Pages

Monday, December 1, 2014

Jagata Janani jagadambE




ಜಗತ ಜನನಿ ಜಗದಂಬೇ  ಮಾತಾ । ಜಗದಂಬಾ ಜಗದಂಬಾ  ಭವಾನಿ ।।ಜಗತ ।।

ಕರುಣಾಕರೀ  ವೀಣಾಧರೀ  ವಾಣಿ ।ಅಂಬಾ ಭವಾನಿ ಅಂಬಾ ಭವಾನಿ ।।ಜಗತ।।
ಶಾರದಾ  ಮಾತಾ ಸಂಗೀತ ವಾಹಿನಿ ।ನವದುರ್ಗೇ  ನವ ರೂಪ ಧಾರಿಣಿ ।।ಜಗತ।।
ಮಹಿಷಾಸುರ ಮರ್ಧಿನಿ ಕಲ್ಯಾಣಿ ।ಶುಂಭ ನಿಶುಂಭ  ಪ್ರಾಣಹಾರಿಣಿ ।।ಜಗತ।।

No comments :

Post a Comment