Sunday, March 30, 2014
Monday, March 24, 2014
Kusuma Maaleya
ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ ಮಾಡಿರೇ ಶ್ರೀ ಕ್ಷೀರಸಾಗರ ತನಯಗೆ ।।ಅ . ಪ।।
ಕುಂಕುಮಾರ್ಚನೆ ಮಾಡಿರೇ ಶ್ರೀ ಕ್ಷೀರಸಾಗರ ತನಯಗೆ ।।ಅ . ಪ।।
Labels:
Mahalakshmi Song
Ramaa Samudrana
ರಚನೆ : ಶೇಷವಿಠಲ ದಾಸರು
ರಾಗ : ಶುದ್ಧ ಸವೇರಿ
ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।।
ಉಮೇಶ ಮೊದಲಾದ ಅಮರನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।
ರಾಗ : ಶುದ್ಧ ಸವೇರಿ
ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ।।ಪ ।।
ಉಮೇಶ ಮೊದಲಾದ ಅಮರನಿಖರವೋ ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।
Labels:
Mahalakshmi Song
Tuesday, March 4, 2014
Shivashtakam By Adi Shankaracharya
Atha Sri Shankaracharya virachita Shivashtakam ।
Thasmai namah parama karana karanaaya,
Deepthojjwalitha pingala lochanaaya,
Nagendra hara krutha kundala bhooshanaaya,
Brahmendra Vishnu varadaya Namah Shivaya ।
ತಸ್ಮೈ ನಮಃ ಪರಮ ಕಾರಣ ಕಾರಣಾಯ
ದೀಪೋತ್ಜ್ವಲಿತ ಪಿಂಗಳ ಲೋಚನಾಯ
ನಾಗೇಂದ್ರ ಹರ ಕೃತ ಕುಂಡಲ ಭೂಷಣಾಯ
ಬ್ರಹ್ಮೇಂದ್ರ ವಿಷ್ಣು ವರದಾಯ ನಮಃ ಶಿವಾಯ ।೧।
Thasmai namah parama karana karanaaya,
Deepthojjwalitha pingala lochanaaya,
Nagendra hara krutha kundala bhooshanaaya,
Brahmendra Vishnu varadaya Namah Shivaya ।
ತಸ್ಮೈ ನಮಃ ಪರಮ ಕಾರಣ ಕಾರಣಾಯ
ದೀಪೋತ್ಜ್ವಲಿತ ಪಿಂಗಳ ಲೋಚನಾಯ
ನಾಗೇಂದ್ರ ಹರ ಕೃತ ಕುಂಡಲ ಭೂಷಣಾಯ
ಬ್ರಹ್ಮೇಂದ್ರ ವಿಷ್ಣು ವರದಾಯ ನಮಃ ಶಿವಾಯ ।೧।
Labels:
Ashtakam
Friday, January 31, 2014
Bandanene ranga bandanene
ರಚನೆ : ಪುರಂದರ ದಾಸ
ರಾಗ : ಶ್ರೀ
ತಾಳ : ಆದಿ
ಬಂದನೇನೆ ರಂಗ ಬಂದನೇನೆ ಎನ್ನ ।।ಪ॥
ತಂದೆ ಬಾಲ ಕೃಷ್ಣ ನವನೀತ ಚೋರ ।।ಅ ಪ ।।
ರಾಗ : ಶ್ರೀ
ತಾಳ : ಆದಿ
ಬಂದನೇನೆ ರಂಗ ಬಂದನೇನೆ ಎನ್ನ ।।ಪ॥
ತಂದೆ ಬಾಲ ಕೃಷ್ಣ ನವನೀತ ಚೋರ ।।ಅ ಪ ।।
Labels:
Krishna Song
Kallu Sakkare KOllirO
ರಚನೆ : ಪುರಂದರ ದಾಸ
ರಾಗ : ಕಲ್ಯಾಣಿ
ತಾಳ :ಮಿಶ್ರ ಛಾಪು
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ ।। ಪ ।।
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀ ಕೃಷ್ಣ ನಾಮವೆಂಬ ।।ಅ ಪ ।।
ರಾಗ : ಕಲ್ಯಾಣಿ
ತಾಳ :ಮಿಶ್ರ ಛಾಪು
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ ।। ಪ ।।
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀ ಕೃಷ್ಣ ನಾಮವೆಂಬ ।।ಅ ಪ ।।
Labels:
Krishna Song
Krishnamoorti Kanna Munde
ರಚನೆ : ಪುರಂದರ ದಾಸ
ರಾಗ : ಅರಭಿ
ತಾಳ : ಮಿಶ್ರ ಛಾಪು
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ -
-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂತ ।।ಅ ಪ ।।
ರಾಗ : ಅರಭಿ
ತಾಳ : ಮಿಶ್ರ ಛಾಪು
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ -
-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂತ ।।ಅ ಪ ।।
Labels:
Krishna Song
Subscribe to:
Posts
(
Atom
)