ರಚನೆ : ಪುರಂದರ ದಾಸರು
ರಾಗ : ಚಂದ್ರಕೌನ್ಸ್
ನಾಮ ಸಂಕೀರ್ತನೆ ಅನುದಿನ ಮಾಳ್ಪಗೆ
ನರಕ ಭಯಗಳುಂಟೇ
ನಾಮ ಒಂದೇ ಯಮನಲ್ಗಳನೊಡೆದು
ಅಜಮಿಲನಿಗೆ ಸುಕ್ಷೇಮವಿಟ್ಟ ಹರಿ....
(ನಾಮ ಸಂಕೀರ್ತನೆ )
ಕೇಸರಿಗಾನದ ಮೃಗ ಉಂಟೇ
ದಿನೇಶನಿಗಂಜದೇ ತಮ ಉಂಟೇ
ವಾಸುದೇವ ವೈಕುಂಠ ಜನಾರ್ಧನ
ಕೇಶವ ಕೃಷ್ಣಯೆಂದುಚ್ಚರಿಸುತಾ...
(ನಾಮ ಸಂಕೀರ್ತನೆ )
ಗರುಡನಿಗಂಜದ ಫಣಿಯುಂಟೆ
ನಳ್ಳುರಿಯಲಿ ಬೇಯದ ತೃಣ ಉಂಟೇ
ನರಹರಿ ನಾರಾಯಣ ದಾಮೋದರ
ಪುರಂದರ ವಿಠಲಯೆಂದುಚ್ಚರಿಸುತಾ .....
(ನಾಮ ಸಂಕೀರ್ತನೆ )
ರಾಗ : ಚಂದ್ರಕೌನ್ಸ್
ನಾಮ ಸಂಕೀರ್ತನೆ ಅನುದಿನ ಮಾಳ್ಪಗೆ
ನರಕ ಭಯಗಳುಂಟೇ
ನಾಮ ಒಂದೇ ಯಮನಲ್ಗಳನೊಡೆದು
ಅಜಮಿಲನಿಗೆ ಸುಕ್ಷೇಮವಿಟ್ಟ ಹರಿ....
(ನಾಮ ಸಂಕೀರ್ತನೆ )
ಕೇಸರಿಗಾನದ ಮೃಗ ಉಂಟೇ
ದಿನೇಶನಿಗಂಜದೇ ತಮ ಉಂಟೇ
ವಾಸುದೇವ ವೈಕುಂಠ ಜನಾರ್ಧನ
ಕೇಶವ ಕೃಷ್ಣಯೆಂದುಚ್ಚರಿಸುತಾ...
(ನಾಮ ಸಂಕೀರ್ತನೆ )
ಗರುಡನಿಗಂಜದ ಫಣಿಯುಂಟೆ
ನಳ್ಳುರಿಯಲಿ ಬೇಯದ ತೃಣ ಉಂಟೇ
ನರಹರಿ ನಾರಾಯಣ ದಾಮೋದರ
ಪುರಂದರ ವಿಠಲಯೆಂದುಚ್ಚರಿಸುತಾ .....
(ನಾಮ ಸಂಕೀರ್ತನೆ )
No comments :
Post a Comment