Pages

Tuesday, July 23, 2013

Ghatika Chaladi Ninta

                                                       
                                              ಘಟಿಕಾ  ಚಲದಿ ನಿಂತ


ಘಟಿಕಾ  ಚಲದಿ  ನಿಂತ  ಶ್ರೀ  ಹನುಮಂತಾ
ಘಟಿಕಾ  ಚಲದಿ  ನಿಂತ

ಘಟಿಕಾ  ಚಲದಿ  ನಿಂತ  ಪಟು  ಹನುಮಂತನು
ಪಠನೆಯ  ಮಾಡಲುತ್ಕಟದಿ  ಪೊರೆವೆನೆಂದು ।।

ಚತುರಯುಗದಿ ತಾನು  ಅತಿಬಲವಂತನು
ಚತುರ್ಮುಖನಯ್ಯನೆ
ಚತುರ  ಮೂರುತಿಗಳ  ಚತುರತನದಿ ಭಜಿಸಿ
ಚತುರ್ಮುಖನಾಗಿ  ಚತುರ್ವಿದ ಫಲವಕೊಡುತ ।।

ಸರಸಿಜಭವಕೋಸ್ಕರ ಕಲ್ಮಶದೂರ
ವರಚಕ್ರ  ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ (೨)
ಸ್ಥಿರಯೋಗಸನದಿ ವರಗಳ ಕೊಡುವೆ ಎಂದು ।।

ಶಂಖಚಕ್ರವಧರಿಸಿ  ಭಕ್ತರ ಮನದ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರ ವಿಠಲನ
ಬಿಂಕದ ಸೇವಕ  ಸಂಕಟಕಳೆಯುತ ।।


Lyrics In English:


ghatikaa  chaladi ninta sri hanumanta
ghatikaa chaladi ninta

chaturayugadi taanu atibalavantanu
chatur  mukhanayyane
chatura moorutigala chaturatanadi bhajisi
chatur mukhanaagi  chaturvida phalavakoduta ।।

sarasijabhavakOskara kalmashadoora
varachakra  teerthasara
merevaachaladi nitya naraharigeduragi
sthirayogasanadi varagala koduve endu ।।

shankhachakravadharisi bhaktara manada
pankava  pariharisi
pankajanaabha sri purandara viThalana
binkada sevaka sankatakaleyuta ।।



Youtube Link:


10 comments :