Pages

Showing posts with label Sankeerthane. Show all posts
Showing posts with label Sankeerthane. Show all posts

Thursday, May 23, 2013

Nama Sankeerthane

ರಚನೆ : ಪುರಂದರ ದಾಸರು
ರಾಗ : ಚಂದ್ರಕೌನ್ಸ್

ನಾಮ  ಸಂಕೀರ್ತನೆ  ಅನುದಿನ  ಮಾಳ್ಪಗೆ
ನರಕ ಭಯಗಳುಂಟೇ
ನಾಮ ಒಂದೇ ಯಮನಲ್ಗಳನೊಡೆದು
ಅಜಮಿಲನಿಗೆ  ಸುಕ್ಷೇಮವಿಟ್ಟ  ಹರಿ....
                                  (ನಾಮ  ಸಂಕೀರ್ತನೆ )