Pages

Friday, November 20, 2015

Enu Helali Tangi











racane: shrI puraMdaradAsaru

Enu hELali taMgi timmayyana pAdavanu kaMDe /pa/
kanasu kaMDene manadali kaLavaLagoMDene /anupa/

Baaramma Tulasi





ರಚನೆ: ಅಂಬಾಬಾಯಿ

ಬಾರಮ್ಮ ತುಳಸಿ ನೀನು ಶ್ರೀ ಹರಿ ಸತಿ ।।ಪ।।

Baare Gowri Poojisuvenu





ರಚನೆ : ಕಾರ್ಪರ ನರಹರಿದಾಸರು

ಬಾರೇ  ಗೌರಿ ಪೂಜಿಸುವೆನು  ಸಾರಸಾಂಬಕಿ
ಸಾರುವೆ ಸಂಸಾರದಿ  ನೀ ಸುಖವದೋರೆ  ವಿಧುಮುಖಿ ।।ಪ।।

Varava Kode Vaarijaakshi


ಉತ್ಥಾನ ದ್ವಾದಶಿ  ಹಬ್ಬ (ತುಳಸಿ ಹಬ್ಬ ಅಥವಾ ತುಳಸಿ ವಿವಾಹ ) ೨೨ನೇ  ತಾರೀಖು ನವೆಂಬರ್  ೨೦೧೫  ರಂದು  ಆಚರಿಸಲಾಗುವುದು. ಈ ಕೆಳಕಂಡ ಹಾಡನ್ನು ಪೂಜೆ ಮಾಡುತ್ತಾ  ಹಾಗು ಆರತಿ ಮಾಡುವಾಗ ಹೇಳುವ ಹಾಡು .




ರಚನೆ : ಅಂಬಾಬಾಯಿ

ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೇ
ಕರಕರೆಯಗೊಳಿಸಬೇಡ  ಕರುಣಪೂರ್ಣಳೇ ।।ಪ।।

Poojisuvene Tulasi





ರಚನೆ : ಅಂಬಾಬಾಯಿ

ಪೂಜಿಸುವೆನೆ  ತುಳಸಿ ನಿನ್ನ ಬೇಗ ಸಲಹೆ ನೀ  ।।ಪ।।
ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯುವೆ ।।ಅ . ಪ।।

Wednesday, November 11, 2015

Bidenu Bidenu Ninna






ಬಿಡೆನು ಬಿಡೆನು ನಿನ್ನ ಚರಣ ಕಮಲವ ಎನ್ನ ಹೃದಯ ಮಧ್ಯದೊಳಿಟ್ಟು  ಭಜಿಸುವೆ  ಅನುದಿನ ...
ಬಿಡೆನು ಬಿಡೆನು ನಿನ್ನಾ .....  ।।ಪ।।

Tuesday, November 10, 2015

Dayavirali Damodara

ಕೀರ್ತನಕಾರರು : ಗೋಪಾಲದಾಸರು 






ದಯವಿರಲಿ ದಯವಿರಲಿ ದಾಮೋದರ (೨)        ||ಪ|| 
ಸಯವಾಗಿ ಬಿಡದೆನ್ನ ಸಾಕು ಶ್ರೀಕ್ರಷ್ಣ      ||ಅ.ಪ||