ಜಯ ಜಯ ವೀಯೇ ರಾಘವೇಂದ್ರ।
ಭವ ಭಯ ನಾಶಕ ರಾಘವೇಂದ್ರ।।
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮ್ಮಣ್ಣನ ಸುತ ನೀ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಬೊಮ್ಮ ಮಾರುತಿ ಪ್ರಿಯ ರಾಘವೇಂದ್ರ
ವೆಂಕಟ ನಾಮಕ ರಾಘವೇಂದ್ರ
ಸಂಕಟ ಹಾರಕ ರಾಘವೇಂದ್ರ।। ಜಯ ।।
ವೀಣಾ ಪಂಡಿತ ರಾಘವೇಂದ್ರ
ಗಾನ ವಿಶಾರದ ರಾಘವೇಂದ್ರ
ಸರಸ್ವತಿ ಪತಿ ರಾಘವೇಂದ್ರ
ಸರಸ್ವತಿ ವಿದ್ಯಾ ರಾಘವೇಂದ್ರ
ಕುಂಭಕೋಣ ವಾಸ ರಾಘವೇಂದ್ರ
ಸುಧೀಂದ್ರ ಶಿಷ್ಯ ರಾಘವೇಂದ್ರ
ಪರಿಮಳ ಪಂಡಿತ ರಾಘವೇಂದ್ರ
ಭಾಷ್ಯಕಾರ ಗುರು ರಾಘವೇಂದ್ರ।। ಜಯ ।।
ಶಿಷ್ಯರ ವಿದ್ಯೆ ರಾಘವೇಂದ್ರ
ಆಯಾಸದಿಂಬರೆ ರಾಘವೇಂದ್ರ
ಗಂಧವ ತೆಗೆಯನೆ ರಾಘವೇಂದ್ರ
ಅಗ್ನಿ ಸೂಕ್ತದಿಂ ರಾಘವೇಂದ್ರ
ವಿಪ್ರರು ಲೇಪಿಸೆ ರಾಘವೇಂದ್ರ
ಕ್ಷಿಪ್ರದಿ ಮೈಯುರಿ ರಾಘವೇಂದ್ರ
ಶರಣು ಹೋಗಲು ರಾಘವೇಂದ್ರ
ವರುಣ ಸೂಕ್ತದಿಂ ರಾಘವೇಂದ್ರ ।।ಜಯ ।।
ಚಂದನವಾಯಿತು ರಾಘವೇಂದ್ರ
ಸುತನಿಗೆ ಮುಂಜಿಯು ರಾಘವೇಂದ್ರ
ಸನ್ಯಾಸಿಯಾಗಲು ರಾಘವೇಂದ್ರ
ಶಾರದೆಯಾಜ್ಞೆಯು ರಾಘವೇಂದ್ರ
ಆಶ್ರಮ ಧರಿಸಿದ ರಾಘವೇಂದ್ರ
ಪಿಶಾಚಿಯಾಗೆ ಸತಿ ರಾಘವೇಂದ್ರ
ಮೋಕ್ಷವಗೈಸಿದ ರಾಘವೇಂದ್ರ
ಚತುಶಷ್ಟಿ ಕಲೆಯಿಂದ ರಾಘವೇಂದ್ರ ।।ಜಯ ।।
ಅತುಲ ಪ್ರಕಾಶನು ರಾಘವೇಂದ್ರ
ಮೊದಲಿನ ಗುರುಗಳು ರಾಘವೇಂದ್ರ
ಯಾದವೇಂದ್ರರು ರಾಘವೇಂದ್ರ
ಅಧಿಕಾರ ನಮ್ಮದು ರಾಘವೇಂದ್ರ
ಅಧಿಕ ತೊಂದರೆ ಕೊಡೆ ರಾಘವೇಂದ್ರ
ಹರಿಯ ಸ್ಮರಿಸಲು ರಾಘವೇಂದ್ರ
ಪರಿಹಾರವಾಯಿತು ರಾಘವೇಂದ್ರ
ಬಡ ವೆಂಕಣ್ಣಗೆ ರಾಘವೇಂದ್ರ ।।ಜಯ।।
ಒಡೆಯನ ದಯದಿಂದ ರಾಘವೇಂದ್ರ
ದಿವಾನ ಗಿರಿ ಬರೆ ರಾಘವೇಂದ್ರ
ದಿವಾನ ದೊರೆಗಳ ರಾಘವೇಂದ್ರ
ಮುಸಲ್ಮಾನ ದೊರೆ ರಾಘವೇಂದ್ರ
ತಟ್ಟೇಲಿ ಭೋಜನ ರಾಘವೇಂದ್ರ
ಬಟ್ಟೆಯ ಮುಚ್ಚಿರೆ ರಾಘವೇಂದ್ರ
ತೀರ್ಥವ ಪ್ರೋಕ್ಷಿಸೆ ರಾಘವೇಂದ್ರ
ತಟ್ಟೇಲಿ ಫಲ ಪುಷ್ಪ ರಾಘವೇಂದ್ರ ।।ಜಯ।।
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿರಿಸಿದ ರಾಘವೇಂದ್ರ
ವೆಂಕಣ್ಣಗೆ ಪೇಳೆ ರಾಘವೇಂದ್ರ
ಮಾಧನಾರಾದಿ ರಾಘವೇಂದ್ರ
ಕರೆ ಏರಿಯ ಮೇಲೆ ರಾಘವೇಂದ್ರ
ಕರಿಯ ಶಿಲೆಯೊಳು ರಾಘವೇಂದ್ರ ।।ಜಯ ।।
ಬೃಂದಾವನ ಮಾಡೆ ರಾಘವೇಂದ್ರ
ಉಳಿದ ಶಿಲೆಯೊಳು ರಾಘವೇಂದ್ರ
ಮಾರುತಿಯನು ಮಾಡಿ ರಾಘವೇಂದ್ರ
ಕೀರುತಿ ಪಡೆದರು ರಾಘವೇಂದ್ರ
ಉತ್ತಮ ದಿನದೊಳು ರಾಘವೇಂದ್ರ
ಶಿಷ್ಯರಿಗೆ ಹೇಳುತ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೊಕ್ಕರು ರಾಘವೇಂದ್ರ ।।ಜಯ।।
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ
ದ್ವಿಜಗ ಜಗುಲಿಯೊಳಗೆ ರಾಘವೇಂದ್ರ
ಬ್ರಹ್ಮ ಪಿಶಾಚಿಯು ರಾಘವೇಂದ್ರ
ಮೃತ್ತಿಕೆ ಭರದಿಂದ ರಾಘವೇಂದ್ರ
ಸುಟ್ಟು ಬೂದಿಯಾಗಿ ರಾಘವೇಂದ್ರ
ಶಿಷ್ಯನ ಮದುವೆಯು ರಾಘವೇಂದ್ರ ।।ಜಯ।।
ರತ್ನಹಾರ ಭರದಿಂದ ರಾಘವೇಂದ್ರ
ಅಗ್ನಿಯೊಳ್ಳಿಟ್ಟರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂಡದಿ ತೆಗೆದರು ರಾಘವೇಂದ್ರ
ನೀರಿನವನು ಕೇಳೆ ರಾಘವೇಂದ್ರ
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತ್ತರು ರಾಘವೇಂದ್ರ
ದೇಸಾಯಿ ಒಂದು ದಿನ ರಾಘವೇಂದ್ರ ।।ಜಯ।।
ಗುರುಗಳ ಕರೆಸಲು ರಾಘವೇಂದ್ರ
ಮಾವಿನ ರಸದೊಳು ರಾಘವೇಂದ್ರ
ಆಡುವ ಮಗು ಬೀಳೆ ರಾಘವೇಂದ್ರ
ಮಗು ಮೃತಿ ಹೊಂದಲು ರಾಘವೇಂದ್ರ
ಅಂದು ವ್ಯಥಿಸಿದರು ರಾಘವೇಂದ್ರ
ರಾಮನ ದಯೆಯಿಂದ ರಾಘವೇಂದ್ರ
ಜೀವವನಿತ್ತರು ರಾಘವೇಂದ್ರ
ಪರಿಜನ ಹರುಷದಿ ರಾಘವೇಂದ್ರ ।।ಜಯ।।
ತರಳನ ಕರೆದರು ರಾಘವೇಂದ್ರ
ಗುರುಗಳು ಕರುಣಿಸಿ ರಾಘವೇಂದ್ರ
ಪ್ರಾಣವನಿತ್ತರು ರಾಘವೇಂದ್ರ
ಒನಕೆ ಚಿಗುರಿಸಿ ರಾಘವೇಂದ್ರ
ವಿಪ್ರರಿಗೆ ಸಿರಿ ಬಂತು ರಾಘವೇಂದ್ರ
ಶಿಷ್ಯನ ಮಗನೊಬ್ಬ ರಾಘವೇಂದ್ರ
ಬಿಸಿಲಲಿ ಬಳಲಲು ರಾಘವೇಂದ್ರ
ಶಾಟಿಲಿ ನೆರಳನು ರಾಘವೇಂದ್ರ ।।ಜಯ।।
ಇಚ್ಛಾ ಭೋಜನ ರಾಘವೇಂದ್ರ
ಜಾತಕ ಬರೆಯಲು ರಾಘವೇಂದ್ರ
ಒಂದು ನೂರು ಮನುಜಂಗೆ ರಾಘವೇಂದ್ರ
ಮೂರುನೂರು ಗ್ರಂಥಕೆ ರಾಘವೇಂದ್ರ
ಬೃಂದಾವನ ಕೇಳುನೂರು ರಾಘವೇಂದ್ರ
ಪರಿ ಪರಿ ರೋಗಹರ ರಾಘವೇಂದ್ರ
ಜಯ ಜಯ ಮಂಗಳ ರಾಘವೇಂದ್ರ
ಜಯ ಜಯ ವಿಠಲದಾಸ ರಾಘವೇಂದ್ರ
ನಿತ್ಯಾನಂದದೊಳು ರಾಘವೇಂದ್ರ ।।ಜಯ।।
ಭವ ಭಯ ನಾಶಕ ರಾಘವೇಂದ್ರ।।
ತುಂಗಾ ತೀರದಿ ರಾಘವೇಂದ್ರ
ಮಂಗಳ ಮಹಿಮನೆ ರಾಘವೇಂದ್ರ
ಅಂಗ ರಹಿತರಿಗೆ ರಾಘವೇಂದ್ರ
ತಿಮ್ಮಣ್ಣನ ಸುತ ನೀ ರಾಘವೇಂದ್ರ
ಕಂಗಳಿಲ್ಲದವರಿಗೆ ರಾಘವೇಂದ್ರ
ಬೊಮ್ಮ ಮಾರುತಿ ಪ್ರಿಯ ರಾಘವೇಂದ್ರ
ವೆಂಕಟ ನಾಮಕ ರಾಘವೇಂದ್ರ
ಸಂಕಟ ಹಾರಕ ರಾಘವೇಂದ್ರ।। ಜಯ ।।
ವೀಣಾ ಪಂಡಿತ ರಾಘವೇಂದ್ರ
ಗಾನ ವಿಶಾರದ ರಾಘವೇಂದ್ರ
ಸರಸ್ವತಿ ಪತಿ ರಾಘವೇಂದ್ರ
ಸರಸ್ವತಿ ವಿದ್ಯಾ ರಾಘವೇಂದ್ರ
ಕುಂಭಕೋಣ ವಾಸ ರಾಘವೇಂದ್ರ
ಸುಧೀಂದ್ರ ಶಿಷ್ಯ ರಾಘವೇಂದ್ರ
ಪರಿಮಳ ಪಂಡಿತ ರಾಘವೇಂದ್ರ
ಭಾಷ್ಯಕಾರ ಗುರು ರಾಘವೇಂದ್ರ।। ಜಯ ।।
ಶಿಷ್ಯರ ವಿದ್ಯೆ ರಾಘವೇಂದ್ರ
ಆಯಾಸದಿಂಬರೆ ರಾಘವೇಂದ್ರ
ಗಂಧವ ತೆಗೆಯನೆ ರಾಘವೇಂದ್ರ
ಅಗ್ನಿ ಸೂಕ್ತದಿಂ ರಾಘವೇಂದ್ರ
ವಿಪ್ರರು ಲೇಪಿಸೆ ರಾಘವೇಂದ್ರ
ಕ್ಷಿಪ್ರದಿ ಮೈಯುರಿ ರಾಘವೇಂದ್ರ
ಶರಣು ಹೋಗಲು ರಾಘವೇಂದ್ರ
ವರುಣ ಸೂಕ್ತದಿಂ ರಾಘವೇಂದ್ರ ।।ಜಯ ।।
ಚಂದನವಾಯಿತು ರಾಘವೇಂದ್ರ
ಸುತನಿಗೆ ಮುಂಜಿಯು ರಾಘವೇಂದ್ರ
ಸನ್ಯಾಸಿಯಾಗಲು ರಾಘವೇಂದ್ರ
ಶಾರದೆಯಾಜ್ಞೆಯು ರಾಘವೇಂದ್ರ
ಆಶ್ರಮ ಧರಿಸಿದ ರಾಘವೇಂದ್ರ
ಪಿಶಾಚಿಯಾಗೆ ಸತಿ ರಾಘವೇಂದ್ರ
ಮೋಕ್ಷವಗೈಸಿದ ರಾಘವೇಂದ್ರ
ಚತುಶಷ್ಟಿ ಕಲೆಯಿಂದ ರಾಘವೇಂದ್ರ ।।ಜಯ ।।
ಅತುಲ ಪ್ರಕಾಶನು ರಾಘವೇಂದ್ರ
ಮೊದಲಿನ ಗುರುಗಳು ರಾಘವೇಂದ್ರ
ಯಾದವೇಂದ್ರರು ರಾಘವೇಂದ್ರ
ಅಧಿಕಾರ ನಮ್ಮದು ರಾಘವೇಂದ್ರ
ಅಧಿಕ ತೊಂದರೆ ಕೊಡೆ ರಾಘವೇಂದ್ರ
ಹರಿಯ ಸ್ಮರಿಸಲು ರಾಘವೇಂದ್ರ
ಪರಿಹಾರವಾಯಿತು ರಾಘವೇಂದ್ರ
ಬಡ ವೆಂಕಣ್ಣಗೆ ರಾಘವೇಂದ್ರ ।।ಜಯ।।
ಒಡೆಯನ ದಯದಿಂದ ರಾಘವೇಂದ್ರ
ದಿವಾನ ಗಿರಿ ಬರೆ ರಾಘವೇಂದ್ರ
ದಿವಾನ ದೊರೆಗಳ ರಾಘವೇಂದ್ರ
ಮುಸಲ್ಮಾನ ದೊರೆ ರಾಘವೇಂದ್ರ
ತಟ್ಟೇಲಿ ಭೋಜನ ರಾಘವೇಂದ್ರ
ಬಟ್ಟೆಯ ಮುಚ್ಚಿರೆ ರಾಘವೇಂದ್ರ
ತೀರ್ಥವ ಪ್ರೋಕ್ಷಿಸೆ ರಾಘವೇಂದ್ರ
ತಟ್ಟೇಲಿ ಫಲ ಪುಷ್ಪ ರಾಘವೇಂದ್ರ ।।ಜಯ।।
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿರಿಸಿದ ರಾಘವೇಂದ್ರ
ವೆಂಕಣ್ಣಗೆ ಪೇಳೆ ರಾಘವೇಂದ್ರ
ಮಾಧನಾರಾದಿ ರಾಘವೇಂದ್ರ
ಕರೆ ಏರಿಯ ಮೇಲೆ ರಾಘವೇಂದ್ರ
ಕರಿಯ ಶಿಲೆಯೊಳು ರಾಘವೇಂದ್ರ ।।ಜಯ ।।
ಬೃಂದಾವನ ಮಾಡೆ ರಾಘವೇಂದ್ರ
ಉಳಿದ ಶಿಲೆಯೊಳು ರಾಘವೇಂದ್ರ
ಮಾರುತಿಯನು ಮಾಡಿ ರಾಘವೇಂದ್ರ
ಕೀರುತಿ ಪಡೆದರು ರಾಘವೇಂದ್ರ
ಉತ್ತಮ ದಿನದೊಳು ರಾಘವೇಂದ್ರ
ಶಿಷ್ಯರಿಗೆ ಹೇಳುತ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೊಕ್ಕರು ರಾಘವೇಂದ್ರ ।।ಜಯ।।
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ
ದ್ವಿಜಗ ಜಗುಲಿಯೊಳಗೆ ರಾಘವೇಂದ್ರ
ಬ್ರಹ್ಮ ಪಿಶಾಚಿಯು ರಾಘವೇಂದ್ರ
ಮೃತ್ತಿಕೆ ಭರದಿಂದ ರಾಘವೇಂದ್ರ
ಸುಟ್ಟು ಬೂದಿಯಾಗಿ ರಾಘವೇಂದ್ರ
ಶಿಷ್ಯನ ಮದುವೆಯು ರಾಘವೇಂದ್ರ ।।ಜಯ।।
ರತ್ನಹಾರ ಭರದಿಂದ ರಾಘವೇಂದ್ರ
ಅಗ್ನಿಯೊಳ್ಳಿಟ್ಟರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂಡದಿ ತೆಗೆದರು ರಾಘವೇಂದ್ರ
ನೀರಿನವನು ಕೇಳೆ ರಾಘವೇಂದ್ರ
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತ್ತರು ರಾಘವೇಂದ್ರ
ದೇಸಾಯಿ ಒಂದು ದಿನ ರಾಘವೇಂದ್ರ ।।ಜಯ।।
ಗುರುಗಳ ಕರೆಸಲು ರಾಘವೇಂದ್ರ
ಮಾವಿನ ರಸದೊಳು ರಾಘವೇಂದ್ರ
ಆಡುವ ಮಗು ಬೀಳೆ ರಾಘವೇಂದ್ರ
ಮಗು ಮೃತಿ ಹೊಂದಲು ರಾಘವೇಂದ್ರ
ಅಂದು ವ್ಯಥಿಸಿದರು ರಾಘವೇಂದ್ರ
ರಾಮನ ದಯೆಯಿಂದ ರಾಘವೇಂದ್ರ
ಜೀವವನಿತ್ತರು ರಾಘವೇಂದ್ರ
ಪರಿಜನ ಹರುಷದಿ ರಾಘವೇಂದ್ರ ।।ಜಯ।।
ತರಳನ ಕರೆದರು ರಾಘವೇಂದ್ರ
ಗುರುಗಳು ಕರುಣಿಸಿ ರಾಘವೇಂದ್ರ
ಪ್ರಾಣವನಿತ್ತರು ರಾಘವೇಂದ್ರ
ಒನಕೆ ಚಿಗುರಿಸಿ ರಾಘವೇಂದ್ರ
ವಿಪ್ರರಿಗೆ ಸಿರಿ ಬಂತು ರಾಘವೇಂದ್ರ
ಶಿಷ್ಯನ ಮಗನೊಬ್ಬ ರಾಘವೇಂದ್ರ
ಬಿಸಿಲಲಿ ಬಳಲಲು ರಾಘವೇಂದ್ರ
ಶಾಟಿಲಿ ನೆರಳನು ರಾಘವೇಂದ್ರ ।।ಜಯ।।
ಇಚ್ಛಾ ಭೋಜನ ರಾಘವೇಂದ್ರ
ಜಾತಕ ಬರೆಯಲು ರಾಘವೇಂದ್ರ
ಒಂದು ನೂರು ಮನುಜಂಗೆ ರಾಘವೇಂದ್ರ
ಮೂರುನೂರು ಗ್ರಂಥಕೆ ರಾಘವೇಂದ್ರ
ಬೃಂದಾವನ ಕೇಳುನೂರು ರಾಘವೇಂದ್ರ
ಪರಿ ಪರಿ ರೋಗಹರ ರಾಘವೇಂದ್ರ
ಜಯ ಜಯ ಮಂಗಳ ರಾಘವೇಂದ್ರ
ಜಯ ಜಯ ವಿಠಲದಾಸ ರಾಘವೇಂದ್ರ
ನಿತ್ಯಾನಂದದೊಳು ರಾಘವೇಂದ್ರ ।।ಜಯ।।
No comments :
Post a Comment