Pages

Saturday, November 16, 2013

MantralayadOlu


ರಾಗ : ಅರಬಿ
ತಾಳ :ಕಮಲೇಶದೇಶ




ಮಂತ್ರಾಲಯದೊಳು  ಪ್ರಾಜಿಪನಾರೇ  ಸಂತರ ಒಡೆಯನ  ನೋಡುವ ಬಾರೇ ।
ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್  ಮಂದಿರನಾರೇ ।।
ಎಂದಿಗೂ ಕುಂದದ  ಮಹಿಮ ಮುನೀಂದ್ರನು   ವಂದಿತ ಶ್ರೀ ರಾಘವೇಂದ್ರ  ತಾಳಮ್ಮ।
ಚಂದದಿ ಮಣಿಮಯ ಮಕುಟವ ಧರಿಸಿದ  ಸುಂದರ ಬಾಲಕ ಇವನ್ಯಾರೆ ।
ತಂದೆಯ ಅಸಿ ಇರಿದು  ಕಮಲೇಶನ  ತೋರಿದ ಮುಕುಂದನ  ತೋರಿದ ಬಾಲ ಪ್ರಹ್ಲಾದನೇ ।।
                                                                                  (ಮಂತ್ರಾಲಯದೊಳು )


ಆಡಿಯೋ ಲಿಂಕ್ :
MantralayadOlu_song3

No comments :

Post a Comment