ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ।
ರಾವಣನ ಮೂಲಬಲ ಕಂಡು ಕಪಿಸೇನೇ ಆವಾಗಲೇ ಬೆದರಿ ಓಡಿದವು ।
ಈ ವೇಳೆ ನರನಾಗಿ ಇರಬಾರದೆಂದೆಣೆಸಿ ದೇವ ರಾಮಚಂದ್ರ ಜಗವೆಲ್ಲ ತಾನಾದ।।
ಅವನಿಗೆ ಇವ ರಾಮ ಇವನಿಗೆ ಅವ ರಾಮ ಅವನಿಯೋಳೀಪರಿ ರೂಪವುಂಟೆ ।
ಲವಮಾತ್ರದಿ ಅಸುರ ದುರುಳರೆಲ್ಲರೂ ಅವರವರು ಹೊಡೆದಾಡಿ ಹತರಾಗಿ ಹೋದರು ।।
ಹನುಮದಾದಿ ಸಾಧು ಜನರು ಅಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ ।
No comments :
Post a Comment