Pages

Monday, March 24, 2014

Kusuma Maaleya

ಕುಸುಮ ಮಾಲೆಯ ತನ್ನಿರೇ  ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ  ಮಾಡಿರೇ  ಶ್ರೀ ಕ್ಷೀರಸಾಗರ  ತನಯಗೆ ।।ಅ . ಪ।।

Ramaa Samudrana

ರಚನೆ : ಶೇಷವಿಠಲ  ದಾಸರು
ರಾಗ : ಶುದ್ಧ  ಸವೇರಿ



ರಮಾ  ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ  ।।ಪ ।।

ಉಮೇಶ ಮೊದಲಾದ ಅಮರನಿಖರವೋ  ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

Tuesday, March 4, 2014

Shivashtakam By Adi Shankaracharya

Atha  Sri  Shankaracharya  virachita  Shivashtakam ।


Thasmai namah  parama karana karanaaya,
Deepthojjwalitha pingala lochanaaya,
Nagendra hara krutha kundala bhooshanaaya,

Brahmendra Vishnu varadaya Namah  Shivaya । 


ತಸ್ಮೈ ನಮಃ  ಪರಮ ಕಾರಣ ಕಾರಣಾಯ 
ದೀಪೋತ್ಜ್ವಲಿತ  ಪಿಂಗಳ  ಲೋಚನಾಯ 
ನಾಗೇಂದ್ರ ಹರ ಕೃತ ಕುಂಡಲ  ಭೂಷಣಾಯ 
ಬ್ರಹ್ಮೇಂದ್ರ  ವಿಷ್ಣು ವರದಾಯ ನಮಃ ಶಿವಾಯ ।೧।

Friday, January 31, 2014

Bandanene ranga bandanene

ರಚನೆ : ಪುರಂದರ ದಾಸ
ರಾಗ : ಶ್ರೀ
ತಾಳ : ಆದಿ


ಬಂದನೇನೆ  ರಂಗ  ಬಂದನೇನೆ  ಎನ್ನ ।।ಪ॥
ತಂದೆ ಬಾಲ ಕೃಷ್ಣ  ನವನೀತ ಚೋರ ।।ಅ  ಪ ।।

Kallu Sakkare KOllirO

ರಚನೆ : ಪುರಂದರ ದಾಸ
ರಾಗ : ಕಲ್ಯಾಣಿ
ತಾಳ :ಮಿಶ್ರ ಛಾಪು



ಕಲ್ಲು ಸಕ್ಕರೆ ಕೊಳ್ಳಿರೋ  ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ ।। ಪ ।।

ಕಲ್ಲು ಸಕ್ಕರೆ ಸವಿ ಬಲ್ಲವರೇ  ಬಲ್ಲರು
ಪುಲ್ಲ ಲೋಚನ ಶ್ರೀ  ಕೃಷ್ಣ  ನಾಮವೆಂಬ ।।ಅ ಪ ।।

Krishnamoorti Kanna Munde

ರಚನೆ : ಪುರಂದರ ದಾಸ
ರಾಗ : ಅರಭಿ
ತಾಳ : ಮಿಶ್ರ ಛಾಪು



ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ -
-ದಿಷ್ಟಾರ್ಥಗಳನೆಲ್ಲಾ  ಕೊಟ್ಟು ರಕ್ಷಿಸುವಂತ ।।ಅ ಪ ।।

Wednesday, January 29, 2014

Gowri AshTOttara Shatanamavali


                               



ಓಂ ಶಿವಾಯೈ  ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ  ನಮಃ ।
ಓಂ ಕಮಲಾರಾಧ್ಯಾಯೈ  ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।
ಓಂ ಕಮಲಾಸನಸಂಸ್ತುತಾಯೈ  ನಮಃ ।
ಓಂ ಅಂಬಿಕಾಯೈ  ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦)