ಶಂಭೋ ಶಂಕರ ಸದಾಶಿವ ।ಅಂಬುಜನಯನ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಪನ್ನಗ ಭೂಷಣ ಸದಾಶಿವ ।ಪನ್ನಗ ಶಯನ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಕೈಲಾಸ ವಾಸ ಸದಾಶಿವ । ವೈಕುಂಠ ವಾಸ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಗೌರಿ ಸಮೇತ ಸದಾಶಿವ ।ಲಕ್ಷ್ಮೀ ಸಮೇತ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಪಾರ್ವತೀರಮಣ ಸದಾಶಿವ ।ಪಾಪವಿಮೋಚನ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಭಸ್ಮ ವಿಭೂಷಿತ ಸದಾಶಿವ । ಶ್ರೀಗಂಧ ಲೇಪಿತ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಅನಾಥರಕ್ಷಕ ಸದಾಶಿವ । ಆಪದ್ಬಾಂಧವ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।।
ಚಿನ್ಮಯಾನಂದ ಸದಾಶಿವ । ಚಿನ್ಮಯರೂಪ ನಾರಾಯಣ ।।
ಹರ ಓಂ ಹರ ಓಂ ಸದಾಶಿವ ।ಹರಿ ಓಂ ಹರಿ ಓಂ ನಾರಾಯಣ ।। ಶಂಭೋ ।।
No comments :
Post a Comment