ಅಂಬಿಗಾ ನಾ ನಿನ್ನ ನಂಬಿದೆ
ರಚನೆ : ಶ್ರೀ ಪುರಂದರದಾಸರು
ರಾಗ : ಶಂಕರಾಭರಣ
ತಾಳ : ಆಟ
ಅಂಬಿಗಾ ನಾ ನಿನ್ನ ನಂಬಿದೆ
ಜಗದಂಬ ರಮಣ ನಿನ್ನ ನಂಬಿದೆ ॥
ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಚಿದ್ರವು ಅಂಬಿಗಾ
ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗಾ ॥ ೧॥
ಹೊಳೆವ ಭಾರವ ನೋಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳಿಗಿದೆ ಅಂಬಿಗಾ ಎನ್ನ ಸೆಳೆದುಕೊಂಡೊಯ್ಯೋ ನೀನಂಬಿಗ ॥ ೨॥
ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೋ ಅಂಬಿಗ ॥ ೩॥
ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮೂರುತಿ ಪುರಂದರ ವಿಠಲ ನಮ್ಮ ಮುಕ್ತಿಮಂಟಪಕೊಯ್ಯೋ ಅಂಬಿಗ ॥ ೪ ॥
Ambiga naA ninna nambide
jagadamba ramana ninna nambide||
tumbida harigolambiga ada kombattu chidravu ambigaA
sambhramadim nodambiga adarimbu nodi nadesambigaA ||1||
holeva bhaava nodambigaA adakE sElavu ghanavaiyya ambigaA
suliYolu muligidE ambigaA enna sEledukondOyYo ninambiga ||2||
aaru tereya nodambiga adu meeri barutalide ambiga
yaarindalaagadu ambiga ada nivaarisi daatisO ambiga ||3||
satyavembude huttambiga sadaA bhaktiyEmbude pathaveambigaA
nitya mooruti purandara vittala namma muktimantapakOyyO ambiga ||4||

No comments :
Post a Comment