ಈ ಪರಿಯ ಸೊಬಗು
ರಾಗ : ಹಂಸಧ್ವನಿ
ತಾಳ : ಝಂಪೆ
ಈ ಪರಿಯ ಸೊಬಗಿನ್ನಾವ ದೇವರೊಳು ನಾ ಕಾಣೆ
ಗೋಪಿಜನ ಪ್ರಿಯ ಗೋಪಾಲ ಗಲ್ಲದೆ ।।
ಪಾವನತ್ವದಿ ನೋಡೆ ಅಮರ ಗಂಗಾಜಲವ
ದೇವತ್ವದಲಿ ನೋಡೆ ದಿವಿಜರೊಡೆಯಾ।।
ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯಾ...... ಅ......ಆ.... ಹರಿ
ಆವ ಧೈರ್ಯದಿ ನೋಡೆ ಅಸುರಾಂತಕ ।।
ಗಗನದಲಿ ಸಂಚರಿಪ ಗರುಡದೇವನ ತುರಗ
ಧರಣಿಧರ ಶೇಷ ಪರ್ಯಂಕ ಶಯನ।।
ನಿಗಮ ಗೋಚರ ಪುರಂದರ ವಿಠಲ ಗಲ್ಲದೆ
ಮಿಗಿಲಾದ ದೈವಗಳಿಗಿ ಭಾಗ್ಯ ಉಂಟೆ ।।
Youtube Link:
ರಾಗ : ಹಂಸಧ್ವನಿ
ತಾಳ : ಝಂಪೆ
ಈ ಪರಿಯ ಸೊಬಗಿನ್ನಾವ ದೇವರೊಳು ನಾ ಕಾಣೆ
ಗೋಪಿಜನ ಪ್ರಿಯ ಗೋಪಾಲ ಗಲ್ಲದೆ ।।
ಪಾವನತ್ವದಿ ನೋಡೆ ಅಮರ ಗಂಗಾಜಲವ
ದೇವತ್ವದಲಿ ನೋಡೆ ದಿವಿಜರೊಡೆಯಾ।।
ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯಾ...... ಅ......ಆ.... ಹರಿ
ಆವ ಧೈರ್ಯದಿ ನೋಡೆ ಅಸುರಾಂತಕ ।।
ಗಗನದಲಿ ಸಂಚರಿಪ ಗರುಡದೇವನ ತುರಗ
ಧರಣಿಧರ ಶೇಷ ಪರ್ಯಂಕ ಶಯನ।।
ನಿಗಮ ಗೋಚರ ಪುರಂದರ ವಿಠಲ ಗಲ್ಲದೆ
ಮಿಗಿಲಾದ ದೈವಗಳಿಗಿ ಭಾಗ್ಯ ಉಂಟೆ ।।
Youtube Link:
No comments :
Post a Comment