Pages

Sunday, February 11, 2018

Hanumath PanchaRatna Stotram









Sri Adi Sankaracharya’s Virachita Hanumath Pancha Ratnam Stotram

Om Anjaneyaya Vidmahe. Vayuputraya Dheemahi,. Tanno Hanuman Prachodayat.

Manojavam Maarutatulyavegam
Jitendriyam Buddhimataam Varistham, Vaataatmajam Vaanarayoothamukhyam
Sriramadhootam Sharanam Prapadhye.

How To Offer Bilwapatra Leaves To Lord Shiva?

*ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ*
*ಬಿಲ್ವಪತ್ರೆ*



*ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|*
*ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್||*
 – ಬಿಲ್ವಾಷ್ಟಕ, ಶ್ಲೋಕ ೧

Saturday, February 10, 2018

Bhojana Padarthagala Parichaya

*ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ*
 ನಾವು ನಮಗೆ ಅರಿವಿಲ್ಲದೆ ಭೋಜನ ರೂಪದಲ್ಲಿ ಭಗವನ್ನಾಮಸ್ಮರಣೆ ಮಾಡುತ್ತೇವೆ. ಶ್ರೀ ಹರಿಯ ೨೪ ನಾಮಗಳನ್ನು ಭೋಜನ ಬಡಿಸುವ ಕ್ರಮಾನುಸಾರವಾಗಿ  ನೆನೆಯುತ್ತೇವೆ . ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. 

Teertha ?





ತೀರ್ಥ ಹೇಗೆ ಸ್ವೀಕರಿಸಬೇಕು? ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?

           ಮನೆಯಲ್ಲಿ ಪೂಜೆಗಳನ್ನು ಮಾಡಿದಾಗ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೂ ದೇವರ ದರ್ಶನ ಪಡೆದ ಬಳಿಕ ತೀರ್ಥ ಸ್ವೀಕರಿಸುತ್ತೇವೆ. ತೀರ್ಥದ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೀರ್ಥ ಸ್ವೀಕರುಸುವಾಗ ಮೂರು ಬಾರಿ ಕೊಡಲಾಗುತ್ತದೆ. ಆದರೆ ತೀರ್ಥವನ್ನು ಮೂರು ಬಾರಿ ಯಾಕೆ ಸ್ವೀಕರಿಸಬೇಕು ಎಂದು ಎಂದಾದದ್ರೂ ಯೋಚಿಸಿದ್ದೀರಾ?

Thursday, February 8, 2018

Vrindavanadolu Aaduvanyare

ರಾಗ : ಮಾಲಿಕ
ರಚನೆ : ಪುರಂದರದಾಸರು


ವೃಂದಾವನದೊಳು  ಆಡುವನ್ಯಾರೇ  ಗೋಪಿ
ಚಂದಿರವದನೇ  ನೋಡುವ ಬಾರೇ ।

Narayanana Nayanodbhavi




Narayanana nayanOdbhavi
 nee rakshisi tulasi aghavinashini।।     | pa|

Yaare Rangana


ರಾಗ : ಹಿಂದೋಳ




ಯಾರೇ ರಂಗನ ಯಾರೇ ಕೃಷ್ಣನ

ಯಾರೇ ಮಥುರೆಗೆ  ಕರೆಯ ಬಂದವರು।।

Tuesday, February 6, 2018

Dwadasha Saraswathi Devi Namavali



सरस्वती  त्वयं दृष्टया  वीण पुस्तक धारिणी ।

हंस  वाहिनी  संयुक्त विद्या दानकरी मम ||

Saraswathi Kavacham





Brahma gave the highly energetic Sarasvati Kavacham – kind of defence armour -to a select few and its ‘Vidhana’ or procedure is also provided by Prajapati Brahma Himself. The Kavacham was composed in Brihti Chhandah and its ‘Viniyoga’ or application is for acquiring spiritual knowledge and fulfillment of desires.

Devatarchane Mattu Upacharagalu

"ದೇವತಾರ್ಚನೆ ಮತ್ತು ವಿಚಾರಗಳು..!"

ದೇವತಾರ್ಚನೆಯಿಂದ ಮಾನವನು ಸಂಸಾರ ಪಾಶಗಳಿಂದ ಮುಕ್ತಿ ಹೊಂದಿ, ದೇವರಸಾನಿಧ್ಯವನ್ನು ಸೇರುತ್ತಾರೆ.

ದೇವರ ಆರಾಧನೆಯಲ್ಲಿ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಮುಖ್ಯವಾದ 16 ರೀತಿಯಲ್ಲಿನ ಉಪಚಾರಗಳ ಪೂಜೆ "ಷೋಡಶೋಪಚಾರ" ಪೂಜೆ ಬಹಳ ಮುಖ್ಯವಾಗಿದೆ..

Arya Satakam





kāraṇaparacidrūpā kāñcīpurasīmni kāmapīṭhagatā |
kācana viharati karuṇā kāśmīrastabakakomalāṅgalatā ||1||