ರಚನೆ : ಶ್ರೀ ಪುರಂದರದಾಸರು
ರಾಗ : ಕೇದಾರಗೌಳ
ತಾಳ :ತ್ರಿಪುಟ
ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ ।
ಸಿರಿ ರಮಣನ ಪ್ರಿಯೇ ಜಗನ್ಮಾತೇ ।।
।।ಅರವಿಂದಾಲಯೇ ।।
ಕಮಲ ಸುಗಂಧಿಯೇ ಕಮಲಾದಳ ನೇತ್ರೆಯೇ ಕಮಲವಿಮಲ ಶೋಭಿತೇ ।
ಕಮನೀಯ ಹಸ್ತಪಾದ ಕಮಲವಿರಾಜಿತೆ ಕಮಲೇ ಕಾಯೇ ಎನ್ನನು ।।ಶ್ರೀ ಲಕುಮಿಯೇ ।।
।।ಅರವಿಂದಾಲಯೇ।।
ನಿನ್ನ ಕರುಣ ಕಟಾಕ್ಷ ವೀಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ ।
ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು ।।ಶ್ರೀ ಲಕುಮಿಯೇ ।।
।।ಅರವಿಂದಾಲಯೇ ।।
ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ ।
ನಿರತ ನಿನ್ನಯ ಮುದ್ದು ಪುರಂದರ ವಿಠಲನ ಚರಣ ಕಮಲವ ತೋರಿಸೆ ।।ಶ್ರೀ ಲಕುಮಿಯೇ ।।
।।ಅರವಿಂದಾಲಯೇ ।।
Audio Link Vidyabhushan

No comments :
Post a Comment