ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೇ ||ಪ||
ಮೇಲುಕೋಟೆ ಸ್ವಾಮಿ ಚೆಲುವ ರಾಯನ
ಬೇಲೂರ ಶ್ರೀಚೆನ್ನ ಕೇಶವನಾ......
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನಾ......
(ತೂಗುವೆ)
ಕಣ್ಣಲೇ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ.....
ಚೆಲುವಲ್ಲೇ ತಾವರೆಯ ನಾಚಿಸುವನ
ಈ ಮನೆಗೆ ಬೆಳಕಾಗಿ ಬಂದವನಾ.....
(ತೂಗುವೆ )
ಆಲದೆಲೆಯ ಮೇಲೆ ಮಲಗಿದವನಾ
ಭಕ್ತರ ಪಾಲಿಗೆ ಪರಮಾತ್ಮನ
ಮತ್ತೆ ನಮಗಾಗಿ ಇಳೆಗೆ ಬಂದವನ
ಜಗವನ್ನೇ ತೋರುವ ಜಗದೀಶನಾ......
(ತೂಗುವೆ)
ತೂಗಿ ಜೋ ಜೋ ಹಾಡುವೇ ||ಪ||
ಮೇಲುಕೋಟೆ ಸ್ವಾಮಿ ಚೆಲುವ ರಾಯನ
ಬೇಲೂರ ಶ್ರೀಚೆನ್ನ ಕೇಶವನಾ......
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನಾ......
(ತೂಗುವೆ)
ಕಣ್ಣಲೇ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ.....
ಚೆಲುವಲ್ಲೇ ತಾವರೆಯ ನಾಚಿಸುವನ
ಈ ಮನೆಗೆ ಬೆಳಕಾಗಿ ಬಂದವನಾ.....
(ತೂಗುವೆ )
ಆಲದೆಲೆಯ ಮೇಲೆ ಮಲಗಿದವನಾ
ಭಕ್ತರ ಪಾಲಿಗೆ ಪರಮಾತ್ಮನ
ಮತ್ತೆ ನಮಗಾಗಿ ಇಳೆಗೆ ಬಂದವನ
ಜಗವನ್ನೇ ತೋರುವ ಜಗದೀಶನಾ......
(ತೂಗುವೆ)
What a song
ReplyDeletePB has put life in each word of this melodious song, hats off to him
ReplyDeleteAwesome.... This is the song i was looking for.
ReplyDeleteThanks a lot :-)
Evergreen song, such a melodious song, it brings tears to eyes with complete gratitude..thank you for the lyrics, was looking for it _/\_
ReplyDeleteLyrics in tamil or English please
ReplyDeleteThank u for lyrics..
ReplyDelete