NANNABLOG
Pages
Home
Thursday, April 10, 2014
Radha Sameta Krishna......
ರಾಗ : ಮಿಶ್ರ ಯಮನ್
ತಾಳ : ಆದಿ
ರಚನೆ : ಜಿ . ಎನ್ . ಬಾಲಸುಬ್ರಮಣಿಯನ್
ರಾಧಾ ಸಮೇತ ಕೃಷ್ಣ
ಜಯ ರಾಧಾ ಸಮೇತ ಕೃಷ್ಣ ।।ಪ।।
ನಂದಕುಮಾರ ನವನೀತ ಚೋರ ಬೃಂದಾವನ ಗೋವಿಂದ ಮುರಾರೇ ।।ಅ . ಪ।।
ಗೋಪಿ ಮನೋಹರ ಗೋಕುಲ ವಾಸ
ಶೋಭಿತ ಮುರಳಿ ಗಾನ ವಿಲಾಸ
ಸುಂದರ ಮನ್ಮಥ ಕೋಟಿ ಪ್ರಕಾಶ ।।ಚರಣ।।
No comments :
Post a Comment
Newer Post
Older Post
Home
Subscribe to:
Post Comments ( Atom )
No comments :
Post a Comment