Pages

Monday, November 18, 2013

Vandane Ninage Vandane

Audio Link:

Vandane ninage_song4



ವಂದನೆ ನಿನಗೆ ವಂದನೆ  ಪೊರೆ ನೀ ನಮ್ಮನು ದೇವನೇ ।। ಪ ।।
ಕಪಿಲಾ  ನದಿಯಾ  ಕರೆಯಲಿ ನಿಂತಿಹ ಕರುಣಾಮೂರುತಿ  ಶಂಕರನೇ ।।
ನಂಜನಗೂಡಲಿ  ನೆಲೆಸಿರುವಂತ  ನಂಜುಂಡನೇ  ಪರಮೇಶ್ವರನೇ ।। ವಂದನೆ ।।

Sunday, November 17, 2013

ChandrachOOda Shiva

ರಚನೆ : ಪುರಂದರ ದಾಸರು
ರಾಗ : ಹಂಸನಂದಿ
ತಾಳ : ಆದಿ


ಚಂದ್ರಚೂಡ ಶಿವ ಶಂಕರ ಪಾರ್ವತಿ  ರಮಣನೆ ನಿನಗೆ ನಮೋ ನಮೋ ।।ಪ ।।
ಮಂಧರ  ಮೃಗಧರ   ಪಿನಾಕ  ಧನುಕರ  ಗಂಗಾ ಶಿರ ಗಜಚರ್ಮಾಂಬರಧರ  ನಮೋ ನಮೋ ।।ಅ . ಪ ।।

ನಂದಿವಾಹನ ಆನಂದದಿಂದ  ಮೂಜಗದಿ  ಮೆರೆವ  ನೀನೇ
ಅಂದು ಅಮೃತ ಘಟದಿಂದು  ಉದಿಸಿದ  ವಿಷ ತಂದು  ಭುಜಿಸಿದವ ನೀನೇ  ।।

KarEdarE barabarEdE


ರಚನೆ : ಕಮಲೇಶ ವಿಠಲದಾಸ
ರಾಗ : ವೀಣಾಧರಿ
ತಾಲ್ಲ : ಆದಿ


ಕರೆದರೆ ಬರಬಾರದೇ ಗುರುವೇ ।


ವರಮಂತ್ರಾಲಯ ಪುರ  ಮಂದಿರದೊಳು
ಚರಣ ಸೇವಕರು ಕರವ  ಮುಗಿದು ನಿನ್ನ ।। ಕರೆದರೆ ।।

Saturday, November 16, 2013

MantralayadOlu


ರಾಗ : ಅರಬಿ
ತಾಳ :ಕಮಲೇಶದೇಶ




ಮಂತ್ರಾಲಯದೊಳು  ಪ್ರಾಜಿಪನಾರೇ  ಸಂತರ ಒಡೆಯನ  ನೋಡುವ ಬಾರೇ ।
ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್  ಮಂದಿರನಾರೇ ।।
ಎಂದಿಗೂ ಕುಂದದ  ಮಹಿಮ ಮುನೀಂದ್ರನು   ವಂದಿತ ಶ್ರೀ ರಾಘವೇಂದ್ರ  ತಾಳಮ್ಮ।
ಚಂದದಿ ಮಣಿಮಯ ಮಕುಟವ ಧರಿಸಿದ  ಸುಂದರ ಬಾಲಕ ಇವನ್ಯಾರೆ ।
ತಂದೆಯ ಅಸಿ ಇರಿದು  ಕಮಲೇಶನ  ತೋರಿದ ಮುಕುಂದನ  ತೋರಿದ ಬಾಲ ಪ್ರಹ್ಲಾದನೇ ।।
                                                                                  (ಮಂತ್ರಾಲಯದೊಳು )


ಆಡಿಯೋ ಲಿಂಕ್ :
MantralayadOlu_song3

Thursday, November 14, 2013

Tulasi Pooja

http://www.raaga.com/_tulasi poojan in sanskrit

   This link includes,tulasi aarati,kavacham,mantra,namashtakam,stotram,stuti,tulsi vivaah katha.


http://nellitheertha.com/mantras/tulasi-stotra.pdf

lyrics for tulasi mantra

Sri Tulasi Daye Toramma

http://www.raaga.com_sri tulasi daye


ಶ್ರೀ ತುಳಸಿ ದಯೆ ತೋರಮ್ಮ ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ ।

The Benefits of Rendering Service To Srimati Tulasi-devi

nirmita tvam pura devair arcita tvam surasuraih 
tulasi hara me papam pujam grhna namostute

(Hari Bhakti Vilasa 9/101 from Skanda Purana) 
Oh Tulasi, you previously appeared in this world due to the demigods. The demigods and demons together worship you. Please remove all of my sins. I pay my obeisances unto you.

Wednesday, November 13, 2013

Sree Mahalakumi

ಶ್ರೀ ಮಹಾಲಕುಮಿ  ದೇವಿಯೇ  ಕೋಮಲಾಂಗಿಯೇ  ಸಾಮಗಾಯನ ಪ್ರೀಯಳೇ ।ಪ।
ಹೇಮಗರ್ಭ ಕಾಮಾರಿ  ಶಕ್ರಸ್ತುರ  ಸ್ತೋಮವಂದಿತಳೇ   ಸೋಮಸೋದರಿಯೇ ।।ಅ  ಪ ।।

Tuesday, November 12, 2013

Karthika Damodara Stotra

 ಈ ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ  ಸಮಯ  ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ   ಏನೆಂದರೆ  ಇದರಲ್ಲಿ  ಪರಮಾತ್ಮನ  ದಶಾವತಾರದ  ಬಗ್ಗೆ ವಿವರಿಸಲಾಗಿದೆ.


ಮತ್ಸ್ಯಾಕೃತಿಧರ  ಜಯದೇವೇಶ
ವೇದವಿಭೋದಕ  ಕೂರ್ಮಸ್ವರೂಪ ।
ಮಂದರಗಿರಿಧರ  ಸೂಕರರೂಪ
ಭೂಮಿವಿಧಾರಕ  ಜಯದೇವೇಶ ।।೧।।

- ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ


ಕಾಂಚನಲೋಚನ  ನರಹರಿರೂಪ
ದುಷ್ಟಹಿರಣ್ಯಕ ಭಂಜನ  ಜಯ ಭೋ ।
ಜಯ ಜಯ ವಾಮನ ಬಲಿವಿಧ್ವಂಸಿನ್
ದುಷ್ಟಕುಲಾಂತಕ  ಭಾರ್ಗವರೂಪ ।।೨।।

Friday, November 8, 2013

Kalyanam tulasi

ಯಾ ದೃಷ್ಟಾ  ನಿಖಿಲಾಘಸಂಗಶಮನೀ  ಸ್ಪೃಷ್ಟಾ ವಪುಪಾವನೀ ।
ರೋಗಾಣಾಮಭಿವಂದಿತಾ  ನಿರಸನಿ  ಸಿಕ್ತಾಂತಕತ್ರಾಸಿನಿ ।
ಪ್ರತ್ಯಾಸತ್ತಿವಿಧಾಯಿನೀ  ಭಗವತಃ  ಕೃಷ್ಣಸ್ಯ  ಸಂರೋಪಿತಾ ।
ನ್ಯಸ್ತಾ  ತಚ್ಚರಣೇ  ವಿಮುಕ್ತಿಫಲದಾ  ತಸ್ಯೈ  ತುಲಸ್ಯೈ  ನಮಃ ।।

ಕಲ್ಯಾಣಂ ತುಳಸಿ ಕಲ್ಯಾಣಂ ।।          ।।ಪ।।
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ।
ಬಲ್ಲಿದ ಶ್ರೀ ವಾಸುದೇವನಿಗೆ ।।         ।।ಅ ಪ।।

Dhooparathiya noduva


Raaga .com 
Dhooparatiya noduva banniri_song


ರಚನೆ :ಪುರಂದರ ದಾಸರು
ಗಾಯನ : ಪುತ್ತೂರು ನರಸಿಂಹ ನಾಯಕ್


ಧೂಪಾರತಿಯ  ನೋಡುವ ಬನ್ನಿರಿ ನಮ್ಮ ಗೋಪಾಲ ಕೃಷ್ಣ  ದೇವರ ಪೂಜೆಯ           (ಪ )



ಅಗರು ಚಂದನ ಗಂಧ ಗುಗ್ಗುಳ ಸಾಂಬ್ರಾಣಿ  ಘಮ ಘಮಿಸುವ ಧೂಪಾರತಿಯ
ಖಗವಾಹನನ ನಗೆ ಮೊಗಧರಸನ  ಸೊಗಸಿನ ಬಗೆ ಬಗೆ ಆರತಿಯ ।।

                                                                                               (ಧೂಪಾರತಿಯ)

Brundavanave mandira.....


ರಾಗ : ಹಿಂದುಸ್ತಾನಿ ಕಾಪಿ 

ರಚನೆ : ಪುರಂದರ ದಾಸರು 


ಬೃಂದಾವನವೇ  ಮಂದಿರವಾಗಿಹ ಇಂದಿರೆ  ಶ್ರೀ ತುಳಸಿ ... (೨)     (ಪ )
ನಂದ ನಂದನ ಮುಕುಂದಗೆ ಪ್ರಿಯಳಾದ  ಚಂದದ ಶ್ರೀ ತುಳಸಿ ..... (೨) (ಅ. ಪ)