Pages

Saturday, September 21, 2013

Pavamana Sanjatha

ಪವಮಾನ ಸಂಜಾತ ಮಾರುತಿ ।
ನಿನಗೆಣೆಯಾರೋ  ಈ ಜಗದಿ ಮಾರುತಿ ।।


ಅಂಜನೆ  ಉದರದಿ ಜನಿಸಿದೆ  ಭಾವ ಭಂಜನ ನಾಮವ ಪಾಡಿದೆ !
ಅಂಜದೆ ಸಿಂಧುವ  ದಾಟಿದೆ  ಮುದ್ರೆಯುಂಗುರ  ಸೀತೆಗೆ ನೀಡಿದೆ ।।೧।।

ಕುಂತಿ ಕುಮಾರ ಕಲಿ ಭೀಮನೇ ಮಹದಂತ ಸಮೀರ  ನಿಸ್ಸೀಮ್ಮನೇ ।
ನಂದ ಕಿಶೋರನ ಒಲಿಸಿದೆ  ಮಹ ಸಂಧಾನ  ಕ್ರೌರ್ಯವ  ಸೀಳಿದೆ ।।೨।।

ವೇದಾಜ್ಞ  ವಿಪ್ರರ  ವರಸುತ  ದಿವ್ಯ ವೇದಾಂತ  ಪೀಠದ ಯತಿವರ ।
ಗೋಪಿ ಚಂದನದೊಳು  ಅಡಗಿದ ಮುದ್ದು  ಗೋಪಾಲ ಕೃಷ್ಣನ ಪೂಜಿಪ ।।೩।।

                                                                                 ।।ಪವಮಾನ ।।

No comments :

Post a Comment