NANNABLOG
Pages
Home
Thursday, December 5, 2013
Barabeku Swami
ಬರಬೇಕು ಸ್ವಾಮಿ ಬರಬೇಕು ।
ಇಂದು ಮುದದಿಂದ ಮನೆಗೆ ನೀ ಬರಬೇಕು।।
ಒಲವಿಂದ ವರಗಳನು ತರಬೇಕು ।
।।ಬರಬೇಕು ।।
ಮಲ್ಲಿಗೆಯ ಜಾಜಿ ಸಂಪಿಗೆಯ ಹೂವ ಮಾಲೆಯನು ನೀಡುವೆನು ಗಣಪತಿಯೇ ।
ಗರಿಕೆ ಹುಲ್ಲನು ಪತ್ರದೆಲೆಯನು ಪೂಜಿಸುವೆ ಸ್ವಾಮಿ ನಿನ್ನ ಪದಗಳಿಗೆ ।।
।।ಬರಬೇಕು ।।
Read more »
Tuesday, December 3, 2013
Vatapivasa
ರಚನೆ :ಆರ್ . ಎನ್ . ಜಯಗೋಪಾಲ್
ಗಾಯಕರು : ಎಸ್ . ಪಿ . ಬಾಲಸುಬ್ರಮಣ್ಯಂ
ವಾತಾಪಿವಾಸ ಚಿದಾನಂದಹಾಸ ಲೀಲಾವಿಲಾಸ ನವಕೇಳಿ ವಿಕಾಸ ।
ಸುಪ್ರಭಾತ ಗೀತೆಯನು ಹಾಡುವೆ ನಾ ಸ್ವಾಮಿ ಕೇಳು ಹೇ ಪ್ರಭು
ನೀ ಕೇಳು ಹೇ ಪ್ರಭು ।।
।।ಸುಪ್ರಭಾತ ।।
Read more »
Monday, November 18, 2013
Vandane Ninage Vandane
Audio Link:
Vandane ninage_song4
ವಂದನೆ ನಿನಗೆ ವಂದನೆ ಪೊರೆ ನೀ ನಮ್ಮನು ದೇವನೇ ।। ಪ ।।
ಕಪಿಲಾ ನದಿಯಾ ಕರೆಯಲಿ ನಿಂತಿಹ ಕರುಣಾಮೂರುತಿ ಶಂಕರನೇ ।।
ನಂಜನಗೂಡಲಿ ನೆಲೆಸಿರುವಂತ ನಂಜುಂಡನೇ ಪರಮೇಶ್ವರನೇ ।। ವಂದನೆ ।।
Read more »
Sunday, November 17, 2013
ChandrachOOda Shiva
ರಚನೆ : ಪುರಂದರ ದಾಸರು
ರಾಗ : ಹಂಸನಂದಿ
ತಾಳ : ಆದಿ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ।।ಪ ।।
ಮಂಧರ ಮೃಗಧರ ಪಿನಾಕ ಧನುಕರ ಗಂಗಾ ಶಿರ ಗಜಚರ್ಮಾಂಬರಧರ ನಮೋ ನಮೋ ।।ಅ . ಪ ।।
ನಂದಿವಾಹನ ಆನಂದದಿಂದ ಮೂಜಗದಿ ಮೆರೆವ ನೀನೇ
ಅಂದು ಅಮೃತ ಘಟದಿಂದು ಉದಿಸಿದ ವಿಷ ತಂದು ಭುಜಿಸಿದವ ನೀನೇ ।।
Read more »
KarEdarE barabarEdE
ರಚನೆ : ಕಮಲೇಶ ವಿಠಲದಾಸ
ರಾಗ : ವೀಣಾಧರಿ
ತಾಲ್ಲ : ಆದಿ
ಕರೆದರೆ ಬರಬಾರದೇ ಗುರುವೇ ।
ವರಮಂತ್ರಾಲಯ ಪುರ ಮಂದಿರದೊಳು
ಚರಣ ಸೇವಕರು ಕರವ ಮುಗಿದು ನಿನ್ನ ।। ಕರೆದರೆ ।।
Read more »
Saturday, November 16, 2013
MantralayadOlu
ರಾಗ : ಅರಬಿ
ತಾಳ :ಕಮಲೇಶದೇಶ
ಮಂತ್ರಾಲಯದೊಳು ಪ್ರಾಜಿಪನಾರೇ ಸಂತರ ಒಡೆಯನ ನೋಡುವ ಬಾರೇ ।
ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್ ಮಂದಿರನಾರೇ ।।
ಎಂದಿಗೂ ಕುಂದದ ಮಹಿಮ ಮುನೀಂದ್ರನು ವಂದಿತ ಶ್ರೀ ರಾಘವೇಂದ್ರ ತಾಳಮ್ಮ।
ಚಂದದಿ ಮಣಿಮಯ ಮಕುಟವ ಧರಿಸಿದ ಸುಂದರ ಬಾಲಕ ಇವನ್ಯಾರೆ ।
ತಂದೆಯ ಅಸಿ ಇರಿದು ಕಮಲೇಶನ ತೋರಿದ ಮುಕುಂದನ ತೋರಿದ ಬಾಲ ಪ್ರಹ್ಲಾದನೇ ।।
(ಮಂತ್ರಾಲಯದೊಳು )
ಆಡಿಯೋ ಲಿಂಕ್ :
MantralayadOlu_song3
Thursday, November 14, 2013
Tulasi Pooja
http://www.raaga.com/_tulasi poojan in sanskrit
This link includes,tulasi aarati,kavacham,mantra,namashtakam,stotram,stuti,tulsi vivaah katha.
http://nellitheertha.com/mantras/tulasi-stotra.pdf
lyrics for tulasi mantra
Newer Posts
Older Posts
Home
Subscribe to:
Posts ( Atom )