Pages

Monday, December 31, 2012

Prathamadali Namipe





ಪ್ರಥಮದಲಿ  ನಮಿಪೇ   ನೀ  ವಕ್ರತುಂಡನು  ಎಂದು ।      [೨ ಬಾರಿ ]
ಎರಡೆನೆಯ  ಪೆಸರಾಗಿ  ಏಕದಂತನು  ಎನುವೆ ।

ಮೂರನೆಯ  ನಾಮದಲಿ ಕೃಷ್ಣ ಪಿಂಗಾಕ್ಷನೇ ।
ಗಜವಕ್ರನೆಂಬಂತೆ  ನಾಲ್ಕನೆಯ  ಬಿರುದು ।     [೨ ಬಾರಿ ]
ಪಂಚಮದ  ಪೆಸರು  ಶ್ರೀ  ಲಂಬೋದರ  ಎನುವೇ ।  [೨ ಬಾರಿ]
ವಿಕಟನಾಗಿಯೆ  ಮೆರೆದೆ  ಆರರಲ್ಲಿ ವಿಕಟನಾಗಿಯೇ  ಮೆರೆದೇ ಆರರಲ್ಲಿ......ಇ ....।
ವಿಘ್ನರಾಜನು  ಎಂದು  ಸಪ್ತಮದ  ಪೆಸರಾಗಿ ।
ಎಂಟನೆಯ  ನಾಮದಲಿ  ಧೂಮ್ರವರ್ಣನು  ನೀನು । [೨ ಬಾರಿ ]
ಬಾಲಚಂದ್ರನು  ಮತ್ತೇ  ನಾಮದಲಿ  ಒಂಬತ್ತು ....... । [೨ ಬಾರಿ ]
ಗುರುವೇ  ವಿನಾಯಕನೇ  ನಮಿಪೇ  ಹತ್ತನೇ  ಬಾರಿ ।  [೨ ಬಾರಿ ]
ಗುಣಯುತನೇ ಗಣಪತಿಯೇ  ಹೆಸರು  ಹನ್ನೊಂದಾಯ್ತು ।
ಹನ್ನೆರಡು  ಹೆಸರು  ಗುಣಯುತ  ಗಜಾನನ ।
ಗುಣಯುತನೇ ಗಣಪತಿಯೇ ಹೆಸರು ಹನ್ನೊಂದಾಯ್ತು ।
ಹನ್ನೆರೆಡನೆಯ  ಹೆಸರೇ  ಗುಣಯುತ  ಗಜಾನನ ।
ಕರುಣಾಳು  ಕರಿಮುಖನ ಹನ್ನೆರಡು  ಹೆಸರುಗಳ  ಅನವರತ  ಹೇಳಿದರೆ  ಸಕಲ  ಸಂಪದವು । [೨ ಬಾರಿ ]
ಅನವರತ  ಹೇಳಿದರೆ ಸಕಲ ಸಂಪದವು...... ।
ಇಹದಲ್ಲಿ  ಪರಮಸುಖ  ಪರದಲ್ಲಿ  ಪರಮಪದ..... । [೨ ಬಾರಿ ]
ವಿಷ್ಣುಮೂರ್ತಿಯ  ಪಾದ  ಕಮಲದೊಳ್ ವಾಸ ......
ಪಾದ  ಕಮಲದೊಳ್  ವಾಸ
ಪಾದ ಕಮಲದೊಳ್ ವಾಸ ।।

****************************************


http://www.bhakthilahari.com/ganesha.htm

Lyrics In English:

Prathamadali namipE ni VakratunDanu endu
EradanEya pEsaragi Ekadantanu EnuvE
mooranEya namadali Krushna pingaakshakanE
GajavakranEmbanta naalkanEya birudu
panchamada pesaru sri LambOdara EnuvE
vikaTanagiyE mEradE aararalli
Vighnarajanu endu saptamada pEsaragi
EntanEya namadali Dhoomravarnanu neenu
Balachandranu mattE namadali Ombattu
guruvE VinayakanE namipE hattanEya baari
gunayutanE GanapatiyE hesaru hannondaaythu
hannarEDanEya hEsarE gunayuta Gajanana
karunaalu karimukha hannarEDu hesarugala
anavarata hElidarE sakala sampadavu....(2)
ihadalli parasukha paradalli paramapada
Vishnumoortiya pada kamaladoL vaasa
pada kamaladoL vaasa
pada kamaladoL vaasa||

No comments :

Post a Comment