Pages

Thursday, December 13, 2012

ElliruvanO Ranga

ಎಲ್ಲಿರುವನೋ  ರಂಗ


ಎಲ್ಲಿರುವನೋ  ರಂಗ ಎಂಬ ಸಂಶಯ ಬೇಡ
ಎಲ್ಲಿ ಭಕ್ತರ ಕರೆಯೋ  ಅಲ್ಲಿ  ಬಂದೊದಗುವನೋ ।।

Indu Shukravaara


ಶುಕ್ರವಾರದ  ಹಾಡು


ಸರ್ವ  ಮಂಗಳ  ಮಾಂಗಲ್ಯೇ  ಶಿವೇ  ಸರ್ವಾರ್ಥ  ಸಾಧಿಕೆ
ಶರಣ್ಯೇ ತ್ರ್ಯಮ್ಬಕೆ  ದೇವಿ  ನಾರಾಯಣಿ  ನಮೋಸ್ತುತೆ ।।

ಇಂದು ಶುಕ್ರವಾರ  ಶುಭವ  ತರುವ ವಾರ
ಸುಮಂಗಲಿಯರೆಲ್ಲ  ನಿನ್ನ  ಪೂಜಿಸುವ  ಪುಣ್ಯ ವಾರ ।।         ।।ಇಂದು।।

Wednesday, December 12, 2012

Laali Sri Hayavadana

ಲಾಲಿ ಹಯವದನ

ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ... ಲಾಲಿ.

Gururaja Gurusarvabhouma

ಗುರುರಾಜ  ಗುರುಸಾರ್ವಭೌಮ


ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ  ನಿನ್ನಯ  ಪಾದ
ಸರಸಿಜ  ಯುಗಗಬಿ   ನಮಿಸುವೆ  ।।

Garuda gamana

ಗರುಡ ಗಮನ

ಗರುಡ ಗಮನ ಬಂದನೋ ನೋಡಿರೊ ಬೇಗ
ಗರುಡ ಗಮನ ಬಂದನೋ ||      ||ಪ||

Raghupathi priya sri gunaganadhama

ಹನುಮಗೆ  ಆರುತಿ



ರಘುಪತಿ  ಪ್ರಿಯ  ಶ್ರೀ  ಗುಣಗಣಧಾಮ
ಆರತಿ  ಬೆಳಗುವೆ  ಶುಭಕರ  ಹನುಮ   |ಪ|

ಶ್ರೀಹರಿ  ಹೃದಯದಿ  ನೆಲಸಿಹ  ಹನುಮ
ಸೂರ್ಯನ  ಹಿಡಿಯಲು ಹಾರಿದ ಹನುಮ
ವಾಯುಲಂಘನ  ಶುಭ  ಗುಣಗಣಧಾಮ
ಶ್ರೀರಾಮಧೂತ  ದಯಾಗುಣ  ಹನುಮ  ||ಆರತಿ||

Monday, December 10, 2012

Enagu AanE ranga

ಎನಗೂ  ಆಣೆ  ರಂಗ
ರಾಗ: ಕೇದಾರ
ತಾಳ: ಆದಿ

ಎನಗೂ ಆಣೆ  ರಂಗ  ನಿನಗೂ  ಆಣೆ
ಎನಗೂ  ನಿನಗೂ ಇಬ್ಬರಿಗೂ ನಿನ್ನ ಭಕ್ತರಾಣೆ ।।ಪ।।