ಈ ಕೆಳಕಂಡ ಹಬ್ಬಗಳ ವಿವರ ಕೇವಲ ಅಮೇರಿಕಾ ವಾಸಿಗಳ ಆಚರಣೆಗೆ ಅನುಗುಣವಾಗಿ ಪಟ್ಟಿ ಮಾಡಲಾಗಿದೆ . ಇನ್ನಿತರ ದೇಶ,ರಾಜ್ಯಗಳವರು ಪಂಚಾಂಗವನ್ನು ಒಮ್ಮೆ ನೋಡಿ ಆಚರಿಸತಕ್ಕದ್ದು .
| ದಿನಾಂಕ | ಮಾಸ | ಹಬ್ಬಗಳು |
|---|---|---|
| 8/14/2015 | ಆಷಾಢ | ಭೀಮನ ಅಮಾವಾಸ್ಯ |
| 8/17/2015, 8/24/2015, 8/31/2015 | ಶ್ರಾವಣ | ಶ್ರಾವಣ ಸೋಮವಾರ |
| 8/18/2015, 8/25/2015, 9/1/2015, 9/8/2015 | ಶ್ರಾವಣ | ಮಂಗಳಗೌರಿ ವ್ರತ, ನಾಗರ ಚೌತಿ, |
| 8/19/2015 | ಶ್ರಾವಣ | ನಾಗ ಪಂಚಮಿ |
| 8/25/2015 | ಶ್ರಾವಣ | ಏಕಾದಶಿ |
| 8/28/2015 | ಶ್ರಾವಣ | ವರಮಹಾಲಕ್ಷ್ಮಿ ವ್ರತ , ಋಗ್ ಉಪಾಕರ್ಮ |
| 8/29/2015 | ಶ್ರಾವಣ | ಯಜುರ್ ಉಪಾಕರ್ಮ , ರಕ್ಷಾ ಬಂಧನ |
| 9/4/2015 | ಶ್ರಾವಣ | ಜನ್ಮಾಷ್ಟಮಿ |
| 9/14/2015 | ಭಾದ್ರಪದ | ಭಾದ್ರಪದ ಮಾಸ ಪ್ರಾರಂಭ |
| 9/16/2015, 9/17/2015 | ಭಾದ್ರಪದ | ಸ್ವರ್ಣ ಗೌರಿ ವ್ರತ ವಿನಾಯಕ ಚತುರ್ಥಿ |
| 9/18/2015 | ಭಾದ್ರಪದ | ಋಷಿ ಪಂಚಮಿ |
| 9/26/2015 | ಭಾದ್ರಪದ | ಅನಂತ ಚತುರ್ದಶಿ /ಅನಂತಪದ್ಮನಾಭ ವ್ರತ |
| 9/27/2015 | ಭಾದ್ರಪದ | ಚಂದ್ರ ಗ್ರಹಣ |
| 9/28/2015 | ಭಾದ್ರಪದ | ಪಕ್ಷ ಮಾಸ ಆರಂಭ |
| 10/12/2015 | ಭಾದ್ರಪದ | ಮಹಾಲಯ ಅಮಾವಾಸ್ಯ |
| 10/12/2015 | ಆಶ್ವಯುಜ | ನವರಾತ್ರಿ ಪ್ರಾರಂಭ |
| 10/18/2015 | ಆಶ್ವಯುಜ | ಸರಸ್ವತಿ ಪೂಜೆ |
| 10/20/2015 | ಆಶ್ವಯುಜ | ದುರ್ಗಾಷ್ಟಮಿ |
| 10/21/2015 | ಆಶ್ವಯುಜ | ಆಯುಧ ಪೂಜೆ |
| 10/22/2015 | ಆಶ್ವಯುಜ | ವಿಜಯದಶಮಿ |
| 11/08/2015 | ಆಶ್ವಯುಜ | ಧನ್ತೇರಸ್ ,ಯಮ ದೀಪಂ,ಪ್ರದೋಷ ವ್ರತ |
| 11/10/2015 | ಆಶ್ವಯುಜ | ನರಕ ಚತುರ್ದಶಿ |
| 11/11/2015 | ಆಶ್ವಯುಜ | ಅಮಾವಾಸ್ಯ |
| 11/12/2015 | ಕಾರ್ತೀಕ | ಬಲಿಪಾಡ್ಯಮಿ |
| 11/13/2015 | ಕಾರ್ತೀಕ | ಯಮ ದ್ವಿತೀಯ |
| 11/22/2015 | ಕಾರ್ತೀಕ | ಉತ್ಥಾನ ದ್ವಾದಶಿ ,ತುಳಸಿ ವಿವಾಹ ,ತುಳಸಿ ಹಬ್ಬ |
| 11/25/2015 | ಕಾರ್ತೀಕ | ಕಾರ್ತೀಕ ಪೌರ್ಣಮಿ |
No comments :
Post a Comment