NANNABLOG
Pages
Home
Thursday, March 14, 2013
Charanava TorO
ಪಾದ ಮಹಿಮೆ
ಚರಣವ ತೋರೋ ಕರುಣಿಗಲರಸನೆ ಚರಣವ ತೋರೋ
ಸ್ಮರಣೆ ಮಾತ್ರದಲಿ ಮುಕುತಿಯ ತೋರುವ ಚರಣವ ತೋರೋ ॥
Read more »
Friday, January 4, 2013
Bilwashtakam
ಬಿಲ್ವಾಷ್ಟಕಂ
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ತ್ರಿಯಾಯುಧಂ ।
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ।।
Read more »
Wednesday, January 2, 2013
Mookambike Malagamma
ಮೂಕಾಂಬಿಕೆ ಲಾಲಿ ಹಾಡು
ಮೂಕಾಂಬಿಕೆ ಮಲಗಮ್ಮಾ ಕಣ್ಣ ಮುಚ್ಚಿ ಮಲಗಮ್ಮಾ ।।ಪ।। [೨]
ಮೂ ಜಗದ ಚಿಂತೆಯನು ನೀ ಮರೆತು ಮಲಗಮ್ಮಾ ।। [೨] [ಪ]
Read more »
Enu Dhanyalo
ಲಕ್ಷ್ಮಿ ಹಾಡು
ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ ।।ಪ।।
ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು ।।ಅ.ಪ।।
Read more »
Monday, December 31, 2012
Prathamadali Namipe
ಪ್ರಥಮದಲಿ ನಮಿಪೇ ನೀ ವಕ್ರತುಂಡನು ಎಂದು । [೨ ಬಾರಿ ]
ಎರಡೆನೆಯ ಪೆಸರಾಗಿ ಏಕದಂತನು ಎನುವೆ ।
Read more »
Saturday, December 15, 2012
Lalitha Trishati Namavali
ಧ್ಯಾನಂ
ಅತಿ ಮಧುರ ಚಾಪಹಸ್ತಾ ಅಪರಿಮಿತ ಮೋದ ಬಾಣ ಸೌಭಾಗ್ಯಂ
ಅರುಣ ಅತಿಶಯ ಕರುಣಾ ಅಭಿನವಕುಲ ಸುಂದರೀಂ ವಂದೇ ||
೧.ಕಕಾರರೂಪಾಯೈ ನಮಃ |
೨.ಕಲ್ಯಾಣಿ ನಮಃ |
೩.ಕಲ್ಯಾಣಗುಣಶಾಲಿನ್ಯೇ ನಮಃ |
೪.ಕಲ್ಯಾಣಶೈಲ ನಿಲಯಾಯೈ ನಮಃ
೫.ಕಮನೀಯಾಯೇ ನಮಃ |
೬.ಕಲಾವತ್ಯೇ ನಮಃ |
೭.ಕಮಲಾಕ್ಷ್ಯೇ ನಮಃ |
೮.ಕಲ್ಮಶಾಘ್ನೆ ನಮಃ |
೯.ಕರ್ಣಾಮೃತ ಸಾಗರಾಯೈ ನಮಃ |
೧೦.ಕದಂಬಕಾನನವಾಸಯೈ ನಮಃ |
Read more »
Thursday, December 13, 2012
Govinda Hari Govinda Keshava
ಕೃಷ್ಣ ಲೀಲೆ
ಗೋವಿಂದ ಹರಿ ಗೋವಿಂದ
ಕೇಶವ ಕೃಷ್ಣ ಜನಾರ್ಧನ।। ।। ಪ ।।
Read more »
Newer Posts
Older Posts
Home
Subscribe to:
Posts ( Atom )