Pages

Friday, May 22, 2015

Ena bEdali Ninna







ರಚನೆ : ಗೋಪಾಲವಾಸರು
ರಾಗ :  ಯದುಕುಲ ಕಾಂಬೋಜಿ
ತಾಳ : ತ್ರಿಶ್ರಝಂಪೆ


ಏನ  ಬೇಡಲಿ ನಿನ್ನ ಬಳಿಗೆ ಬಂದು
ನೀನಿಟ್ಟ  ಸೌಭಾಗ್ಯ  ನಿಬಿಡವಾಗಿದೆ ಎನಗೆ ।।ಪ।।

ViThala SalahO Swami








ರಚನೆ : ಪುರಂದರ ದಾಸರು
ರಾಗ : ಕಪಿ
ತಾಳ : ಆದಿ


ವಿಠಲ ಸಲಹೋ ಸ್ವಾಮಿ ...... ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ ।। (ವಿಠಲ)  ।।ಪ।।

Saturday, May 16, 2015

Jaya Mangalam Nithya Shubha Mangalam

ರಚನೆ : ಶ್ರೀ ವಾದಿರಾಜ ತೀರ್ಥರು
ರಾಗ : ಭೈರವಿ
ತಾಳ : ಆದಿ



ಜಯ ಮಂಗಳಂ ನಿತ್ಯ ಶುಭ ಮಂಗಳಂ  ।।ಪ ।।


ವಸುದೇವತನಯನಿಗೆ  ವೈಕುಂಠನಿಲಯನಿಗೆ
ಕುಸುಮನಾಭನಿಗೆ   ಕೋಮಲರೂಪಗೆ ।

Saturday, May 2, 2015

Sri Lakshmigolideva






Sri LakshmigolidEva Lakshmi Narasimha
shanta roopadi maidOrO Narasimha
shishuva pOrEvEnendu shanta roopa tyajisi
shatakOti daanavara kondu kedahuvude?

Srilakshmi Narasimha Ashtottara Shatanamavali




ಓಂ ನಾರಸಿಂಹಾಯ ನಮಃ
ಓಂ ಮಹಾಸಿಂಹಾಯ ನಮಃ
ಓಂ ದಿವ್ಯ ಸಿಂಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಉಗ್ರ ಸಿಂಹಾಯ ನಮಃ
ಓಂ ಮಹಾದೇವಾಯ ನಮಃ
ಓಂ ಸ್ತಂಭಜಾಯ ನಮಃ
ಓಂ ಉಗ್ರಲೋಚನಾಯ ನಮಃ
ಓಂ ರೌದ್ರಾಯ ನಮಃ
ಓಂ ಸರ್ವಾದ್ಭುತಾಯ ನಮಃ || 10 ||

Narasimhana Pada







ನರಸಿಂಹನ ಪಾದ ಭಜನೆಯ ಮಾಡೋ ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||

Narasimha Nembo Devanu






ಸತ್ಯ ಜ್ಞಾನ  ಸುಖ ಸ್ವರೂಪ ಮಮಲಂ ಕ್ಷೀರಾಬ್ಧಿ ಮಧ್ಯಸ್ಥಲಮ್ ।
ಯೋಗಾರೂಢಾ  ಮತಿ ಪ್ರಸನ್ನ ವದನಂ ಭೂಷ ಸಹಸ್ರೋಜ್ವಲಮ್ ।।
ತ್ರಕ್ಷ್ಯಂ ಚಕ್ರ ಪಿನಾಕ ಸಾ ಅಭಯ ವರಾನ್ ಭಿಬ್ರಾಣ ಮರ್ಕಚ್ಛವೀಮ್ ।
ಚತ್ರೀ ಭೂತ ಫಣೀಂದ್ರ ಮಿಂದುಧವಲಂ  ಲಕ್ಷ್ಮೀ  ನೃಸಿಂಹಂ ಭಜೇ ।।

ನಾರಸಿಂಹ ನೆಂಬೋ  ದೇವನು ನಂಬಿದಂತ  ನರರಿಗೆಲ್ಲ ವರವ ಕೊಡುವನು ।।