ಪಾದ ಮಹಿಮೆ
ಚರಣವ ತೋರೋ ಕರುಣಿಗಲರಸನೆ ಚರಣವ ತೋರೋ
ಸ್ಮರಣೆ ಮಾತ್ರದಲಿ ಮುಕುತಿಯ ತೋರುವ ಚರಣವ ತೋರೋ ॥
ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೋ
ಲೋಕವನೆಲ್ಲಾ ಅಡಗಿಸಿಕೊಂಡ ಚರಣವ ತೋರೋ ॥
ಬಡವರ ಆಧಾರಿ ದಿವ್ಯ ವಿಭೂಷಣ ಚರಣವ ತೋರೋ
ಕಡು ಮುದ್ದು ವಿಜಯ ವಿಠಲ ನಿನ್ನ ಚರಣವ ತೋರೋ ॥
SriKrishna Paada Mahime
Charanava TorO karunigalarasanE charanava TorO
smaranE maatradali mukutiya Toruva charanava TorO ||
gokula bhoomiya paavana maadid charanav TorO
lokavanellA adagisikonda charanava TorO ||
badavara aadaari divya vibhushana charana TorO
kadu mudu vijaya viThala ninna charanava TorO ||

No comments :
Post a Comment