Pages

Wednesday, July 31, 2013

Nitya Tulasi Pooja Vidhana







ತುಲಸಿ ನಮಸ್ಕಾರ-
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ||

ತುಲಸಿ  ಪ್ರಾರ್ಥನ -
ಮನಪ್ರಸಾದ  ಜನನೀ  ಸುಖಸೌಭಾಗ್ಯವರ್ಧಿನಿ।
ಆಧಿಂ  ವ್ಯಾಧಿಂ  ಚ ಹರಮ್ ಮೇ  ತುಲಸಿ  ತ್ವಾಂ   ನಮಾಮ್ಯಹಂ ।।

ತುಲಸಿ ಮೃತ್ತಿಕಾಧಾರಣ ಮಂತ್ರ-
ಲಲಾಟೇ ಯಸ್ಯ ದೃಶ್ಯತೇ ತುಲಸಿಮೂಲಮೃತ್ತಿಕಾ | 
ಯಮಸ್ತಮ್ ನೇಕ್ಷಿತುಂ  ಶಕ್ತಃ ಧೂತಾ ಭಯಂಕರಾಃ ||


ತುಲಸ್ಯಾಹರಣ ಮಂತ್ರ  -
ತುಲಸ್ಯಮೃತ  ಜನ್ಮಾಸಿ ಸದಾ ತ್ವಂ ಕೇಶವ ಪ್ರಿಯೇ  |
ಕೇಶವಾರ್ಥೇ  ಚಿನೋಮಿ  ತ್ವಾಂ  ಕ್ಷಮಸ್ವ ಹರಿವಲ್ಲಭೇ ||

ತುಲಸಿಮಾಲಾಧಾರಣ ಮಂತ್ರ-

ತುಲಸೀಕಾಷ್ಟಸಂಭೂ:ತೇ ಮಾಲೇ ಕೃಷ್ಣ ಜನಪ್ರಿಯೇ |
ಬಿಭರ್ಮಿ ತ್ವಾಮಹಂ  ಕಂಠೇ  ಕುರು ಮಾಂ  ಕೃಷ್ಣವಲ್ಲಭಂ ||

ತುಲಸಿ ಅರ್ಘ್ಯ ಮಂತ್ರ -
ಶ್ರಿಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ  ಮಯಾರ್ಘ್ಯಂ  ಹಿ ತುಲಸಿ  ಪ್ರತಿಗೃಹ್ಯತಾಂ  ||


ನವವಿಧ ತುಲಸಿ ಪೂಜಾ  -

ದೃಷ್ಟ್ವಾ  ಸ್ಪೃಷ್ಟ್ವಾ ಸ್ಮೃತ್ವಾ  ಧ್ಯಾತ್ವಾ  ನಾಮತಃ  ಸ್ತುತಾ   |
ರೂಪಿತಾ ಸೇಚಿತಾ ನಿತ್ಯಂ ಪೂಜಿತಾ ತುಲಸೀ   ಶುಭಾ  ||


ತುಲಸಿ  ಪ್ರದಕ್ಷಿಣ  ಕೃತ್ವ   ಮಂತ್ರ -

ತುಲಸಿ  ಲಾನನಂ ಯತ್ರ ಯತ್ರ ಪದ್ಮ ವನಾನಿ ಚ |
ವಸಂತಿ  ವೈಷ್ಣವ ಯತ್ರ ತತ್ರ ಸನ್ನಿಹಿತೋ ಹರಿಃ ||
ಪುಷ್ಕರಾಧ್ಯಾನಿ ತೀರ್ಥಾನಿ ಗಂಗಾದ್ಯಾಃ  ಸರಿತಸ್ತಥಾ |
ವಾಸುದೇವಾದಯೋ  ದೇವಾ ವಸಂತಿ  ತುಲಸಿವನೇ ||
ಪ್ರಸೀದ ತುಲಸಿದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ  ಮಥನೋದ್ಭೂತೇ  ತುಲಸಿ  ತ್ವಾಂ  ನಮಾಮ್ಯಹಂ  ||


No comments :

Post a Comment