Pages

Showing posts with label Rigveda Upakarma. Show all posts
Showing posts with label Rigveda Upakarma. Show all posts

Tuesday, August 20, 2013

Rigveda Upakarma

ಋಗ್ವೇದ  ಉಪಾಕರ್ಮ   ಹಿನ್ನಲೆ  ಮತ್ತು ವಿಧಿ ವಿಧಾನಗಳು :

                                  .


                                       ಉಪಾಕರ್ಮ  ಅಂದರೆ  " ಆರಂಭ"  (ಸಂಸ್ಕೃತ :उपाकर्म), ಅಂದರೆ ಅಂದಿನಿಂದ  ಶುರು ಎಂದು ಅರ್ಥ.  ಕನ್ನಡ  ಜನಾಂಗದವರು  ಇದನ್ನು ಜನಿವಾರದ  ಹುಣ್ಣಿಮೆ (ನೂಲು ಹುಣ್ಣಿಮೆ)  ಅಥವಾ ಜನಿವಾರದ ಹಬ್ಬವೆಂದು  ಆಚರಿಸುವುರು .ಈ  ಹಬ್ಬದ ಉಗಮ   ವೇದ ಕಾಲದಿಂದಲೂ  ನಮ್ಮ  ದೇವಾನು ದೇವತೆಗಳು ,ಋಷಿ , ಮುನಿಗಳಿಂದ  ಆಚರಿಸಲ್ಪಟ್ಟಿದೆ .