Pages

Friday, November 20, 2015

Poojisuvene Tulasi





ರಚನೆ : ಅಂಬಾಬಾಯಿ

ಪೂಜಿಸುವೆನೆ  ತುಳಸಿ ನಿನ್ನ ಬೇಗ ಸಲಹೆ ನೀ  ।।ಪ।।
ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯುವೆ ।।ಅ . ಪ।।



ಧ್ಯಾನ ಆವಾಹನೆಯಿಂದ   ಶ್ರೀ ವರನ ಸಹ
ನಾನಾ  ಮಂಗಳ ದ್ರವ್ಯದಿ ನಾನು ಪೂಜಿಪೆ  ।।೧।।

ವೃಂದಾವನದಿ ಮೆರೆಯುವವಳೆ  ಸುಂದರಾಂಗಿಯೇ
ನಂದಕಂದಗೆ ಮಾಲೆಯವಳೇ  ಇಂದು ಕರುಣಿಸೆ ।।೨।।

ಗೋಪಾಲಕೃಷ್ಣವಿಠ್ಠಲನ ರೂಪ ತೊರೆ ನೀ
ಶ್ರೀಪತಿಯ ಪಾದ ತೋರಿ  ಕಾಪಾಡೇ  ದೇವಿ ।।೩।।

No comments :

Post a Comment