ರಚನೆ : ಪುರಂದರ ದಾಸರು
ರಾಗ : ಕಪಿ
ತಾಳ : ಆದಿ
ವಿಠಲ ಸಲಹೋ ಸ್ವಾಮಿ ...... ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ ।। (ವಿಠಲ) ।।ಪ।।
ಎಡಕೆ ವಿಠಲ ಬಲಕೆ ; ಎಡಕೆ ಬಲಕೆ ವಿಠಲ ..... ವಿಠಲ ।।
।।ಪ।।
ತಂದೆ ವಿಠಲ ತಾಯಿ ವಿಠಲ ; ತಂದೆ ತಾಯಿ ವಿಠಲ ..... ವಿಠಲ ।।
।।ಪ।।
ಬಂಧು ವಿಠಲ ಬಳಗ ವಿಠಲ ; ಬಂಧು ಬಳಗ ವಿಠಲ .... ವಿಠಲ ।।
।।ಪ।।
ಜಯ ಜಯ ವಿಠಲ ; ಜಯ ಹರಿ ವಿಠಲ
ಜಯ ಜಯ ಜಯ ಹರಿ ಪುರಂದರ ವಿಠಲ ।। ।।ಪ।।
ಜಯ ಜಯ ವಿಠಲ ... ಜಯ ಹರಿ ವಿಠಲ....
ಜಯ ಜಯ ವಿಠಲ... ಜಯ ಹರಿ ವಿಠಲ
ಜಯ ಜಯ ವಿಠಲ.... ಜಯ ಹರಿ ವಿಠಲ ।।
vittala-salaho-swamy_Audio Link
Lyrics In English
ViThala salahO swami... swami
namma viThala jagadantaryAmi || (viThala) ||pa||
edakE viThala balakE viThala ; edakE balakE viThala... viThala || ||pa||
tandE viThala taayi viThala ; tandE taayi viThala..... viThala || ||pa||
bandhu viThala baLaga viThala ; bandhu baLaga viThala.... viThala || ||pa||
jaya jaya viThala ; jaya hari viThala
jaya jaya jaya hari Puranadara viThala || ||pa||
jaya jaya viThala...... jaya hari viThala
jaya jaya viThala..... jaya hari viThala
jaya jaya viThala..... jaya hari viThala ||
No comments :
Post a Comment