ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ "ಸಂಪತ್ ಶುಕ್ರವಾರದ "ಹಾಡನ್ನು ಹೇಳಿ ಪೂಜಿಸುವರು. ಸಂಪತ್ ಶುಕ್ರವಾರದ ಪೂಜೆ ಸಾಮಗ್ರಿಗಳ ಪಟ್ಟಿ ಈ ರೀತಿ ಇದೆ :
ಸಂಪತ್ ಶುಕ್ರವಾರದ ಪೂಜೆ ಸಾಮಾಗ್ರಿಗಳು :
ಹೂವು
ಹಣ್ಣುಗಳು -ನೈವೇದ್ಯಕ್ಕೆ
ವೀಳ್ಯದೆಲೆ -೫
ಅಥವಾ
ಮಾವಿನೆಲೆ -೫
ಗೆಜ್ಜೆವಸ್ತ್ರ
ಅರಸಿನ,ಕುಂಕುಮ ,ಚಂದ್ರ,ಗಂಧ ಮತ್ತು ಅಕ್ಷತೆ
ಕಳಸದ ಪದಾರ್ಥಗಳು
ಒಂದು ಬೆಳ್ಳಿ ಚಂಬು ಅಥವಾ ತಾಮ್ರದ ಚಂಬು
ಒಂದು ತಟ್ಟೆ
ಒಂದು ಅರಿಶಿನ ಕೊಂಬು
೨ ಬಟ್ಳಡಿಕೆ
೫ ಬಟ್ಟಲು ಅಕ್ಕಿ
ದಕ್ಷಿಣೆ
ಬಿಳಿ ಸುಣ್ಣ
ಬಳೆ ಬಿಚ್ಚೋಲೆ
ಕರ್ಜೂರ ,ಒಣದ್ರಾಕ್ಷಿ ,ಬಾದಾಮಿ,ಕಲ್ಲುಸಕ್ಕರೆ,ಗೋಡಂಬಿ
ಅರಿಶಿನ ಕುಂಕುಮ ಪಟ್ಟಣ
ಪಂಚಾಮೃತ ಅಭಿಷೇಕ :
ಹಾಲು, ಮೊಸರು ಸಕ್ಕರೆ,ಜೇನುತುಪ್ಪ,ತುಪ್ಪ ,ಹಣ್ಣುಗಳು
ನೈವೇದ್ಯ ಪದಾರ್ಥಗಳು :
ತಂಬಿಟ್ಟು
ಚಿಗಳಿ
ಕೋಸಂಬರಿಗಳು
ಪಲ್ಯಗಳು
ಅನ್ನ
ಹುಳಿ
ತೊವ್ವೆ
ಚಿತ್ರಾನ್ನ
ಆಂಬೋಡೆ
ಪಾಯಸ
ಸಂಡಿಗೆಗಳು
ಒಬ್ಬಟ್ಟು (ಯಥಾ ಶಕ್ತಿ ಏನಾದರೂ ಮಾಡಬಹುದು ಆದರೆ ಈರುಳ್ಳಿ ,ಬೆಳ್ಳುಳ್ಳಿ ಬಳಸಬಾರದು )
Lyrics Link:
Sampath Shukravaarada Haadu
Youtube Link :
https://soundcloud.com//harana-kumaarana-5 shukravarada haadu
No comments :
Post a Comment