Friday, July 31, 2015
Jaya Jayaveeve Raghavendra
ಜಯ ಜಯ ವೀಯೇ ರಾಘವೇಂದ್ರ।
ಭವ ಭಯ ನಾಶಕ ರಾಘವೇಂದ್ರ।।
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮ್ಮಣ್ಣನ ಸುತ ನೀ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಭವ ಭಯ ನಾಶಕ ರಾಘವೇಂದ್ರ।।
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮ್ಮಣ್ಣನ ಸುತ ನೀ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
Labels:
Raghavendra Songs
Wednesday, July 29, 2015
Upcoming Festivals 2015
ಈ ಕೆಳಕಂಡ ಹಬ್ಬಗಳ ವಿವರ ಕೇವಲ ಅಮೇರಿಕಾ ವಾಸಿಗಳ ಆಚರಣೆಗೆ ಅನುಗುಣವಾಗಿ ಪಟ್ಟಿ ಮಾಡಲಾಗಿದೆ . ಇನ್ನಿತರ ದೇಶ,ರಾಜ್ಯಗಳವರು ಪಂಚಾಂಗವನ್ನು ಒಮ್ಮೆ ನೋಡಿ ಆಚರಿಸತಕ್ಕದ್ದು .
ದಿನಾಂಕ | ಮಾಸ | ಹಬ್ಬಗಳು |
---|---|---|
8/14/2015 | ಆಷಾಢ | ಭೀಮನ ಅಮಾವಾಸ್ಯ |
8/17/2015, 8/24/2015, 8/31/2015 | ಶ್ರಾವಣ | ಶ್ರಾವಣ ಸೋಮವಾರ |
8/18/2015, 8/25/2015, 9/1/2015, 9/8/2015 | ಶ್ರಾವಣ | ಮಂಗಳಗೌರಿ ವ್ರತ, ನಾಗರ ಚೌತಿ, |
8/19/2015 | ಶ್ರಾವಣ | ನಾಗ ಪಂಚಮಿ |
8/25/2015 | ಶ್ರಾವಣ | ಏಕಾದಶಿ |
8/28/2015 | ಶ್ರಾವಣ | ವರಮಹಾಲಕ್ಷ್ಮಿ ವ್ರತ , ಋಗ್ ಉಪಾಕರ್ಮ |
8/29/2015 | ಶ್ರಾವಣ | ಯಜುರ್ ಉಪಾಕರ್ಮ , ರಕ್ಷಾ ಬಂಧನ |
9/4/2015 | ಶ್ರಾವಣ | ಜನ್ಮಾಷ್ಟಮಿ |
9/14/2015 | ಭಾದ್ರಪದ | ಭಾದ್ರಪದ ಮಾಸ ಪ್ರಾರಂಭ |
9/16/2015, 9/17/2015 | ಭಾದ್ರಪದ | ಸ್ವರ್ಣ ಗೌರಿ ವ್ರತ ವಿನಾಯಕ ಚತುರ್ಥಿ |
9/18/2015 | ಭಾದ್ರಪದ | ಋಷಿ ಪಂಚಮಿ |
9/26/2015 | ಭಾದ್ರಪದ | ಅನಂತ ಚತುರ್ದಶಿ /ಅನಂತಪದ್ಮನಾಭ ವ್ರತ |
9/27/2015 | ಭಾದ್ರಪದ | ಚಂದ್ರ ಗ್ರಹಣ |
9/28/2015 | ಭಾದ್ರಪದ | ಪಕ್ಷ ಮಾಸ ಆರಂಭ |
10/12/2015 | ಭಾದ್ರಪದ | ಮಹಾಲಯ ಅಮಾವಾಸ್ಯ |
10/12/2015 | ಆಶ್ವಯುಜ | ನವರಾತ್ರಿ ಪ್ರಾರಂಭ |
10/18/2015 | ಆಶ್ವಯುಜ | ಸರಸ್ವತಿ ಪೂಜೆ |
10/20/2015 | ಆಶ್ವಯುಜ | ದುರ್ಗಾಷ್ಟಮಿ |
10/21/2015 | ಆಶ್ವಯುಜ | ಆಯುಧ ಪೂಜೆ |
10/22/2015 | ಆಶ್ವಯುಜ | ವಿಜಯದಶಮಿ |
11/08/2015 | ಆಶ್ವಯುಜ | ಧನ್ತೇರಸ್ ,ಯಮ ದೀಪಂ,ಪ್ರದೋಷ ವ್ರತ |
11/10/2015 | ಆಶ್ವಯುಜ | ನರಕ ಚತುರ್ದಶಿ |
11/11/2015 | ಆಶ್ವಯುಜ | ಅಮಾವಾಸ್ಯ |
11/12/2015 | ಕಾರ್ತೀಕ | ಬಲಿಪಾಡ್ಯಮಿ |
11/13/2015 | ಕಾರ್ತೀಕ | ಯಮ ದ್ವಿತೀಯ |
11/22/2015 | ಕಾರ್ತೀಕ | ಉತ್ಥಾನ ದ್ವಾದಶಿ ,ತುಳಸಿ ವಿವಾಹ ,ತುಳಸಿ ಹಬ್ಬ |
11/25/2015 | ಕಾರ್ತೀಕ | ಕಾರ್ತೀಕ ಪೌರ್ಣಮಿ |
Labels:
Upcoming Festivals 2015
Friday, July 24, 2015
Margabandhu Stotram
This great Stotra Rathna was written by Appayya Deekshitha (1520-1593). He was the greatest interpreter of Advaita Siddhanta after Adi Sankara. This stotra is written in praise of the Lord Margabandhu of Virinchipuram, near Vellore of South Arcot district of Tamil Nadu. People who undertake any journey should recite it before traveling, on the days when they are traveling and after the completion of travel. Lord Shiva as Margabandhu would always be with them and protect them.
shaMbhO mahAdEva dEva shiva shaMbhO mahAdEva
dEvEsha shaMbhO shaMbhO mahAdEva dEva||
Labels:
Stotras
Thursday, July 23, 2015
Raghavendra AksharaMalika Stotra
Akshara malika holds a special place among stotras composed on Sri Raghavendra Gurusarvabhouma. The way of composition itself reveals the reason behind it. In this stotra Sri Krishnavadhootaru is praising Sri Raghavendra Swamiji's extraordinary qualities by each and every character
of alphabetical chart from 'ಅ' to 'ಜ್ಞ'.
https://AksharamalikaStotra.mp3_vidyabhushan
ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧ ||
ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨ ||
ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩ ||
ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪ ||
ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫ ||
of alphabetical chart from 'ಅ' to 'ಜ್ಞ'.
https://AksharamalikaStotra.mp3_vidyabhushan
ಅಜ್ಞಾನ ನಾಶಾಯ ವಿಜ್ಞಾನ ಪೂರ್ಣಾಯ ಸುಜ್ಞಾನದಾತ್ರೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೧ ||
ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೨ ||
ಇಷ್ಟಪ್ರದಾನೇನ ಕಷ್ಟಪ್ರಹಾಣೇನ ಶಿಷ್ಟಸ್ತುತ ಶ್ರೀಪದಾಂಭೋಜ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೩ ||
ಈಡೇ ಭವತ್ಪಾದ ಪಾಥೋಜಮಾಧ್ಯಾಯ ಭೂಯೋಽಪಿ ಭೂಯೋ ಭಯಾತ್ ಪಾಹಿ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೪ ||
ಉಗ್ರಂ ಪಿಶಾಚಾದಿಕಂ ದ್ರಾವಯಿತ್ವಾಶು ಸೌಖ್ಯಂ ಜನಾನಾಂ ಕರೋಶೀಷ ಭೋ |
ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಶ್ರೀರಾಘವೇಂದ್ರಾರ್ಯ ಪಾಹಿ ಪ್ರಭೋ || ೫ ||
Labels:
Stotras
Tuesday, July 21, 2015
Koti Gayathri Japa 26th July 2015
Jai Sri Krishna,
As a part of the grand initiative of Shri Shri 1008 Shri Satyatma Teertha Sripadangalavaru, a Koti Gayathri Japa event is being planned for 26th July 2015, Sunday from 7 am to 9 am at National College Grounds, Basavanagudi, Bangalore. This is opposite to Uttaradhi Math in Bangalore. Ladies have an opportunity to do Rama-Krishna japa and will be given the details at the venue.
For More Details:
||Krishnarpanamastu||
Subscribe to:
Posts
(
Atom
)