ರಚನೆ : ಪುರಂದರದಾಸರು
ರಾಗ : ಪಿಲು
ತಾಳ : ಆದಿ
ಆವ ದೈವವು ನೀನೇ ಕುಲುವ ದೈವವು ನೀನೇ
ಕೈವಲ್ಯ ಪದದಾತ ಕೇಶವನು ನೀನೇ ।
ಆವ ದೇವರಿಗೆ ಈ ವೈಭವವು ಕಾಣೆ
ರಾವಣಾಂತಕ ಸ್ವಾಮಿ ಶ್ರೀ ಪುರಂದರ ವಿಠಲ ।।
ದೇವಕಿ ಕಂದ ಮುಕುಂದ
ನಿಗಮೋದ್ಧಾರ ನವನೀತ ಚೋರ ಖಗಪತಿ ವಾಹನ ಜಗದೋದ್ಧಾರ ।
ಶಂಖ ಚಕ್ರಧರ ಶ್ರೀ ಗೋವಿಂದ ಪಂಕಜ ಲೋಚನ ಪರಮಾನಂದ
ವರ ವೇಲಾಪುರ ಚೆನ್ನ ಪ್ರಸನ್ನ ಪುರಂದರ ವಿಠಲ ಸಕಲ ಗುಣ ಪೂರ್ಣ ।।
Youtube Link :
Devaki Kanda Mukunda

No comments :
Post a Comment