ಓಂ ಶಿವಾಯೈ ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ ನಮಃ ।
ಓಂ ಕಮಲಾರಾಧ್ಯಾಯೈ ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ ನಮಃ ।
ಓಂ ಕಮಲಾಸನಸಂಸ್ತುತಾಯೈ ನಮಃ ।
ಓಂ ಅಂಬಿಕಾಯೈ ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ ನಮಃ । (೧೦)
ಅರ್ಥ - ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿ ರುದ್ರಾಕ್ಷ ಮಾಲೆ , ಕಮಂಡಲಗಳೂ ನಡುವಿನವೆರಡು ಕೈಗಳಲ್ಲಿ ಡಮರು ತ್ರಿಶೂಲಗಳೂ ಮತ್ತು ಯಾವಾತನ ಮೇಲಿನವೆರಡು ಕೈಗಳಲ್ಲಿ ಶುಭಪ್ರದವಾದ ಶಂಖ - ಚಕ್ರಗಳೂ ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋಷಿಗೆ ವರಪ್ರದನಾದವ (ದತ್ತ ) ನನ್ನು ವಂದಿಸುವೆ .
ಪರಮಭಾಗವತರಾದ ನಾರದ ಮಹರ್ಷಿಗಳು ಬ್ರಹ್ಮನ ಮಾನಸ ಪುತ್ರರು . ಯಾವಾಗಲೂ ಭಗವಂತನ ಪರಮ ಪವಿತ್ರವಾದ ನಾಮವನ್ನುಚ್ಚರಿಸುವಂತಹ ಪುಣ್ಯ ಪುರುಷರು . ಆದರೆ ಅವರು " ಕಲಹಪ್ರಿಯೋನಾರದಃ " ಕಲಹಪ್ರಿಯರು ಎಂಬ ಹೆಸರನ್ನು ಪಡೆದರು . ಈ ಹೆಸರು ಅವರಿಗೆ ನಿಂದಾವ್ಯಂಜಕವಾಗಿರಲಿಲ್ಲ . ಯಾಕೆಂದರೆ ಅವರಿಂದ ಉಂಟಾಗುವ ಕಲಹಗಳು ಮೋಜಿಗಾಗಿರದೆ , ಪರಿಣಾಮದಲ್ಲಿ ಎರಡೂ ಪಕ್ಷಗಳಿಗೆ ಕಲ್ಯಾಣಕರವೂ ಜಗತ್ತಿಗೆ ಹಿತಪ್ರದವೂ ಆಗಿರುತ್ತಿದ್ದವು . ಆದ್ದರಿಂದ ಈ ಹೆಸರು ಒಂದು ಬಗೆಯಿಂದ ವಂದ್ಯವೇ ಆಗಿತ್ತು . ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ಸಂತರಿಂದ - ಮಹಂತರಿಂದ ಒದಗುವ ಕರ್ಮವು ಹೇಯವೆಂತಾದೀತು ? 'ಪರಿಣಾಮೆ ಅಮೃತೋಪಮಂ ' ಎಂಬಂತೆ ಕೊನೆಗೆ ಹಿತಪ್ರದವಾದ ಕರ್ಮವು ಸತ್ಕರ್ಮವೆನಿಸುವುದಷ್ಟೇ !
न तातो न माता न बन्धुर्न दाता | न पुत्रो न पुत्री न भृत्यो न भर्ता | न जाया न विध्य न वृत्तिर्ममैव | गतिस्त्वं गतिस्त्वं त्वमेका भवानि ||1||
na taatO na maata na bandhurn daata | na putrO na putri na bhrutyO na bhartaa | na jaayaa na vidhya na vruttirmamaIva gatistvam gatistvam tvamEkaa bhavani ||1||