ಋಗ್ವೇದ ಉಪಾಕರ್ಮ ಹಿನ್ನಲೆ ಮತ್ತು ವಿಧಿ ವಿಧಾನಗಳು :
.
ಉಪಾಕರ್ಮ ಅಂದರೆ " ಆರಂಭ" (ಸಂಸ್ಕೃತ :उपाकर्म), ಅಂದರೆ ಅಂದಿನಿಂದ ಶುರು ಎಂದು ಅರ್ಥ. ಕನ್ನಡ ಜನಾಂಗದವರು ಇದನ್ನು ಜನಿವಾರದ ಹುಣ್ಣಿಮೆ (ನೂಲು ಹುಣ್ಣಿಮೆ) ಅಥವಾ ಜನಿವಾರದ ಹಬ್ಬವೆಂದು ಆಚರಿಸುವುರು .ಈ ಹಬ್ಬದ ಉಗಮ ವೇದ ಕಾಲದಿಂದಲೂ ನಮ್ಮ ದೇವಾನು ದೇವತೆಗಳು ,ಋಷಿ , ಮುನಿಗಳಿಂದ ಆಚರಿಸಲ್ಪಟ್ಟಿದೆ .
ಉಪಾಕರ್ಮ ಹಬ್ಬವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯೆಂದು ( ನೂಲು ಹುಣ್ಣಿಮೆ) ,ಧನಿಷ್ಠ ನಕ್ಷತ್ರದಂದು ಹೋಮವನ್ನು ಮಾಡಿ ಮತ್ತು ಹೊಸ ಜನಿವಾರದ ಧಾರಣೆ ಮಾಡುತ್ತಾರೆ .ಅಂದಿನ ದಿನ ನಮ್ಮ ಉತ್ತರ ಭಾರತದವರು ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತರೆ. ಅಣ್ಣ-ತಂಗಿ ,ಅಕ್ಕ-ತಮ್ಮ ,ಅಣ್ಣ-ಅತ್ತಿಗೆಯರ ರಕ್ಷೆಗಾಗಿ ರಕ್ಷಾಬಂಧನ ( ಬಣ್ಣ ಬಣ್ಣದ ದಾರಗಳಲ್ಲಿ ಪುಷ್ಪಗಳು,ಮಣಿಗಳು ,ಎಲೆಗಳು ಹೀಗೆ ಅತ್ಯಾಕರ್ಶವಾಗಿ ಕಾಣಿಸಲು ಬೊಂಬೆಗಳು,ನವರತ್ನಗಳನ್ನು ಅಳವಡಿಸುತ್ತಾರೆ )ಉಡುಗೊರೆಯನ್ನು ದೊಡ್ಡವರು ಚಿಕ್ಕವರಿಗೆ ಕೊಡುತ್ತಾ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ .
ದಂತಕಥೆ :
ಒಮ್ಮೆ ಬ್ರಹ್ಮದೇವನಿಗೆ ತನ್ನ ಜ್ಞಾನ ಮತ್ತು ತಾನೇ ಸೃಷ್ಟಿಕರ್ತ ನಾಗಿರುವ ಬಗ್ಗೆ ಜಂಭವಾಗಿ ತಾನೇ ಶ್ರೇಷ್ಠನೆಂದು ತ್ರಿಮೂರ್ತಿಗಳಲ್ಲಿ ಎಂದು ವಾದವನ್ನು ಮಂಡಿಸಿದ ಆಗ ಮಹಾವಿಷ್ಣು ಬ್ರಹ್ಮದೇವನು ಆಸೀನರಾಗಿದ್ದ ಕಮಲದ ೨ ನೀರಿನ ಹನಿಯಿಂದ ಮಧು ಮತ್ತು ಕೈಠಭ ಎಂಬ ರಾಕ್ಷಸರನ್ನು ಸೃಷ್ಟಿಸಿ ಅವರಿಗೆ ಬ್ರಹ್ಮನು ರಚಿಸಿದ ೪ ವೇದಗಳನ್ನು ಅಪಹರಿಸಬೇಕಂದು ಆಜ್ಞಾಪಿಸುತ್ತಾನೆ . ಮಹಾವಿಷ್ಣುವಿನ ಆಣತಿಯಂತೆ ಮಧು ಮತ್ತು ಕೈಠಭರು ಬ್ರಹ್ಮನಿಂದ ವೇದಗಳನ್ನು ಅಪಹರಿಸುತ್ತಾರೆ. ಆಗ ಬ್ರಹ್ಮದೇವನು ಮಹಾವಿಷ್ಣುವನ್ನು ಪ್ರಾರ್ಥಿಸಿ ತಾನು ಮಾಡಿದ ತಪ್ಪು ಅರಿವಾಯಿತು ನಿನ್ನ ಆಜ್ಞೆಯಿಲ್ಲದೆ ಎಲ್ಲೂ ಏನು ನಡೆಯುವುದಿಲ್ಲ ಎಂದು ಅರಿವಾಯಿತು ನನ್ನ ಮಹಾಪರಾಧವನ್ನು ಮನ್ನಿಸಿ ಆ ವೇದಗಳನ್ನು ಸಂರಕ್ಷಿಸಬೇಕಂದು ಕೋರುತ್ತಾನೆ .
ಆಗ ಮಹಾವಿಷ್ಣು ಹಯಗ್ರೀವನಾಗಿ ( ಕುದುರೆಯಾಗಿ) ಅವತಾರ ತಾಳಿ ಮಧು ಮತ್ತು ಕೈಠಭರಿಂದ ವೇದಗಳನ್ನು ಸಂರಕ್ಷಿಸಿದ ಎಂದು ಪುರಾಣದಲ್ಲಿ ಉಲ್ಲೇಖವಿದೆ . ಈ ದಿನವನ್ನು "ಹಯಗ್ರೀವ ಉತ್ಪತ್ತಿ " ಎಂದು ಆಚರಿಸುತ್ತಾರೆ . ಎಲ್ಲಾ ವೇದಗಳನ್ನು ಸಂರಕ್ಷಿಸಿದ ದಿನವಾದ್ದರಿಂದ ಅಂದಿನ ದಿನದಿಂದ "ಉಪಾಕರ್ಮ" ಹಬ್ಬವನ್ನು ಆಚರಿಸುವರು . ಹಾಗೆಯೇ ಹಯಗ್ರೀವ ಜಯಂತಿಯನ್ನು ಆಚರಿಸುವರು . ಹಯಗ್ರೀವ ಜಯಂತಿಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕೆಳಗೆ ಸೂಚಿಸಿರುವ ವಾಹಿನಿಯ ವಿಡಿಯೋ ವೀಕ್ಷಿಸಿ -
Hayagreeva Jayanti
tv9-special-om-hayagreeva-jayanthi-full-video_42c1a3017.html
Please Check This Below Link
Yagnopaveethadharanam Procedure

No comments :
Post a Comment