Pages

Monday, November 18, 2013

Vandane Ninage Vandane

Audio Link:

Vandane ninage_song4



ವಂದನೆ ನಿನಗೆ ವಂದನೆ  ಪೊರೆ ನೀ ನಮ್ಮನು ದೇವನೇ ।। ಪ ।।
ಕಪಿಲಾ  ನದಿಯಾ  ಕರೆಯಲಿ ನಿಂತಿಹ ಕರುಣಾಮೂರುತಿ  ಶಂಕರನೇ ।।
ನಂಜನಗೂಡಲಿ  ನೆಲೆಸಿರುವಂತ  ನಂಜುಂಡನೇ  ಪರಮೇಶ್ವರನೇ ।। ವಂದನೆ ।।

Sunday, November 17, 2013

ChandrachOOda Shiva

ರಚನೆ : ಪುರಂದರ ದಾಸರು
ರಾಗ : ಹಂಸನಂದಿ
ತಾಳ : ಆದಿ


ಚಂದ್ರಚೂಡ ಶಿವ ಶಂಕರ ಪಾರ್ವತಿ  ರಮಣನೆ ನಿನಗೆ ನಮೋ ನಮೋ ।।ಪ ।।
ಮಂಧರ  ಮೃಗಧರ   ಪಿನಾಕ  ಧನುಕರ  ಗಂಗಾ ಶಿರ ಗಜಚರ್ಮಾಂಬರಧರ  ನಮೋ ನಮೋ ।।ಅ . ಪ ।।

ನಂದಿವಾಹನ ಆನಂದದಿಂದ  ಮೂಜಗದಿ  ಮೆರೆವ  ನೀನೇ
ಅಂದು ಅಮೃತ ಘಟದಿಂದು  ಉದಿಸಿದ  ವಿಷ ತಂದು  ಭುಜಿಸಿದವ ನೀನೇ  ।।

KarEdarE barabarEdE


ರಚನೆ : ಕಮಲೇಶ ವಿಠಲದಾಸ
ರಾಗ : ವೀಣಾಧರಿ
ತಾಲ್ಲ : ಆದಿ


ಕರೆದರೆ ಬರಬಾರದೇ ಗುರುವೇ ।


ವರಮಂತ್ರಾಲಯ ಪುರ  ಮಂದಿರದೊಳು
ಚರಣ ಸೇವಕರು ಕರವ  ಮುಗಿದು ನಿನ್ನ ।। ಕರೆದರೆ ।।

Saturday, November 16, 2013

MantralayadOlu


ರಾಗ : ಅರಬಿ
ತಾಳ :ಕಮಲೇಶದೇಶ




ಮಂತ್ರಾಲಯದೊಳು  ಪ್ರಾಜಿಪನಾರೇ  ಸಂತರ ಒಡೆಯನ  ನೋಡುವ ಬಾರೇ ।
ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್  ಮಂದಿರನಾರೇ ।।
ಎಂದಿಗೂ ಕುಂದದ  ಮಹಿಮ ಮುನೀಂದ್ರನು   ವಂದಿತ ಶ್ರೀ ರಾಘವೇಂದ್ರ  ತಾಳಮ್ಮ।
ಚಂದದಿ ಮಣಿಮಯ ಮಕುಟವ ಧರಿಸಿದ  ಸುಂದರ ಬಾಲಕ ಇವನ್ಯಾರೆ ।
ತಂದೆಯ ಅಸಿ ಇರಿದು  ಕಮಲೇಶನ  ತೋರಿದ ಮುಕುಂದನ  ತೋರಿದ ಬಾಲ ಪ್ರಹ್ಲಾದನೇ ।।
                                                                                  (ಮಂತ್ರಾಲಯದೊಳು )


ಆಡಿಯೋ ಲಿಂಕ್ :
MantralayadOlu_song3

Thursday, November 14, 2013

Tulasi Pooja

http://www.raaga.com/_tulasi poojan in sanskrit

   This link includes,tulasi aarati,kavacham,mantra,namashtakam,stotram,stuti,tulsi vivaah katha.


http://nellitheertha.com/mantras/tulasi-stotra.pdf

lyrics for tulasi mantra

Sri Tulasi Daye Toramma

http://www.raaga.com_sri tulasi daye


ಶ್ರೀ ತುಳಸಿ ದಯೆ ತೋರಮ್ಮ ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ ।

The Benefits of Rendering Service To Srimati Tulasi-devi

nirmita tvam pura devair arcita tvam surasuraih 
tulasi hara me papam pujam grhna namostute

(Hari Bhakti Vilasa 9/101 from Skanda Purana) 
Oh Tulasi, you previously appeared in this world due to the demigods. The demigods and demons together worship you. Please remove all of my sins. I pay my obeisances unto you.