ಈ ಕೆಳಕಂಡ ಹಾಡನ್ನು ಈಶಾನ್ಯಮುಖಿ ದೇವಸ್ಥಾನದ ಭಜನಾ ಮಂಡಳಿಯಲ್ಲಿ ಪ್ರತಿ ಮಂಗಳವಾರದಂದು ಪ್ರೇಮ ಆಂಟಿ ಮತ್ತು ಅವರ ಮಗಳು ಹೇಳಿ ಕೊಡುತ್ತಿದ್ದರು. ಅವರಿಗೆ ಧನ್ಯವಾದಗಳು ಹಾಗೂ ಈ ಹಾಡನ್ನು ಕಳುಹಿಸಿದ ನನ್ನ ತಂದೆಯವರಿಗೂ ಕೂಡ ಧನ್ಯವಾದ ತಿಳಿಸಲು ಇಷ್ಟ ಪಡುತ್ತೀನಿ .
ವಿನಾಯಕ ವಿನಾಯಕಾ । ಸಂಕಷ್ಟ ಹರನೇ ವಿನಾಯಕಾ ।
ಪ್ರಶಾಂತ ಮೂರ್ತಿ ವಿನಾಯಕಾ । ಶೇಷ ಗಣೇಶ ವಿನಾಯಕಾ ।
ಪ್ರಭಾವ ಚರಿತ ವಿನಾಯಕಾ ।ಪ್ರಣವಾಕಾರ ವಿನಾಯಕಾ ।
ಪ್ರಸನ್ನ ರೂಪ ವಿನಾಯಕಾ । ಪಾವನಮೂರ್ತಿ ವಿನಾಯಕಾ ।
ವಕ್ರತುಂಡನೇ ವಿನಾಯಕಾ । ಏಕದಂತನೇ ವಿನಾಯಕಾ ।
ಸರ್ಪಭೂಷಣನೇ ವಿನಾಯಕಾ । ಮೂಷಿಕವಾಹನ ವಿನಾಯಕಾ ।
ತ್ರೈಲೋಕ್ಯ ಪೂಜ್ಯ ವಿನಾಯಕಾ । ತ್ರಿಮೂರ್ತಿ ವಂದ್ಯ ವಿನಾಯಕಾ ।
ತ್ರಯಗುಣ ದೂರ ವಿನಾಯಕಾ । ಶಾಪ ವಿಮೋಚನ ವಿನಾಯಕಾ ।

No comments :
Post a Comment