Pages

Monday, December 1, 2014

RadhE Shyam RadhE Shyam.......



ರಾಧೇ  ಶ್ಯಾಮ್ ರಾಧೇ  ಶ್ಯಾಮ್ ।ರಾಧಾ ಮಾಧವ ಮೇಘ ಶ್ಯಾಮ್ ।
                                                               ।।ರಾಧೇ।।
ಆದಿ ನಾರಾಯಣ ರಾಧೇ  ಶ್ಯಾಮ್ ।ಅನಾದಿ ಪುರುಷ ಮೇಘ ಶ್ಯಾಮ್ ।೨।

ವಾಸುದೇವ  ಹರಿ ರಾಧೇ  ಶ್ಯಾಮ್ ।ವಾಸುಕಿತನಯನೇ   ಮೇಘ ಶ್ಯಾಮ್ ।।ರಾಧೇ।।
ದೇವಕಿ ತನಯ ರಾಧೇ  ಶ್ಯಾಮ್ । ದೇವ ದೇವ ಹರಿ ಮೇಘ ಶ್ಯಾಮ್ ।೨।
ಸರಸಿಜ ನಯನ   ರಾಧೇ  ಶ್ಯಾಮ್ ।ಗೋವುಗಳ   ಪ್ರಿಯ ಹರಿ ಮೇಘ ಶ್ಯಾಮ್ ।।ರಾಧೇ।।
ಪೂತನಿ ಮರ್ಧನ ರಾಧೇ  ಶ್ಯಾಮ್ ।ಶಕಟ  ಸಂಹಾರಿ ಮೇಘ ಶ್ಯಾಮ್ ।೨।
ಮಾತುಳ ಧ್ವಂಸಿ ರಾಧೇ  ಶ್ಯಾಮ್ ।ಅನಾಥ ರಕ್ಷಕ ಮೇಘ ಶ್ಯಾಮ್ ।।ರಾಧೇ।।
ಮುರಳಿ ಮನೋಹರ ರಾಧೇ  ಶ್ಯಾಮ್ । ನರಕಾಂತಕ  ಹರಿ ಮೇಘ ಶ್ಯಾಮ್ ।೨।
ಕರುಣಾಕರ ಹರಿ ರಾಧೇ  ಶ್ಯಾಮ್ । ಕರುಣಿಸಿ ಪೊರೆ ಹರಿ ಮೇಘ ಶ್ಯಾಮ್ ।।ರಾಧೇ।।
ನಂದ ಕುಮಾರ ರಾಧೇ  ಶ್ಯಾಮ್ ।ನವನೀತ ಚೋರ ಮೇಘ ಶ್ಯಾಮ್ ।೨।
ಪಾಂಡವ ಪ್ರಾಣನೇ  ರಾಧೇ  ಶ್ಯಾಮ್ ।ಪಾಂಡವ ತ್ರಾಣನೇ  ಮೇಘ ಶ್ಯಾಮ್ ।।ರಾಧೇ।।
 ಗೋಪಿ ಜನ ಪ್ರಿಯ ರಾಧೇ  ಶ್ಯಾಮ್ ।ಗೋವರ್ಧನೋದ್ಧಾರ  ಮೇಘ ಶ್ಯಾಮ್ ।೨।
ಗೋಕುಲ ಕೃಷ್ಣ ರಾಧೇ  ಶ್ಯಾಮ್ ।  ನಂದ ಗೋಕುಲ ಮೇಘ ಶ್ಯಾಮ್ ।।ರಾಧೇ।।
ಯಶೋದ ಬಾಲ ರಾಧೇ  ಶ್ಯಾಮ್ । ಮುರಳಿ ಕೃಷ್ಣ  ಮೇಘ ಶ್ಯಾಮ್ ।೨।
ಕೌಸ್ತುಭ ಆಭರಣ ರಾಧೇ  ಶ್ಯಾಮ್ ।ಯಾದವ ನಂದನ ಮೇಘ ಶ್ಯಾಮ್ ।।ರಾಧೇ।।

No comments :

Post a Comment