Pages

Wednesday, July 24, 2013

Ashta Ganapathiya Aradhane





ಅಷ್ಟಗಣಪತಿಯ  ಆರಾಧನೆ
ವಿಶಿಷ್ಟ  ರೀತಿಯಲಿ  ಔಪಾಸನೆ ॥
ಶಿಷ್ಟ  ರಕ್ಷಕನೇ ದುಷ್ಟ ಶಿಕ್ಷಕನೇ
ಅಭೀಷ್ಟ ನೀಡೆಂದು ನಾ ಬೇಡುವೆ  ॥


ನವರಾತ್ರಿಯಲಿ ವಿವಿಧ ಪೂಜೆಯ
ಸ್ವೀಕರಿಸುವನೆ ಸಿದ್ಧಿ ಗಣಪತಿ ॥
ಕಾರ್ಯಾರಂಬದಿ ಭಕ್ತರು  ನೀಡೋ
ಪೂಜೆಯ ಪಡೆವ ಪ್ರಸನ್ನ ಗಣಪತಿ  ॥


ಲಕ್ಷ್ಮೀದೇವಿ ವರಪಡೆದ ಶುಭ
ಲಕ್ಷಣಮೂರ್ತಿ  ಲಕ್ಷ್ಮೀಗಣಪತಿ  ॥
ಕೃಷ್ಣ ನೀಡಿದ ಹಾರವ ಧರಿಸಿ
ಶೋಭಿಸುವಂತ ಚಿಂತಾಮಣಿ ಗಣಪತಿ  ॥


ಅಕ್ಷರ ಬರೆದನು ಆನಂದ ಗಣಪತಿ
ಮುಕ್ತಿ ಕೊಡುವ ಶಕ್ತಿ ಗಣಪತಿ  ॥
ಕಷ್ಟ ನಿವಾರಕ ಉಚ್ಚಿಷ್ಟ ಗಣಪತಿ
ಬುದ್ಧಿ ದಾಯಕ ಕುಮಾರ ಗಣಪತಿ   ॥



http://www.dhingana.com/ashta-ganapathiya-aaradhane-song-gajanana-geetharadhana-kannada-38ee5b1


 


To Know more information about Ashtavinayaka:


No comments :

Post a Comment