Pages

Showing posts with label Stotras. Show all posts
Showing posts with label Stotras. Show all posts

Friday, September 24, 2021

Keelaka Stotram

Keelakam - in sanskrit with meaning - Stotra on Devi Durga

मार्कण्डेय उवाच
विशुद्धज्ञानदेहाय त्रिवेदीदिव्यचक्षुषे ।
श्रेयः प्राप्तिनिमित्ताय नमः सोमार्धधारिणे ॥१॥
Maarkannddeya Uvaaca
Vishuddha-Jnyaana-Dehaaya Tri-Vedii-Divya-Cakssusse |
Shreyah Praapti-Nimittaaya Namah Soma-Ardha-Dhaarinne ||1||

Friday, August 21, 2020

Sri Swarnagowri Ashtottara Shatanama Stotram

 ಅಥ ಶ್ರೀ ಸ್ವರ್ಣಗೌರಿ ಅಷ್ಟೋತ್ತರ ಶತನಾಮ ಸ್ತೋತ್ರಂ  




ಗೌರೀ ಗಣೇಶಜನನೀ ಗಿರಿರಾಜತನೂದ್ಭವಾ 
ಗುಹಾಂಬಿಕಾ ಜಗನ್ಮಾತಾಗಂಗಾಧರಕುಟುಂಬಿನೀ।

Sunday, February 11, 2018

Hanumath PanchaRatna Stotram









Sri Adi Sankaracharya’s Virachita Hanumath Pancha Ratnam Stotram

Om Anjaneyaya Vidmahe. Vayuputraya Dheemahi,. Tanno Hanuman Prachodayat.

Manojavam Maarutatulyavegam
Jitendriyam Buddhimataam Varistham, Vaataatmajam Vaanarayoothamukhyam
Sriramadhootam Sharanam Prapadhye.

Tuesday, February 6, 2018

Saraswathi Kavacham





Brahma gave the highly energetic Sarasvati Kavacham – kind of defence armour -to a select few and its ‘Vidhana’ or procedure is also provided by Prajapati Brahma Himself. The Kavacham was composed in Brihti Chhandah and its ‘Viniyoga’ or application is for acquiring spiritual knowledge and fulfillment of desires.

Arya Satakam





kāraṇaparacidrūpā kāñcīpurasīmni kāmapīṭhagatā |
kācana viharati karuṇā kāśmīrastabakakomalāṅgalatā ||1||

Monday, July 17, 2017

Nitya Gowri Stotram





This stotra was written by Vadiraja Teertharu, for ladies(married and unmarried) to recite daily.

Ayithvara Ane Gowri, Somavaara Pattada Gowri, Mangalavaara Vata Saavitri, Budhavaara Annapoorna, Guruvaara Seege Gowri, Shukravaara Sree tulasi, Shanivaara Heere Gowri||

Intha gowriyanna nithyadalli yaaru pooje maduttarO avarige" Santhana  bhagya kodu, Savitri  bhagya kodu".

||Iti Hayavadana Virachita Nithya Gowri Stotram Sampoornam||

ಈ  ನಿತ್ಯ ಗೌರಿ ಸ್ತೋತ್ರವನ್ನು ವಾದಿರಾಜ ತೀರ್ಥರು ಹೆಣ್ಣು ಮಕ್ಕಳಿಗೆ ಹಾಗೂ ಸುಮಂಗಲಿಯರಿಗಾಗಿ ಸುಲಭ ರೀತಿಯಲ್ಲಿ ನಿತ್ಯವೂ  ಪ್ರಾರ್ಥಿಸಲು  ಬರೆದಿದ್ದಾರೆ-

ಅಯಿತ್ವಾರ ಆನೆ  ಗೌರಿ ,ಸೋಮವಾರ ಪಟ್ಟದ ಗೌರಿ , ಮಂಗಳವಾರ ವಟ  ಸಾವಿತ್ರಿ , ಬುಧವಾರ ಅನ್ನಪೂರ್ಣ , ಗುರುವಾರ ಸೀಗೆ ಗೌರಿ, ಶುಕ್ರವಾರ ಶ್ರೀ ತುಲಸಿ , ಶನಿವಾರ ಹೀರೇ  ಗೌರಿ।।

ಇಂತಹ  ಗೌರಿಯನ್ನ ನಿತ್ಯದಲ್ಲಿ ಯಾರು ಪೂಜೆ ಮಾಡುತ್ತಾರೋ ಅವರಿಗೆ "ಸಂತಾನ ಭಾಗ್ಯ ಕೊಡು, ಸಾವಿತ್ರಿ ಭಾಗ್ಯ ಕೊಡು".

।।ಇತಿ ಹಯವದನ ವಿರಚಿತ ನಿತ್ಯ ಗೌರಿ ಸ್ತೋತ್ರಂ ಸಂಪೂರ್ಣಮ್ ।।


Sri Srinivasa Stotram






Vyasa Raja has composed several kritis and stotras on Srinivasa and Krishna. If Krishna Nee Begane Baro is his most famous composition on Krishna, this stotra on Srinivasa is equally famous.The lyrics of the Srinivasa stotra in Kannada and English are as follows:    


ಶ್ರೀ ಶ್ರೀನಿವಾಸಸ್ತೋತ್ರಮ್

ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹಕಾಂತಿರಮ್ಯಮ್ |

Gosaavitri Stotra

ಗೋಸಾವಿತ್ರೀ  ಸ್ತೋತ್ರ 

ನಾರಾಯಣಂ ನಮಸ್ಕೃತ್ಯ ದೇವೀಂ ತ್ರಿಭುವನೇಶ್ವರೀಮ್|
ಗೋಸಾವಿತ್ರೀಂ ಪ್ರವಕ್ಷ್ಯಾಮಿ ವ್ಯಾಸೇನೋಕ್ತಾಂ ಸನಾತನೀಂ        ||೧||

ಯಸ್ಯ ಶ್ರವಣ ಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ|
ಗವಾಂ ನಿಶ್ವಸಿತಂ ವೇದಾಃ ಸಷಡಂಗಪದಕ್ರಮಾಃ            ||೨||

Friday, March 3, 2017

Mahalakshmi Stotra







महादेवी महालक्ष्मी नमस्ते त्वं विष्णु प्रिये।
शक्तिदायी महालक्ष्मी नमस्ते दुःख भंजनि || 

श्रेया प्राप्ति निमित्ताय महालक्ष्मी नमाम्यहम् ।
पतितो द्धारीणि देवी नमाम्यहं पुनः पुनः ||

Friday, August 28, 2015

Mahalakshmi Stotra



 Atha Sri Agastya Muni Uvacha   -



Jaya Padma-pala-akshi Jaya Tvam Sri Pati PriyE  Jaya Matar Maha Lakshmi Samsaaraarn-avtaarini
Glory be to Maa Lakshmi, who has eyes like lotus flower petals. Glory be to the one who is dear to the husband of Sri (Sri Herself). Glory be to Mother Lakshmi, The Great Lakshmi, who delivers us from the ocean of this world.

Maha-Lakshmi Namast-ubhayam Namast-ubhyam Sur-eshwari Hari-Priye Namast-ubhyam Namast-ubhyam Daya-Nidhe
O Great Lakshmi, I bow to you. I bow to you O Queen of Gods. O Dear to the Lord Hari, I bow to You, I bow to You O full of Kindness.

Thursday, August 27, 2015

Shri Raghavendra Ashtakshara Stotra





ಶ್ರೀ ರಾಘವೇಂದ್ರ  ಅಷ್ಟಾಕ್ಷರ ಸ್ತೋತ್ರವನ್ನು  ಶ್ರೀ  ಜಗನ್ನಾಥ ದಾಸರು  ಸಾಮಾನ್ಯ ಜನರ ಮನೋವಾಂಚ್ಯಾರ್ಥಗಳೆಲ್ಲಾ    ಪೂರ್ಣಗೊಳ್ಳಲಿ  ಹಾಗೂ   ಪ್ರತ್ಯೇಕವಾಗಿ ಸ್ತ್ರೀಯರಿಗೆ   ಸಕಲ ಭಾಗ್ಯಗಳನ್ನು ಅನುಗ್ರಹಿಸುವ  ಶ್ರೇಷ್ಠವಾದ ಸ್ತೋತ್ರವನ್ನು   ಅರ್ಪಿಸಿದ್ದಾರೆ .

Friday, July 24, 2015

Margabandhu Stotram





This great Stotra Rathna was written by Appayya Deekshitha (1520-1593). He was the greatest interpreter of Advaita Siddhanta after Adi Sankara. This stotra is written in praise of the Lord Margabandhu of Virinchipuram, near Vellore of South Arcot district of Tamil Nadu. People who undertake any journey should recite it before traveling, on the days when they are traveling and after the completion of travel. Lord Shiva as Margabandhu would always be with them and protect them.



shaMbhO mahAdEva dEva shiva shaMbhO mahAdEva 
dEvEsha shaMbhO shaMbhO mahAdEva dEva||

Thursday, July 23, 2015

Raghavendra AksharaMalika Stotra

Akshara malika  holds a special place among stotras composed on Sri Raghavendra Gurusarvabhouma. The way of composition itself reveals the reason behind it. In this stotra Sri Krishnavadhootaru is praising Sri Raghavendra Swamiji's extraordinary qualities by each and every character
of alphabetical chart from 'ಅ' to 'ಜ್ಞ'. 


https://AksharamalikaStotra.mp3_vidyabhushan

ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧ ||
ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨ ||
ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩ ||
ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪ ||
ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫ ||

Monday, April 27, 2015

Sri Lalitha Panchakam



ಪ್ರಾತಃ ಸ್ಮರಾಮಿ ಲಲಿತಾ  ವದನಾರವಿಂದಂ
ಬಿಂಬಾಧರಾಂ   ಪೃಥುಲ -ಮೌಕ್ತಿಕ- ಶೋಭಿನಾಸಂ ।
ಆಕರ್ಣದೀರ್ಘನಯನಂ  ಮಣಿಕುಂಡಲಾಢ್ಯಮ್
ಮಂದಸ್ಮಿತಮ್  ಮೃಗಮದೋಜ್ಜ್ವಲ- ಫಾಲದೇಶಮ್  ।।೧।।

Monday, March 30, 2015

Dashavatara Stotram





ರಾಮ ಹರೇ ಕೃಷ್ಣ  ಹರೇ ತವ ನಾಮ ವದಾಮಿ ಸದಾ ನೃಹರೇ ।
ನಾಮಸ್ಮರಣಾದನ್ಯೋಪಾಯಂ  ನಹಿ ಪಶ್ಯಾಮೋ ಭವತರಣೇ ।।೧।।

Sunday, March 15, 2015

Sri MahaGanesha Pancharatna Stotram







Sri Maha Ganesha Pancharatnam was composed by Sri Adi Shankara Bhagavad Pada in the 8th Century. It is a famous sloka addressing Lord Ganesha or Lord Ganapati who is the destroyer of obstacles. As the name suggests it is a sloka containing five passages(Pancha) which are gems(Ratnam). Lord Ganesha is also one of the six Gods - the worship of whom was popularized by Adi Shankaracharya; the other five being Vishnu, Shiva, Shakti, Skanda and Surya.


                                            Ganesha is the God of wisdom. He is worshipped before the beginning of any endeavor. He gives the necessary skill (buddhi) to do the task and bestows success (siddhi) to the effort. Upon intent meditation, the form of Ganesha symbolically reveals many noble truths. The trunk of an elephant, which can carry heavy logs of wood as well as pick up a thin blade of grass, represents the subtle discrimination we need to distinguish between the real and the illusory. The little mouse he rides on represents our own ego, which should be a small but efficient vehicle to take us around in the world, but should be inconspicuous and subservient to wisdom. Ganesha’s form is revered as the
very personification of the symbol “Om” the representation of the universal
spirit.



ಮುದಾಕರಾತ್ತ ಮೋದಕಂ  ಸದಾ ವಿಮುಕ್ಷಿ ಸಾಧಕಂ
ಕಲಾಧರಾವತಂಸಕಂ  ವಿಲಾಸಿಲೋಕರಕ್ಷಕಂ ।।
ಅನಾಯಕೈಕನಾಯಕಂ ವಿನಾಶಿತೇಭಾ ದೈತ್ಯಕಂ
ನತಾಶುಬಾಶುನಾಶಕಂ  ನಮಾಮಿ ತಮ್ ವಿನಾಯಕಂ ।।೧।।

Thursday, March 12, 2015

Sankashtanashana Ganesha Stotram







ನಮೋ ನಮಸ್ತೇ  ಅಖಿಲಕಾರಣಾಯ
ಸರ್ವೆಂದ್ರಿಯಾಣಾ  ಮಧಿವಾಸಿನೇಪಿ ।
ನಮೋ ನಮೋ ಭೂತಮಯಾಯತೇಸ್ತು
ನಮೋ ನಮೋ ಭೂತಕೃತೇ  ಸುರೇಶ।।   ।।೧।।


ನಮೋ ನಮೋ ಸರ್ವಧಿಯಾಂ ಪ್ರಭೋದ
ನಮೋ ನಮೋ ವಿಶ್ವಲಯೋದ್ಭವಾಯ
ನಮೋ ನಮೋ ವಿಶ್ವಭೃತೇ  ಅಖಿಲೇಶ
ನಮೋ ನಮೋ ಕಾರಣ ಕಾರಣಾಯ।।  ।।೨।।


ನಮೋ ನಮೋ ವೇದವಿದಾಯ ದೃಶ್ಯ
ನಮೋ ನಮೋ ಸರ್ವವರಪ್ರದಾಯ
ನಮೋ ನಮೋ ವಾಗ್ವಿಚಾರಭೂತ
ನಮೋ ನಮೋ ವಿಘ್ನನಿವಾರಣಾಯ।।   ।।೩।।


ನಮೋ ನಮೋ ಭಕ್ತಮನೋರಥಘ್ನ
ನಮೋ ನಮೋ ವಿಶ್ವವಿಧಾನದಕ್ಷ
ನಮೋ ನಮೋ ಭಕ್ತಮನೋರಥೇಶ
ನಮೋ ನಮೋ ವಿಶ್ವವಿಧಾನದಕ್ಷ।।   ।।೪।।


ನಮೋ ನಮೋ ದೈತ್ಯ  ವಿನಾಶಹೇತೋ
ನಮೋ ನಮಃ  ಸಂಕಟನಾಶಕಾಯ
ನಮೋ ನಮಃ  ಕಾರುಣಿಕೋತ್ತಮಾಯ
ನಮೋ ನಮೋ ಜ್ಞಾನಮಯಾಯತೇಸ್ತು ।।  ।।೫।।

Monday, December 1, 2014

Rudra Dwadasha Nama Stotram



ಪ್ರಥಮಂ  ತು ಮಹಾದೇವಂ  ದ್ವಿತೀಯಂ ತು ಮಹೇಶ್ವರಂ ।
ತೃತೀಯಂ ಶಂಕರಂ ಪ್ರೋಕ್ತಮ್  ಚತುರ್ಥಂ  ವೃಶಭಧ್ವಜಮ್ ।।೧।।

Wednesday, September 10, 2014

Pratah Smarana Vishnu ShODasha Nama Stotram


                           



"ಔಷಧೇ   ಚಿಂತಯೇ  ವಿಷ್ಣುಂ ।
ಭೋಜನೆ ಚ ಜನಾರ್ಧನಮ್ ।
ಶಯನೇ ಪದ್ಮನಾಭಂ ಚ ।

Friday, June 20, 2014

Gowrikrutam hErambastOtram






॥ ಹೇರಂಬಸ್ತೋತ್ರಂ ಗೌರಿಕೃತಮ್ ॥

ಶ್ರೀ ಗಣೇಶಾಯ ನಮಃ ।
।।ಗೌರ್ಯುವಾಚ।।
ಗಜಾನನ ಜ್ಞಾನವಿಹಾರಕಾರಿನ್ನ ಮಾಂ ಚ ಜಾನಾಸಿ ಪರಾವಮರ್ಷಾಮ್।
ಗಣೇಶ ರಕ್ಷಸ್ವ ನ ಚೇಚ್ಛರೀರಂ ತ್ಯಜಾಮಿ ಸದ್ಯಸ್ತ್ವಯಿ ಭಕ್ತಿಯುಕ್ತಾ।।೧।।

ವಿಘ್ನೇಶ ಹೇರಂಬ ಮಹೋದರ ಪ್ರಿಯ ಲಂಬೋದರ ಪ್ರೇಮವಿವರ್ಧನಚ್ಯುತ।
ವಿಘ್ನಸ್ಯ ಹರ್ತಾಽಸುರಸಂಘಹರ್ತಾ ಮಾಂ ರಕ್ಷ ದೈತ್ಯಾತ್ವಯಿ ಭಕ್ತಿಯುಕ್ತಾಮ್।।೨।।

ಕಿಂ ಸಿದ್ಧಿಬುದ್ಧಿಪ್ರಸರೇಣ ಮೋಹಯುಕ್‍ತೋಽಸಿ ಕಿಂ ವಾ ನಿಶಿ ನಿದ್ರಿತೋಽಸಿ।
ಕಿಂ ಲಕ್ಷಲಾಭಾರ್ಥವಿಚಾರಯುಕ್‍ತಃ ಕಿಂ ಮಾಂ ಚ ವಿಸ್ಮೃತ್ಯ ಸುಸಂಸ್ಥಿತೋಽಸಿ ॥೩॥

ಕಿಂ ಭಕ್‍ತಸಂಗೇನ ಚ ದೇವದೇವ ನಾನೋಪಚಾರೈಶ್ಚ ಸುಯನ್‍ತ್ರಿತೋಽಸಿ।
ಕಿಂ ಮೋದಕಾರ್ಥೇ ಗಣಪಾದ್ಧೃತೋಽಸಿ ನಾನಾವಿಹಾರೇಷು ಚ ವಕ್ರತುಂಡ ॥೪॥

ಸ್ವಾನಂದಭೋಗೇಷು ಪರಿಹೃತೋಽಸಿ ದಾಸೀಂ ಚ ವಿಸ್ಮೃತ್ಯ ಮಹಾನುಭಾವ ।
ಆನಂತ್ಯಲೀಲಾಸು ಚ ಲಾಲಸೋಽಸಿ ಕಿಂ ಭಕ್‍ತರಕ್ಷಾರ್ಥಸುಸಂಕಟಸ್ಥಃ ॥೫॥

ಅಹೋ ಗಣೇಶಾಮೃತಪಾನದಕ್ಷಾಮರೈಸ್ತಥಾ ವಾಽಸುರಪೈಃ ಸ್ಮೃತೋಽಸಿ ।
ತದರ್ಥನಾನಾವಿಧಿಸಂಯುತೋಽಸಿ ವಿಸೃಜ್ಯ ಮಾಂ ದಾಸೀಮನನ್ಯಭಾವಾಮ್ ॥೬॥

ರಕ್ಷಸ್ವ ಮಾಂ ದೀನತಮಾಂ ಪರೇಶ ಸರ್ವತ್ರ ಚಿತ್ತೇಷು ಚ ಸಂಸ್ಥಿತಸ್ತ್ವಮ್ ।
ಪ್ರಭೋ ವಿಲಂಬೇನ ವಿನಾಯಕೋಽಸಿ ಬ್ರಹ್ಮೇಶ ಕಿಂ ದೇವ ನಮೋ ನಮಸ್ತೇ ॥೭॥

ಭಕ್‍ತಾಭಿಮಾನೀತಿ ಚ ನಾಮ ಮುಖ್ಯಂ ವೇದೇ ತ್ವಭಾವಾನ್ ನಹಿ ಚೇನ್ಮಹಾತ್ಮನ್ ।
ಆಗತ್ಯ ಹತ್ವಾಽದಿತಿಜಂ ಸುರೇಶ ಮಾಂ ರಕ್ಷ ದಾಸೀಂ ಹೃದಿ ಪಾದನಿಷ್ಠಾಮ್ ॥೮॥

ಅಹೋ ನ ದೂರಂ ತವ ಕಿಂಚಿದೇವ ಕಥಂ ನ ಬುದ್ಧೀಶ ಸಮಾಗತೋಽಸಿ ।
ಸುಚಿಂತ್ಯದೇವ ಪ್ರಜಹಾಮಿ ದೇಹಂ ಯಶಃ ಕರಿಷ್ಯೇ ವಿಪರೀತಮೇವಮ್ ॥೯॥

ರಕ್ಷ ರಕ್ಷ ದಯಾಸಿಂಧೋಽಪರಾಧಾನ್ಮೇ ಕ್ಷಮಸ್ವ ಚ ।
ಕ್ಷಣೇ ಕ್ಷಣೇ ತ್ವಹಂ ದಾಸೀ ರಕ್ಷಿತವ್ಯಾ ವಿಶೇಷತಃ ॥೧೦॥

ಸ್ತುವತ್ಯಾಮೇವ ಪಾರ್ವತ್ಯಾಂ ಶಂಕರೋ ಬೋಧಸಂಯುತಃ ।
ಬಭೂವ ಗಣಪಾನಾಂ ವೈ ಶ್ರುತ್ವಾ ಹಾಹಾರವಂ ವಿಧೇಃ ॥೧೧॥

ಗಣೇಶಂ ಮನಸಾ ಸ್ಮೃತ್ವಾ ವೃಷಾರೂಢಃ ಸಮಾಯಯೌ ।
ಕ್ಷಣೇನ ದೈತ್ಯರಾಜಂ ತಂ ದೃಷ್ಟ್ವಾ ಡಮರುಣಾಹನತ್ ॥೧೨॥

ತತಃ ಸೋಽಪಿ ಶಿವಂ ವೀಕ್ಷ್ಯಾಲಿಂಗಿತುಂ ಧವಿತೋ।ಆಭವತ್ ।
ಶಿವಸ್ಯ ಶೂಲಿಕಾದೀನಿ ಶಸ್ತ್ರಾಣಿ ಕುಂಠಿತಾನಿ ವೈ ॥೧೩॥

ತಂ ದೃಷ್ಟ್ವಾ ಪರಮಾಶ್ಚರ್ಯಂ ಭಯಭೀತೋ ಮಹೇಶ್ವರಃ ।
ಸಸ್ಮಾರ ಗಣಪಂ ಸೋಽಪಿ ನಿರ್ವಿಘ್ನಾರ್ಥಂ ಪ್ರಜಾಪತೇ ॥೧೪॥

ಪಾರ್ವತ್ಯಾಃ ಸ್ತವನಂ ಶ್ರುತ್ವಾ ಗಜಾನನಃ ಸಮಾಯಯೌ ।
ಇತಿ ಮುದ್ಗಲಪುರಾಣೋಕ್‍ತಂ ಹೇರಂಬಸ್ತೋತ್ರಂ ಸಂಪೂರ್ಣಮ್ ।