Monday, December 31, 2012
Saturday, December 15, 2012
Lalitha Trishati Namavali
ಧ್ಯಾನಂ
ಅತಿ ಮಧುರ ಚಾಪಹಸ್ತಾ ಅಪರಿಮಿತ ಮೋದ ಬಾಣ ಸೌಭಾಗ್ಯಂ
ಅರುಣ ಅತಿಶಯ ಕರುಣಾ ಅಭಿನವಕುಲ ಸುಂದರೀಂ ವಂದೇ ||
೧.ಕಕಾರರೂಪಾಯೈ ನಮಃ |
೨.ಕಲ್ಯಾಣಿ ನಮಃ |
೩.ಕಲ್ಯಾಣಗುಣಶಾಲಿನ್ಯೇ ನಮಃ |
೪.ಕಲ್ಯಾಣಶೈಲ ನಿಲಯಾಯೈ ನಮಃ
೫.ಕಮನೀಯಾಯೇ ನಮಃ |
೬.ಕಲಾವತ್ಯೇ ನಮಃ |
೭.ಕಮಲಾಕ್ಷ್ಯೇ ನಮಃ |
೮.ಕಲ್ಮಶಾಘ್ನೆ ನಮಃ |
೯.ಕರ್ಣಾಮೃತ ಸಾಗರಾಯೈ ನಮಃ |
೧೦.ಕದಂಬಕಾನನವಾಸಯೈ ನಮಃ |
ಅತಿ ಮಧುರ ಚಾಪಹಸ್ತಾ ಅಪರಿಮಿತ ಮೋದ ಬಾಣ ಸೌಭಾಗ್ಯಂ
ಅರುಣ ಅತಿಶಯ ಕರುಣಾ ಅಭಿನವಕುಲ ಸುಂದರೀಂ ವಂದೇ ||
೧.ಕಕಾರರೂಪಾಯೈ ನಮಃ |
೨.ಕಲ್ಯಾಣಿ ನಮಃ |
೩.ಕಲ್ಯಾಣಗುಣಶಾಲಿನ್ಯೇ ನಮಃ |
೪.ಕಲ್ಯಾಣಶೈಲ ನಿಲಯಾಯೈ ನಮಃ
೫.ಕಮನೀಯಾಯೇ ನಮಃ |
೬.ಕಲಾವತ್ಯೇ ನಮಃ |
೭.ಕಮಲಾಕ್ಷ್ಯೇ ನಮಃ |
೮.ಕಲ್ಮಶಾಘ್ನೆ ನಮಃ |
೯.ಕರ್ಣಾಮೃತ ಸಾಗರಾಯೈ ನಮಃ |
೧೦.ಕದಂಬಕಾನನವಾಸಯೈ ನಮಃ |
Labels:
Naamavali
Thursday, December 13, 2012
Govinda Hari Govinda Keshava
ಕೃಷ್ಣ ಲೀಲೆ
ಗೋವಿಂದ ಹರಿ ಗೋವಿಂದ
ಕೇಶವ ಕೃಷ್ಣ ಜನಾರ್ಧನ।। ।। ಪ ।।
ಗೋವಿಂದ ಹರಿ ಗೋವಿಂದ
ಕೇಶವ ಕೃಷ್ಣ ಜನಾರ್ಧನ।। ।। ಪ ।।
Labels:
Krishna Song
ElliruvanO Ranga
ಎಲ್ಲಿರುವನೋ ರಂಗ
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರ ಕರೆಯೋ ಅಲ್ಲಿ ಬಂದೊದಗುವನೋ ।।
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರ ಕರೆಯೋ ಅಲ್ಲಿ ಬಂದೊದಗುವನೋ ।।
Labels:
Krishna Song
Indu Shukravaara
ಶುಕ್ರವಾರದ ಹಾಡು
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರ್ಯಮ್ಬಕೆ ದೇವಿ ನಾರಾಯಣಿ ನಮೋಸ್ತುತೆ ।।
ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲ ನಿನ್ನ ಪೂಜಿಸುವ ಪುಣ್ಯ ವಾರ ।। ।।ಇಂದು।।
Labels:
Mahalakshmi Song
Wednesday, December 12, 2012
Laali Sri Hayavadana
ಲಾಲಿ ಹಯವದನ
ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ... ಲಾಲಿ.
Labels:
Hayavadana Song
Gururaja Gurusarvabhouma
ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ
ಸರಸಿಜ ಯುಗಗಬಿ ನಮಿಸುವೆ ।।
Labels:
Raghavendra Songs
Raghupathi priya sri gunaganadhama
ಹನುಮಗೆ ಆರುತಿ
ರಘುಪತಿ ಪ್ರಿಯ ಶ್ರೀ ಗುಣಗಣಧಾಮ
ಆರತಿ ಬೆಳಗುವೆ ಶುಭಕರ ಹನುಮ |ಪ|
ಶ್ರೀಹರಿ ಹೃದಯದಿ ನೆಲಸಿಹ ಹನುಮ
ಸೂರ್ಯನ ಹಿಡಿಯಲು ಹಾರಿದ ಹನುಮ
ವಾಯುಲಂಘನ ಶುಭ ಗುಣಗಣಧಾಮ
ಶ್ರೀರಾಮಧೂತ ದಯಾಗುಣ ಹನುಮ ||ಆರತಿ||
ರಘುಪತಿ ಪ್ರಿಯ ಶ್ರೀ ಗುಣಗಣಧಾಮ
ಆರತಿ ಬೆಳಗುವೆ ಶುಭಕರ ಹನುಮ |ಪ|
ಶ್ರೀಹರಿ ಹೃದಯದಿ ನೆಲಸಿಹ ಹನುಮ
ಸೂರ್ಯನ ಹಿಡಿಯಲು ಹಾರಿದ ಹನುಮ
ವಾಯುಲಂಘನ ಶುಭ ಗುಣಗಣಧಾಮ
ಶ್ರೀರಾಮಧೂತ ದಯಾಗುಣ ಹನುಮ ||ಆರತಿ||
Labels:
aarathi song
Monday, December 10, 2012
Enagu AanE ranga
ಎನಗೂ ಆಣೆ ರಂಗ
ರಾಗ: ಕೇದಾರ
ತಾಳ: ಆದಿ
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।
ರಾಗ: ಕೇದಾರ
ತಾಳ: ಆದಿ
ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।
Labels:
Krishna Song
Subscribe to:
Posts
(
Atom
)