Pages

Wednesday, July 31, 2013

Naaneke badavanu

 
 
ರಚನೆ : ಪುರಂದರ ದಾಸರು
ರಾಗ : ಆನಂದಭೈರವಿ
ತಾಳ : ಝಂಪೆ


ನಾನೇಕೆ ಬಡವನು  ನಾನೇಕೆ ಪರದೇಶಿ
ಶ್ರೀನಿಧೇ  ಹರಿ ಎನಗೆ  ನೀನಿರುವ  ತನಕ ।।ಪ।।

Nitya Tulasi Pooja Vidhana







ತುಲಸಿ ನಮಸ್ಕಾರ-
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ||

Saturday, July 27, 2013

Vaatanna jaya jaatanna







ವಾತನ್ನ ಜಯ ಜಾತನ್ನ ಲೋಕಪ್ರೀತನ್ನ ಸ್ತುತಿಸಿ ಖ್ಯಾತನ್ನ
                        ಮುಖ್ಯಪ್ರಾಣನ್ನ


ವಿಷವ ನುಂಗಿದ ಮಹಾಶೌರ್ಯನ್ನ
ನಿತ್ಯ ಅಸಮ ಸುಂದರ ಮತಿಧಾರ್ಯನ್ನ
ನಿಶಾಚರ ಕುಲದೋಷ ಸೂರ್ಯನ್ನ
ಆರಾಧಿಸುವ ಭಕ್ತರ ಸುಕಾರ್ಯನ್ನ... ಮುಖ್ಯಪ್ರಾಣನ್ನ ।।೧।।

Friday, July 26, 2013

Alankara Priya Vishnu Tanayane




ಅಲಂಕಾರ ಪ್ರಿಯ ವಿಷ್ಣು ತನಯನೇ
ಅಭಿಷೇಕ ಪ್ರಿಯ ಶಿವಸುತ ನೀನೆ ।।
ಅಸುರ ಮರ್ದನ  ಅತಿ ಬಲಾಢ್ಯನೇ
ಮಾಡುವೆ ನಿನಗೆ ಪಾದಾಭಿವಂದನೆ ।।ಅಲಂಕಾರ।।

Ee pariya Sobagu

 ಈ ಪರಿಯ ಸೊಬಗು

ರಾಗ : ಹಂಸಧ್ವನಿ
ತಾಳ : ಝಂಪೆ
                                                     



ಈ ಪರಿಯ  ಸೊಬಗಿನ್ನಾವ ದೇವರೊಳು ನಾ ಕಾಣೆ
ಗೋಪಿಜನ ಪ್ರಿಯ ಗೋಪಾಲ  ಗಲ್ಲದೆ ।।

Wednesday, July 24, 2013

Ashta Ganapathiya Aradhane





ಅಷ್ಟಗಣಪತಿಯ  ಆರಾಧನೆ
ವಿಶಿಷ್ಟ  ರೀತಿಯಲಿ  ಔಪಾಸನೆ ॥
ಶಿಷ್ಟ  ರಕ್ಷಕನೇ ದುಷ್ಟ ಶಿಕ್ಷಕನೇ
ಅಭೀಷ್ಟ ನೀಡೆಂದು ನಾ ಬೇಡುವೆ  ॥

Dangurava Saari Hariya

 ರಚನೆ:  ಪುರಂದರದಾಸರು                                     
ರಾಗ: ವಸಂತ
ತಾಳ: ಆದಿ


ಡಂಗುರಾವ  ಸಾರಿ ಹರಿಯ   ಡಿಂಗರಿಗರೆಲ್ಲರು
ಮಂಡಲಕ್ಕೆ  ಪಾಂಡುರಂಗ   ವಿಠಲ  ಪರದೈವವೆಂದು ।।