿರುವನೋ  ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರ ಕರೆಯೋ  ಅಲ್ಲಿ  ಬಂದೊದಗುವನೋ ।।

Indu Shukravaara


ಶುಕ್ರವಾರದ  ಹಾಡು


ಸರ್ವ  ಮಂಗಳ  ಮಾಂಗಲ್ಯೇ  ಶಿವೇ  ಸರ್ವಾರ್ಥ  ಸಾಧಿಕೆ
ಶರಣ್ಯೇ ತ್ರ್ಯಮ್ಬಕೆ  ದೇವಿ  ನಾರಾಯಣಿ  ನಮೋಸ್ತುತೆ ।।

ಇಂದು ಶುಕ್ರವಾರ  ಶುಭವ  ತರುವ ವಾರ
ಸುಮಂಗಲಿಯರೆಲ್ಲ  ನಿನ್ನ  ಪೂಜಿಸುವ  ಪುಣ್ಯ ವಾರ ।।         ।।ಇಂದು।।

Wednesday, December 12, 2012

Laali Sri Hayavadana

ಲಾಲಿ ಹಯವದನ

ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ... ಲಾಲಿ.

Gururaja Gurusarvabhouma

ಗುರುರಾಜ  ಗುರುಸಾರ್ವಭೌಮ


ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ  ನಿನ್ನಯ  ಪಾದ
ಸರಸಿಜ  ಯುಗಗಬಿ   ನಮಿಸುವೆ  ।।

Garuda gamana

ಗರುಡ ಗಮನ

ಗರುಡ ಗಮನ ಬಂದನೋ ನೋಡಿರೊ ಬೇಗ
ಗರುಡ ಗಮನ ಬಂದನೋ ||      ||ಪ||

Raghupathi priya sri gunaganadhama

ಹನುಮಗೆ  ಆರುತಿ



ರಘುಪತಿ  ಪ್ರಿಯ  ಶ್ರೀ  ಗುಣಗಣಧಾಮ
ಆರತಿ  ಬೆಳಗುವೆ  ಶುಭಕರ  ಹನುಮ   |ಪ|

ಶ್ರೀಹರಿ  ಹೃದಯದಿ  ನೆಲಸಿಹ  ಹನುಮ
ಸೂರ್ಯನ  ಹಿಡಿಯಲು ಹಾರಿದ ಹನುಮ
ವಾಯುಲಂಘನ  ಶುಭ  ಗುಣಗಣಧಾಮ
ಶ್ರೀರಾಮಧೂತ  ದಯಾಗುಣ  ಹನುಮ  ||ಆರತಿ||

Monday, December 10, 2012

Enagu AanE ranga

ಎನಗೂ  ಆಣೆ  ರಂಗ
ರಾಗ: ಕೇದಾರ
ತಾಳ: ಆದಿ

ಎನಗೂ ಆಣೆ  ರಂಗ  ನಿನಗೂ  ಆಣೆ
ಎನಗೂ  ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।