ಗೋವಿಂದ ನಾಮಾವಳಿ
ಶ್ರೀನಿವಾಸ ಗೋವಿಂದ। ಶ್ರೀ ವೇಂಕಟೇಶಾ ಗೋವಿಂದ।
ಭಕ್ತ ವತ್ಸಲ ಗೋವಿಂದ। ಭಾಗವತ ಪ್ರಿಯ ಗೋವಿಂದ।
ಗೋವಿಂದ ಹರಿ ಗೋವಿಂದ ।ವೇಂಕಟ ರಮಣ ಗೋವಿಂದ ।।
ನಿತ್ಯ ನಿರ್ಮಲ ಗೋವಿಂದ। ನೀಲಮೇಘ ಶ್ಯಾಮ ಗೋವಿಂದ।
ಪುರಾಣ ಪುರುಷಾ ಗೋವಿಂದ। ಪುಂಡರೀಕಾಕ್ಷ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ।।
ನಂದ ನಂದನಾ ಗೋವಿಂದ। ನವನೀತ ಚೋರ ಗೋವಿಂದ।
ಪಶುಪಾಲಕ ಶ್ರೀ ಗೋವಿಂದ। ಪಾಪ ವಿಮೋಚನ ಗೋವಿಂದ।
ಗೋವಿಂದ ಹರಿ ಗೋವಿಂದ ।ವೇಂಕಟ ರಮಣ ಗೋವಿಂದ ।।
ದುಷ್ಟ ಸಂಹಾರ ಗೋವಿಂದ। ದುರಿತ ನಿವಾರಣ ಗೋವಿಂದ।
ಶಿಷ್ಟ ಪರಿಪಾಲನ ಗೋವಿಂದ। ಕಷ್ಟ ನಿವಾರಕ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ವಜ್ರ ಮಕುಟಧರ ಗೋವಿಂದ। ವರಾಹ ಮೂರ್ತೀ ಗೋವಿಂದ।
ಗೋಪೀಜನ ಪ್ರಿಯ ಗೋವಿಂದ। ಗೋವರ್ಧನೋದ್ಧಾರ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ।।
ದಶರಥ ನಂದನ ಗೋವಿಂದ । ದಶಮುಖ ಮರ್ಧನ ಗೋವಿಂದ।।
ಪಕ್ಷಿವಾಹನ ಗೋವಿಂದ। ಪಾಂಡವ ಪ್ರಿಯ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಮತ್ಸಕೂರ್ಮ ಗೋವಿಂದ |ಮಧು ಸೂಧನ ಹರಿ ಗೋವಿಂದ|
ವರಾಹ ನರಸಿಂಹ ಗೋವಿಂದ |ವಾಮನ ಮೂರ್ತಿ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ।।
ಬಲರಾಮಾನುಜ ಗೋವಿಂದ| ಬೌದ್ಧ ಕಲ್ಕಿ ಗೋವಿಂದ|
ವೇಣು ಗಾನ ಲೋಲ ಗೋವಿಂದ | ವೇಂಕಟ ರಮಣಾ ಗೋವಿಂದ|
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ।।
ಸೀತಾ ನಾಯಕ ಗೋವಿಂದ| ಶ್ರಿತಜನಪಾಲಕ ಗೋವಿಂದ|
ದಾನವ ವೀರ ಗೋವಿಂದ । ಧರ್ಮರಕ್ಷಣ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಪದ್ಮಾವತೀ ಪ್ರಿಯ ಗೋವಿಂದ|ಪ್ರಸನ್ನ ಮೂರ್ತಿ ಗೋವಿಂದ ।
ಅಭಯ ಹಸ್ತ ಗೋವಿಂದ |ಮತ್ಸ್ಯಾವತಾರ ಗೋವಿಂದ।
ಅನಾಥ ರಕ್ಷಕ ಗೋವಿಂದ | ಆಪಧ್ಭಾಂದವ ಗೋವಿಂದ|
ಆಶ್ರಿತ ರಕ್ಷಕ ಗೋವಿಂದ । ಕರುಣಾಸಾಗರ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಕಮಲದಳಾಕ್ಷಾ ಗೋವಿಂದ। ಕಾಮಿತ ಫಲದಾ ಗೋವಿಂದ।
ಪಾಪ ವಿನಾಶಕ ಗೋವಿಂದ। ಪಾಹಿ ಮುರಾರಿ ಗೋವಿಂದ।
ಪಾಪ ವಿನಾಶಕ ಗೋವಿಂದ। ಪಾಹಿ ಮುರಾರಿ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಶ್ರೀಮುದ್ರಾಂಕಿತ ಗೋವಿಂದ ।ಶ್ರೀವತ್ಸಾಂಕಿತ ಗೋವಿಂದ।
ಧರಣೀ ನಾಯಕ ಗೋವಿಂದ। ದಿನಕರ ತೇಜ ಗೋವಿಂದ।
ಶ್ರೀಮುದ್ರಾಂಕಿತ ಗೋವಿಂದ ।ಶ್ರೀವತ್ಸಾಂಕಿತ ಗೋವಿಂದ।
ಧರಣೀ ನಾಯಕ ಗೋವಿಂದ। ದಿನಕರ ತೇಜ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ।।
ಪದ್ಮಾವತೀ ಪ್ರಿಯ ಗೋವಿಂದ|ಪ್ರಸನ್ನ ಮೂರ್ತಿ ಗೋವಿಂದ ।
ಅಭಯ ಹಸ್ತ ಗೋವಿಂದ |ಮತ್ಸ್ಯಾವತಾರ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಶಂಖು ಚಕ್ರಧರ ಗೋವಿಂದ । ಶ್ರಾನ್ಗಗದಾಧರ ಗೋವಿಂದ।
ಶಂಖು ಚಕ್ರಧರ ಗೋವಿಂದ । ಶ್ರಾನ್ಗಗದಾಧರ ಗೋವಿಂದ।
ವಿರಾಜ ತೀರ್ಥ ಗೋವಿಂದ| ವಿರೋಧಿ ಮರ್ಧನ ಗೋವಿಂದ|
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ||
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ||
ಸಹಸ್ರನಾಮ ಗೋವಿಂದ ।ಸರಸಿಜನಯನ ಗೋವಿಂದ ।
ಲಕ್ಷ್ಮೀ ವಲ್ಲಭ ಗೋವಿಂದ| ಲಕ್ಷ್ಮಣಾಗ್ರಜ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಕಸ್ತೂರಿ ತಿಲಕ ಗೋವಿಂದ| ಕನಕಪೀತಾಂಬರ ಗೋವಿಂದ।
ಕಸ್ತೂರಿ ತಿಲಕ ಗೋವಿಂದ| ಕನಕಪೀತಾಂಬರ ಗೋವಿಂದ।
ಗರುಡ ವಾಹನ ಗೋವಿಂದ। ಗಾನಲೋಲ ಗೋವಿಂದ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ||
ವಾನರ ಸೇವಿತ ಗೋವಿಂದ। ವಾರಧಿ ಬಂಧನ ಗೋವಿಂದ।
ಏಕತ್ವ ರೂಪ ಗೋವಿಂದ। ಸಪ್ತ ಗಿರೀಶ ಗೋವಿಂದ ।
ಏಕತ್ವ ರೂಪ ಗೋವಿಂದ। ಸಪ್ತ ಗಿರೀಶ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ರಾಮಕೃಷ್ಣ ಗೋವಿಂದ। ರಘುಕುಲ ನಂದನ ಗೋವಿಂದ ।
ರಾಮಕೃಷ್ಣ ಗೋವಿಂದ। ರಘುಕುಲ ನಂದನ ಗೋವಿಂದ ।
ಪ್ರತ್ಯಕ್ಷ ದೇವ ಗೋವಿಂದ। ಪರಮ ದಯಾಕರ ಗೋವಿಂದ ।
ಗೋವಿಂದ ಹರಿ ಗೋವಿಂದ ಗೋಕುಲ ನಂದನ ಗೋವಿಂದ।।
ವಜ್ರಕವಚಧರ ಗೋವಿಂದ। ವೈಭವ ಮೂರ್ತಿ ಗೋವಿಂದ।
ರತ್ನಕಿರೀಠ ಗೋವಿಂದ । ವಸುದೇವಸುತ ಗೋವಿಂದ ।
ರತ್ನಕಿರೀಠ ಗೋವಿಂದ । ವಸುದೇವಸುತ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಬ್ರಹ್ಮಾಂಡ ರೂಪ ಗೋವಿಂದ । ಭಕ್ತತಾರಕ ಗೋವಿಂದ ।
ನಿತ್ಯ ಕಲ್ಯಾಣ ಗೋವಿಂದ ।ನೀರಜನಾಭ ಗೋವಿಂದ ।
ನಿತ್ಯ ಕಲ್ಯಾಣ ಗೋವಿಂದ ।ನೀರಜನಾಭ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಆನಂದ ರೂಪ ಗೋವಿಂದ। ಆದ್ಯಂತ ರಹಿತ ಗೋವಿಂದ।
ಇಹಪರ ದಾಯಕ ಗೋವಿಂದ ।ಇಪ ರಾಜ ರಕ್ಷಕ ಗೋವಿಂದ ।
ಇಹಪರ ದಾಯಕ ಗೋವಿಂದ ।ಇಪ ರಾಜ ರಕ್ಷಕ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಶೇಷಸಾಯಿನಿ ಗೋವಿಂದ। ಶೇಷಾದ್ರಿ ನಿಲಯ ಗೋವಿಂದ।
ಶ್ರೀ ಶ್ರೀನಿವಾಸ ಗೋವಿಂದ। ಶ್ರೀ ವೇಂಕಟೇಶ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
ಶೇಷಸಾಯಿನಿ ಗೋವಿಂದ। ಶೇಷಾದ್ರಿ ನಿಲಯ ಗೋವಿಂದ।
ಶ್ರೀ ಶ್ರೀನಿವಾಸ ಗೋವಿಂದ। ಶ್ರೀ ವೇಂಕಟೇಶ ಗೋವಿಂದ ।
ಗೋವಿಂದ ಹರಿ ಗೋವಿಂದ ವೇಂಕಟ ರಮಣ ಗೋವಿಂದ ।।
Youtube Link :
No comments :
Post a Comment