Pages

Showing posts with label Parvathi Songs. Show all posts
Showing posts with label Parvathi Songs. Show all posts

Wednesday, May 9, 2018

Shakambari Kavacham








shakra uvacha
shakambharyaastu kavacham sarvarakshaaakaram nruNaam |
yanna kasya chidaakhyatam tanme kathaya shanmukha ||


Sunday, April 6, 2014

Vani Parama Kalyani

ವಾಣಿ ಪರಮ ಕಲ್ಯಾಣಿ ನಮೋ ನಮೋ ।
ಅಜನ ರಾಣಿ ಪಂಕಜಪಾಣಿ ।। ವಾಣಿ ।।

Sunday, December 15, 2013

Parvati PalisEnna



                                                                       





ರಚನೆ :  ಶ್ರೀ ಗೋಪಾಲದಾಸರು


ಪಾರ್ವತಿ  ಪಾಲಿಸೆನ್ನ  ಮಾನಿನಿ ರನ್ನೇ ।।


ಪಾರ್ವತಿ  ಭಕ್ತರ  ಸಾರಥಿ  ವಂದಿಪೆ  ।
ಸುಪತಿ  ಗಜಮುಖ  ಮೂರುತಿ ಮಾತೆ ।।

Saturday, August 24, 2013

Sridevi Vaagdevi


ಶ್ರೀದೇವಿ  ವಾಗ್ದೇವಿ ಜಯಗೌರಿ ।      [ಪ]
ಸರಿಸಾಟಿ ನಿನಗಿಲ್ಲ ದೈವಗಳದೈವ  ಶ್ರೀದೇವಿ ....।।         [ಅ. ಪ]



ಪಾಲ್ಗಡಲ ಶ್ರೀನಿಧಿಯೇ ಹೃತ್ಕಮಲ  ವಾಸಿ
ಫಲಬಗೆಯ  ಸಿರಿತನಕ್ಕೆ  ಸಿರಿಯೇ ನೀನಮ್ಮ ।
ಕುಲದೇವಿ  ನೀನೆಂದು .....ಅ...... ಅ.... ಬೇಡುವೆ ನಿನ್ನ
ಕುಲಕ್ಕಾಗಿ ಐಸಿರಿಯ ವರನೀಡು  ತಾಯಿ ।।

                                                            [ಶ್ರೀದೇವಿ]


ಶೃತಿಯಾಗಿ ವೀಣೆಯಲಿ ಗತಿಯಾಗಿ ಬಾಳಲ್ಲಿ
ಸತಿಯಾಗಿ ಪೊರೆಯುತಿಹ  ಬ್ರಹ್ಮನರಸಿ ।
ಹಿತವಾದ ನುಡಿ  ಕಲಿಸಿ ಮತಿವಂತಳಾಗಿಸುತ
ಪತಿ ಸೇವೆ ಕರುಣಿಸು ಉಸಿರಿರುವತನಕ ।।

                                                             [ಶ್ರೀದೇವಿ ]


ಪರಶಿವನ ಅರ್ಧಾಂಗಿ ಪತಿತ ಪಾವನೆ ಗೌರಿ
ಅರಿತವರ ಬಾಳಿನಲಿ  ನೀನೆ ಪಾವನ ಗಂಗೆ ।
ಕರಗುವುದು ನೀನೊಲಿಯೇ  ದುರಿತಗಳೆಲ್ಲಾ
ಪರಿಹರಿಸಿ  ದುಗುಡವನು ಮುತೈದೆತನ ನೀಡು।।

                                                                 [ಶ್ರೀದೇವಿ]


Youtube  Link :



Tuesday, August 6, 2013

Himagiri Tanaye

ರಾಗ : ಶುದ್ಧ ಧನ್ಯಾಸಿ 
ತಾಳ: ಆದಿ             
 
 
ಹಿಮಗಿರಿ ತನಯೇ ಹೇಮಲತೆ  ಅಂಬ ಈಶ್ವರಿ ಶ್ರೀ ಲಲಿತೆ  ಮಾಮವ ।  
          ।।ಪ ।।