Audio Link:
Vandane ninage_song4
ವಂದನೆ ನಿನಗೆ ವಂದನೆ ಪೊರೆ ನೀ ನಮ್ಮನು ದೇವನೇ ।। ಪ ।।
ಕಪಿಲಾ ನದಿಯಾ ಕರೆಯಲಿ ನಿಂತಿಹ ಕರುಣಾಮೂರುತಿ ಶಂಕರನೇ ।।
ನಂಜನಗೂಡಲಿ ನೆಲೆಸಿರುವಂತ ನಂಜುಂಡನೇ ಪರಮೇಶ್ವರನೇ ।। ವಂದನೆ ।।
ಅಮೃತಕ್ಕಾಗಿ ಶರಧಿಯ ಕಡೆಯಲು ಸುರಾಸುರರು ಜೊತೆಯಾದೆ ನಾ ।
ಹೊಮ್ಮಿ ಬಂದಿತು ಹಾಲಾಹಲವು ತತ್ತರಿಸಿತು ಜಗ ಆ ಕ್ಷಣ ।।
ವಿಷ್ಣು ಬ್ರಹ್ಮಾದಿ ದೇವಗಳಗಳು ಮೊರೆ ಹೊಕ್ಕಿರಲು ನಿನ್ನನೇ ।
ವಿಶ್ವವ ರಕ್ಷಿಸೇ ಹಾಲಾಹಲವ ಎತ್ತಿ ಕುಡಿದೇ ದೇವನೇ ।।ವಂದನೆ ।।
ಸಕಲ ಚರಾಚರ ಬ್ರಹ್ಮಾಂಡವದು ಅಡಗಿದೆ ನಿನ್ನಲಿ ಎನುತಲಿ ।
ನಿನ್ನ ಕಂಠವನು ಒತ್ತಿ ಹಿಡಿದಳು ಪಾರ್ವತಿ ದೇವಿಯು ಕ್ಷಣದಲಿ ।।
ವಿಷವ ನಿಂತಿದೆ ಕಂಠದ ಒಳಗೆ ಶ್ರೀಕಂಠನಾದೇ ನೀ ನಂಜುಂಡನೇ ।। ವಂದನೆ ।।

No comments :
Post a Comment