ರಚನೆ: ಪುರಂದರದಾಸರು
ರಾಗ: ವಸಂತ
ತಾಳ: ಆದಿ
ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರು
ಮಂಡಲಕ್ಕೆ ಪಾಂಡುರಂಗ ವಿಠಲ ಪರದೈವವೆಂದು ।।
ಹರಿಯು ಮುಡಿದ ಹೂವು ಹರಿವಾಣದೊಳಿಟ್ಟುಕೊಂಡು
ಹರುಷದಿಂದಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತಾ ।। ಡಂಗುರಾವ।।
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಬಿಡದೆ ಢಣಾರ್- ಢಣಾರ್ ಎಂದು ಬಡಿದು ಚಪ್ಪಾಳಿಕ್ಕುತಾ ।। ಡಂಗುರಾವ ।।
ಇಂತು ಸಕಲ ಲೋಕಕೆ ಲಕ್ಷ್ಮೀಕಾಂತನಿಲ್ಲದಿಲ್ಲವೆಂದು
ಸಂತತಂ ಭಜಿಸುತ ಮೆಚ್ಚಿದ ಪುರಂದರ ವಿಠಲನೆಂದೂ ।। ಡಂಗುರಾವ ।।
Lyrics In English:
Danguraava saari hariya dingarigarellaru
mandalakke Panduranga viThala paradaivavendu
intu sakala lokakke lakshmeekaantanillavillavendu
santatam bhajisuta mechchida purandara viTHalanendu ||Dangurava||

hariyu mudida hoovu harivaaNadoLiTTukonDu
haruSHadindaaDi paaDi kuNidu chappalikkutaa ||Dangurava||
oDala jaagaTeya maaDi nuDiva naaligeya piDidu
bidade Dhanaar - Dhanaar endu badidu chappalikkutaa ||Danguraava||
intu sakala lokakke lakshmeekaantanillavillavendu
santatam bhajisuta mechchida purandara viTHalanendu ||Dangurava||
Meaning: Beat the drum (dangura) all of you
Declare that Panduranga vithala is the ultimate God of the universe
: By Keeping the flowers worn by Hari in the plate (harivaana), happily (harushadinda), singing (paaadi), dancing (Kunidu) and clapping (chappalikkutta) .. beat the drum.

Declaring Lakshmikanta, the purandaraviThala is the ultimate God.
Audio Link:
No comments :
Post a Comment